ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆತ್ರೇಯ
ಆ

ಆತ್ರೇಯ

drmulgund

೧೩ ಲೇಖನಗಳು ೧೧,೪೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮುಂಜಾವಿನ ಉದ್ಗೀತ

ಮಾರ್ಚ್ ೨೨ ಬ್ಲಾಗ್ ೮೨ ವೀಕ್ಷಣೆ

ಮುಂಜಾವಿನ ಉದ್ಗೀತವ ಕೇಳು! ಈ ದಿನವ ಕಾಣು! ’ಇಂದೇ’ ಜೀವ, ಈ ಜೀವನದ ಜೀವಾಳ. ಅದರ ಕಿರು ಹರಿವಿನಲ್ಲೆ ಅಡಗಿಹುದು ನಿನ್ನಿರವ ಬಗೆ-ನನಸುಗಳೆಲ್ಲ- ಏಳಿಗೆಯ ಆನಂದವು, ಕಾಯಕದ ವೈಭವವು, ಬೆಡಗಿನ ಬಹುಬಿನ್ನಾಣವು; ನಿನ್ನೆಯೆಂಬುದಲ್ತೆ ಕನಸು, ನಾಳೆಯೆಂಬುದ...

ಓ ಸಂಗಾತೀ, ನೀನಿಲ್ಲದಾವುದೀ ಜೀವನಾ - ಭಾವಾನುವಾದ

ಮಾರ್ಚ್ ೨೦ ಲೇಖನ ೧,೬೮೨ ವೀಕ್ಷಣೆ

ಓ ಸಂಗಾತೀ, ನೀನಿಲ್ಲದಾವುದೀ ಜೀವನಾ - ಭಾವಾನುವಾದ ಓ ಸಂಗಾತೀ, ನೀನಿಲ್ಲದಾವುದೀ ಜೀವನಾಹೂವಲ್ಲಿ, ಮುಗುಳಲ್ಲಿ, ಹೊಂಗನಸ ಹಾದಿಯಲಿಇರದೆ ನೀನಿಲ್ಲಿ ಇಹುದೇನೇನುಯಿಲ್ಲಾಅರಿಯೆ ಎಂತು ಅರಿಯದಂತೆ, ಬಂದು ನೆಲೆಸಿಹರಾರೊ ಆಸರೆಯ ಮನದಿನನ್ನದೆಲ್ಲವ ಕಳೆದು ಬ...

ಒಲವಿನ ಕರೆ

ಮಾರ್ಚ್ ೧೭ ಕವನ ೧,೨೧೬ ವೀಕ್ಷಣೆ

ಒಲವಿನ ಕರೆಕಡಲ ಅಂಚಿನಲಿಅಡಿಗಳ ಎಳೆದಿಡುವಾಗಒಡಲ ಆಳದಲಿಅಳಿದ ನಡೆಗಳ ನೆನಪು. ಕರೆಯಲಿಟ್ಟ ನಡೆತಿರುಗಿ ನೋಡೆ ಸುಳಿವಿರದು. ಮರೆಯಲಿಟ್ಟ ನೋವು ತಿರುಗಿತಷ್ಟೇ- ಸುಳಿಬಿಡದು.ಕಪ್ಪಿರಳೋ, ತಿಂಗಳೋ,ಜಪ್ಪಿ ಮೇಲೇರಿ ಮೊರೆಯುವುದು.ತಪ್ಪಿ ನೆನೆದ ನೆವ-ದಪ್ಪಿ...

ಅನಂತತೆ

ಮಾರ್ಚ್ ೧೨ ಬ್ಲಾಗ್ ೫೬ ವೀಕ್ಷಣೆ

ಅನಂತತೆ ಸುಖವೊಂದನು ಕಟ್ಟಿಕೊಂಡಾತ ಸ್ವಚ್ಛಂದ ಬಾಳನು ಸುಟ್ಟುಬಿಡುವ; ಸುಖವು ಮೇಲಿರಿರುವಂತೆ ಬಿಟ್ಟುಕೊಂಡಾತ ಅನಂತ ಅರುಣೋದಯದಲಿ ನಟ್ಟುಬಾಳುವ. -ವಿಲಿಯಂ ಬ್ಲೇಕ್. Eternity He who binds to himself a joy Does the winged life destroy...

ಒಂದು ಪ್ರಶ್ನೆ

ಮಾರ್ಚ್ ೧೧ ಬ್ಲಾಗ್ ೭೩ ವೀಕ್ಷಣೆ

ಒಂದು ಪ್ರಶ್ನೆ ದನಿಯೊಂದು ಹೇಳಿತು, ಚುಕ್ಕಿಗಳಲ್ಲೆನ್ನ ನೋಡಿ ಮತ್ತೆ ದಿಟದಿ ನುಡಿಯಿರಿ, ಭುವಿಯ ಮನುಜರೆ, ಮನದ ಮತ್ತು ಮೈಯ ಈ ಎಲ್ಲ ಕಲೆಗಳು ಹುಟ್ಟಿಗೆಂದು ತೆತ್ತ ಈ ಬೆಲೆ ಅತಿಯಲ್ಲವೆ. - ರಾಬರ್ಟ್ ಫ್ರಾಸ್ಟ್. ___LINK_OPEN_href="http://t2....

ಭಾವಾನುವಾದ: ಮುಡಿಪು - Devotion - Robert Frost

ಮಾರ್ಚ್ ೦೯ ಬ್ಲಾಗ್ ೫೪ ವೀಕ್ಷಣೆ

Devotion Heart can think of no devotion Greater than being shore to ocean Holding the curve of one position Counting an endless repetition. -Robert Frost. ಮುಡಿಪು ಎದೆಯು ಬೇರಾವ ಮುಡಿಪ ಬಗೆಯದು ಸಾಗರಕೆ ತೀರದಂತ...

ಸಂತ ಕಬೀರರ ದ್ವಿಪದಿಗಳು ೪-೬

ಜನ ೨೫ ಲೇಖನ ೧,೦೦೫ ವೀಕ್ಷಣೆ

लूट सके तो लूट ले, राम नाम की लूट । पाछे फिरे पछताओगे, प्राण जाहिं जब छूट ॥ ४ ॥ ಕೊಳ್ಳೆ ನೀನು ಹೊಡಿವೆಯಾದರೆ, ಹೊಡಿ ರಾಮನಾಮದ ಕೊಳ್ಳೆ, ಬಳಿಕ ಬರಿದೇ ಪರಿತಪಿಸುವೆ, ಬರಲು ಪ್ರಾಣ ಬಿಡುವ ವೇಳೆ || ೪ || ~~~~~~~~~~~~~~~~~~~~~...

ಸಂತ ಕಬೀರರ ದ್ವಿಪದಿಗಳು – ೦೩

ಡಿಸೆಂ ೨೯ ಲೇಖನ ೧,೩೦೦ ವೀಕ್ಷಣೆ

ಸಂತ ಕಬೀರರು सुख मे सुमिरन ना किया, दु:ख मे किया याद । कह कबीर ता दास की, कौन सुने फिरयाद ॥ ३॥ ಸುಖದೊಳು ಮರೆವ ದುಃಖದೊಳು ಮೊರೆಯಿಡುವ, ಹೇಳ ಕಬೀರ ಕೇಳುವರಾರ ಈ ದಾಸನ ಗೋಳ? ॥ ೩ ॥

ಸಂತ ಕಬೀರರ ದ್ವಿಪದಿಗಳು - ೦೨

ಡಿಸೆಂ ೦೬ ಲೇಖನ ೨,೨೨೦ ವೀಕ್ಷಣೆ

ಸಂತ ಕಬೀರರ ದ್ವಿಪದಿಗಳು - ೦೨ जाति न पूछो साधु की, पूछि लीजिए ज्ञान मोल करो तलवार का, पड़ा रहन दो म्यान । ಯಾರವನೆನ್ನದಿರಿ ಸಾಧುವ, ಬಿಡದೆ ಬೇಡಿರಿ ಅರಿವನು ಒರೆಗೆ ಹಚ್ಚಿರಿ ಕರವಾಳವ, ಬಿದ್ದಿರಲಿ ಬಿಡಿ ಒರೆಯನು . जाित न पूछो...

ಕಭೀ ಕಭೀ....ನಾನೂ ಅನುವಾದಿಸಲು ಯತ್ನಿಸಿರುವೆ!

ನವೆಂ ೨೦ ಲೇಖನ ೧,೧೪೦ ವೀಕ್ಷಣೆ

ಕಭೀ ಕಭೀ ಮೇರೆ ದಿಲ್ ಮೇ...ಆಗೀಗಲೀ ಮನವು ಸ್ನೇಹಿತರೇ, ನಾನೂ ಈ ಹಾಡನ್ನು ಅನುವಾದಿಸಲು ಯತ್ನಿಸಿದ್ದೇನೆ. ’ಆಸು’ ಅವರ ಅನುವಾದ ನೋಡಿ, ನನ್ನ ಅನುವಾದವನ್ನೂ ನಿಮ್ಮ ಮುಂದಿಡ ಬೇಕೆನಿಸಿತು. ತಮ್ಮ ಅನಿಸಿಕೆ ತಿಳಿಸಿ. ಆಗೀಗಲೀ ಮನವು ..... ಆಗೀಗಲೀ ಮನ...

ಕಬೀರರ ದ್ವಿಪದಿಗಳು

ನವೆಂ ೧೭ ಲೇಖನ ೧,೫೫೨ ವೀಕ್ಷಣೆ

कबीर के दोहे ಕಬೀರರ ದ್ವಿಪದಿಗಳು दुख मे सुमिरन सब करे, सुख मे करे न कोय जो सुख मे सुमिरन करे, दुख कहे को होय ದುಃಖದೊಳು ನೆನೆಯದವರಾರಯ್ಯ, ಸುಖವಿರಲು ನೆನೆವರುಂಟೇ? ಸುಖದೊಳು ನೆನೆವಂಗೆ, ದುಃಖವೆನುವುದುಂಟೇ? ಚಿತ್ರಕೃಪೆ:ಅಂತರ...