ಕಾಲ್ಮುರಿಹಾಕು
ಹೆದರ ಬೇಡಿ. ನಾನು ಯಾವುದೇ ಇಲೆಕ್ಷನ್ ಭಾಷಣ ಮಾಡುತ್ತಿಲ್ಲ. ಇವತ್ತು ಐಪಿಲ್ ಕ್ರಿಕೆಟ್ ನೋಡುತ್ತಿದ್ದಾಗ ಕೇಳಿಸಿದ ಕನ್ನಡ ಇದು. ಸಂಧರ್ಭ : ಬೆಂಗಳೂರಿನ ರಾಯಲ್ ಚ್ಯಾಲ್ಂಜರ್ಸ್ ಹಾಗು ರಾಜಾಸ್ಥಾನ್ ರಾಯಲ್ಸ್ ನಡುವಿನ ಪಂದ್ಯ. ರಾಬಿನ್ ಉತ್ತಪ್ಪ ವಿಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹೆದರ ಬೇಡಿ. ನಾನು ಯಾವುದೇ ಇಲೆಕ್ಷನ್ ಭಾಷಣ ಮಾಡುತ್ತಿಲ್ಲ. ಇವತ್ತು ಐಪಿಲ್ ಕ್ರಿಕೆಟ್ ನೋಡುತ್ತಿದ್ದಾಗ ಕೇಳಿಸಿದ ಕನ್ನಡ ಇದು. ಸಂಧರ್ಭ : ಬೆಂಗಳೂರಿನ ರಾಯಲ್ ಚ್ಯಾಲ್ಂಜರ್ಸ್ ಹಾಗು ರಾಜಾಸ್ಥಾನ್ ರಾಯಲ್ಸ್ ನಡುವಿನ ಪಂದ್ಯ. ರಾಬಿನ್ ಉತ್ತಪ್ಪ ವಿಕೆ...
ಗೆಳೆಯ ಸುನಿಲರು ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಬಗ್ಗೆ ಬರೆಯುತ್ತಾ ಉದಿತ ಹಾಗು ಉಲ್ಲಿತ ಪದಗಳ ಬಗ್ಗೆ ಹಾಗು ಅದನ್ನು random ಬದಲು ಬಳಸ ಬಹುದೆಂಬ ವಿಚಾರ ಮಂಡಿಸಿದ್ದರು. ಈಗಾಗಲೇ ಆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.ಈ ಬಗ್ಗೆ ಮೊದಲು ಯೊಚಿ...
ನಮ್ ಇಸ್ಮಾಯಿಲ್ ರವರ ಕನ್ನಡವೆಂಬ ಸಸ್ಯಾಹಾರಿ ಭಾಷೆ ಓದಿದಾಗ ನನ್ನ ಇತ್ತೀಚಿನ ಅನುಭವ ಹಂಚಿಕೊಳ್ಳೋಣವೆನಿಸಿತು.
ಚಿಕ್ಕಂದಿನಿಂದಲೂ ನನಗೆ ಪುಸ್ತಕಗಳೆಂದರೆ ಬಹಳ ಪ್ರೀತಿ. ಚಿಕ್ಕವನಾಗಿದ್ದಾಗ ಮನೆಯವರೆಲ್ಲ ಸಿನೆಮಾಗೆ ಹೋದರೆ, ನಾನು ಹೋಗದೆ, ಟಿಕೇಟಿನ ದುಡ್ಡು ವಸೂಲ್ ಮಾಡಿ ಅದರಿಂದ ಒಂದು ಅಮರ ಚಿತ್ರ ಕಥೆಯನ್ನೋ, ಇನ್ಯಾವುದೋ ಪುಸ್ತಕವನ್ನೋ ಕೊಳ್ಳುತ್ತಿದ್ದೆ. ನಮ್...
ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ ಬಗ್ಗೆಯೂ ಪತ್ರಿಕೆಯಲ್ಲಿ ಓದಿರಬಹುದು. ಆದರೆ ನಾಲ್ಕನೆಯ ದೀಪಾವಳಿ...
ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ. ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.
ಇದೀಗ ಬಂದ ಸುದ್ದಿ. ವರನಟ ಡಾ| ರಾಜಕುಮಾರ್ ಹೃದಯಾಘಾತದಿಂದ ಎಮ್.ಎಸ್. ರಾಮಯ್ಯ ಆಸ್ಪತ್ರೆಯ
ಕಾಮನ್ ವೆಲ್ತ್ ಕ್ರೀಡಾಕೂಟದ ಸುದ್ದಿ : ಗುಂಡು ಹಾಕುವುದರಲ್ಲಿ ಭಾರತಕ್ಕೆ ನಾಲ್ಕು ಚಿನ್ನ !
ಹೊಸದಾಗಿ ಕುಮಾರವ್ಯಾಸ ಭಾರತ ಓದಲು ಪ್ರಾರಂಭ ಮಾಡಿದ್ದೇನೆ. ಪೀಠಿಕಾಸಂಧಿಯ ಕೊನೆಯ ಪದ್ಯದ ಅರ್ಥ ಸ್ಪಷ್ಟವಾಗಲಿಲ್ಲ.
ಈ ಕವನಕ್ಕೆ ಸ್ವಲ್ಪ ಪೀಠಿಕೆ ಬೇಕು. ನಾನು ಇದನ್ನು ಬರೆದದ್ದು ೨೦೦೦ ದ ಡಾಟ್ ಕಾಮ್ ಗುಳ್ಳೆ ಒಡೆದ ಸಮಯದಲ್ಲಿ.
ಸುಚರ ಅವರ ಕೆಟ್ಟದಾಗಿದ್ದ ಕವನವನ್ನ (ಅವರ ಪ್ರಕಾರ), ಇನ್ನಷ್ಟು ವಿರೂಪಗೊಳಿಸಿ ಹಾಕಿದ್ದೇವೆ.
ಆರೋಗ್ಯಕ್ಕೆ ನಾರಿನ ಮಹತ್ವ ತಿಳಿಸುವ ಉತ್ತಮ ಲೇಖನಗಳನ್ನು ಓದಿದೆ. ಲೇಖಕರ ಕ್ಷಮೆ ಕೋರಿ -