ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೋಹಿತ್
ರ

ರೋಹಿತ್

rohitkumarhg

೧೦ ಲೇಖನಗಳು ೯,೦೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಾವಿನ ಹುಟ್ಟು-ಗುಟ್ಟು

ಅಕ್ಟೋ ೦೩ ಲೇಖನ ೯೫ ವೀಕ್ಷಣೆ

ಸಾವಿನಿಂದ ಬದುಕಿನ ಜನನವಾಗುತ್ತದೆ ಮತ್ತು ಬದುಕಿನೊಡನೆ ಸಾವಿನ ಜನನವಾಗುತ್ತದೆ..! ಆಶ್ಚರ್ಯವಾದರೂ ಇದು ಸತ್ಯ. ಸಾವಿಲ್ಲದ ಬದುಕನ್ನ ಊಹಿಸಲೂ ಕೂಡ ಅಸಾಧ್ಯ. ಸಾವಿಲ್ಲದಿದ್ದರೇ, ಸಾವು ಖಚಿತ ಮತ್ತು ಭಯಂಕರ!. ಸಾವಿನ ಸುತ್ತ ಮತ್ತು ಜೊತೆಯಲ್ಲೇ ಹೆಣೆದ...

ಸರಿ ತಾನೇ ???

ಜುಲೈ ೨೫ ಲೇಖನ ೯೬೩ ವೀಕ್ಷಣೆ

ನಾವು ಅರ್ಜೆಂಟ್ ನಲ್ಲಿದ್ದಾಗ ಇಡೀ ಲೋಕ slow motion ನಲ್ಲಿ ನಡೀತಿದೆ ಅನ್ಸೊತ್ತೆ..! ಅದೇ ಸಮಾಧಾನವಾಗಿದ್ದಾಗ ಅದ್ಯಾಕೆ ಹಿಂಗೆ ಅರ್ಜೆಂಟ್ ಮಾಡ್ತಾರೋ ಅನ್ಸೊತ್ತೆ.. ನಾವು ಕಣ್ಣೀರಾದಾಗ ಊರೇ ನಮ್ಮನ್ನ ನೋಡಿ ನಗ್ತಿದೆ ಅನ್ಸೊತ್ತೆ.. ಓದುವಾಗ ಬರೋ...

Holy ಹೋಳಿ

ಮಾರ್ಚ್ ೧೯ ಕವನ ೯೩೮ ವೀಕ್ಷಣೆ

ಕನಸ ಕಾಮನಬಿಲ್ಲೊಳಗೆ ನೆಂದು ಬದುಕ ಬಣ್ಣದಿ ಮೀಯೋಣ.. ನೋವ ಕಲೆಗಳಿಗೆ ಬಣ್ಣದ ಮುಸುಕ ತೊಡಿಸಿ ನಗಿಸೋಣ, ರಂಗಿನಾಟದ ರಂಗದೊಳಗೆ ನುಡಿಸೋ ಕಲಾವಿದರು ನಾವು.. ದ್ವೇಷ-ದುಃಖ-ದುಮ್ಮಾನಗಳ ಎಸೆಯುತಲಿ ಸ್ನೇಹದೋಕುಳಿ ಗೆ ಮುಖ ಚಾಚೋಣ... ಬಣ್ಣ ಬಣ್ಣದ ಬದುಕು...

ನೆನಪ ನಡಿಗೆ

ಮಾರ್ಚ್ ೧೫ ಲೇಖನ ೧,೧೮೪ ವೀಕ್ಷಣೆ

ತಂಪು ತಂಪು ತಂಗಾಳಿ, ಕಣ್ಣಳತೆ ದೂರಕ್ಕೂ ಚಾಚಿಕೊಂಡಿರೋ ಹಸಿರು, ತಿಂಗಳುದ್ದಕೂ ಧೋ..ಅಂತ ಸುರಿಯೋ ಮಳೆ... ಮಲೆನಾಡ ಮಳೆಗಳ ಕಾಡ ನಡುವೆ ಸಿಗುವ ಆ ಅನುಭವವೇ ಬೇರೆ. ನನ್ನ ಪ್ರೀತಿಯ ತೀರ್ಥಹಳ್ಳಿಗೆ.. ಅದರಲ್ಲೂ ನಮ್ಮ ಮನೆಗೆ ನಂಜೊತೆ ನಿಮ್ಮನ್ನೆಲ್ಲಾ...

ಅಬ್ಬಬ್ಬಾ ಹುಟ್ಟಿದಬ್ಬಾ...!!

ಮಾರ್ಚ್ ೧೪ ಬ್ಲಾಗ್ ೬೬ ವೀಕ್ಷಣೆ

ಒಂದು ಕೇಕು, ಅರ್ಧ ಡಜನ್ ಮೊಟ್ಟೆ, ಎತ್ತಿಕೊಂಡು ಆಕಾಶಕ್ಕೆ ಎಸಿಯುತ್ತಿದ್ದ ನನ್ನ ಹುಡುಗರು... ಕರಗದ ನಲಿವು.. ಕೂಗಿ-ಕಿರುಚಿ ತೆರೆದ ಮನದಂಗಳದ ಹಸಿವು.. ನನ್ನವರು ಜೊತೆಯಾಗಿ ತಂದಂತಹ ಭಾವ ಗೊಚ್ಚವು.. ಅಬ್ಬಬ್ಬಾ ಅನ್ನಿಸೋಕೆ ಇಷ್ಟು ಸಾಕಲ್ವೆ ಹುಟ್...

ಬರಬಾರದೇ ಬದುಕೇ...?

ಫೆಬ್ರ ೨೪ ಕವನ ೭೧೫ ವೀಕ್ಷಣೆ

ನೆನಪಿನಾಳದಲಿ ಹುದುಗಿಡಲು ನೆನಪಾಗಿ ಬರುತಿರುವೆ...ಬದುಕಂಚಲಿ ನಿಲ್ಲಿಸಿ ನೀ, ಮತ್ತೆಲ್ಲಿ ಹೋಗಿರುವೆ... ರೆಪ್ಪೆಯೊಳಗೆ ಕುಳಿತಿಲ್ಲಿ ಹನಿಯು ಕದ ಬಡಿಯುತಿದೆ... ಕಲ್ಪನೆಯು ಜಾರಿಹುದು.. ಒಲವೋ ಕರಗಿದ ಬೆಣ್ಣೆ ಬಿಸಿಯುಸಿರ ಕರದಲ್ಲಿ... ಯಾರೋ ಕರೆದಂ...

ದೇಶ ಕಾಯ್ತಾ ಇದೆ...

ಫೆಬ್ರ ೧೫ ಲೇಖನ ೧,೧೫೧ ವೀಕ್ಷಣೆ

ಈ ದೇಶದ ಮೇಲೆ ನನಗೊಂಥರಹದ ವಿಚಿತ್ರ ಪ್ರೀತಿ ಇದೆ. ಆದರೆ ಅದೇ ಪ್ರೀತಿ ಈ ದೇಶದ ನನ್ನ ಜನರ ಮೇಲೆ ಇಲ್ಲಾ!! ಖಂಡಿತವಾಗಿಯೂ ಒಂದು ಕೆಟ್ಟ ನೋವು ಈ ಬಗ್ಗೆ ನನ್ನಲ್ಲಿದೆ. ನೂರು ಕೋಟಿ ಮಕ್ಕಳನ್ನ ಹೆತ್ತೂ ಕೂಡಾ ತಾಯಿ ಭಾರತಿ ಅನಾಥಳಾಗಿದ್ದಾಳೇನೋ ಅನ್ನೋ...

SOME- ಶೋಧಕರಿಗೆ..

ಫೆಬ್ರ ೦೯ ಕವನ ೬೧೫ ವೀಕ್ಷಣೆ

___LINK_OPEN_href="http://1.bp.blogspot.com/_dlrUrBCxG9E/TVKJEDoYgaI/AAAAAAAAASw/swuxQnWOO38/s1600/12+Willing+to+Endure+Scientific+Research+%2528Thrift%2529.png"___ ಹಗಲೆಂಬುದಿಲ್ಲ, ಇರುಳೆ೦ಬುದಿಲ್ಲ .. ಸಮಯಕ...

ತೊದಲು ನುಡಿ....

ಫೆಬ್ರ ೦೧ ಲೇಖನ ೧,೧೪೪ ವೀಕ್ಷಣೆ

ಅವಳದೋ ಸಾರ್ಥಕ ಬದುಕು. ನಿಸ್ವಾರ್ಥತೆಯ ಕೋಟೆಯೊಳಗಿನ ಮಮತೆಯ ಕೊಳದೊಳಗೆ ಮುಗ್ದತೆಯ ಸೌಗಂಧ ತುಂಬಿ ಬೆಳೆದ ಪ್ರೀತಿ ಪುಷ್ಪ ಅವಳು. ಸೋತು ಕುಗ್ಗಿದ, ನಗುವನ್ನೇ ಮರೆತಿಹ, ಬಾಳೋ ಆಸೆ ತೊರೆದಂತವನೂ ಕೂಡ ಎದ್ದು ನಿಂತು, ನಕ್ಕು, ಬಾಳೋ ದಾರಿಯೆಡೆಗೆ ಸರಿಯ...

ಎತ್ತಿ ಬಾ ಮತ್ತೆ ಅವತಾರವ....

ಜನ ೩೧ ಲೇಖನ ೨,೧೭೯ ವೀಕ್ಷಣೆ

ಈ ದೇಶ ಉದ್ದಾರ ಆಗೋಲ್ಲ...! ಜಗತ್ತಿನಲ್ಲಿ ಏನೇ ಆದರೂ, ಮನುಷ್ಯ ಮಾತ್ರ ತಾನು ಬುದ್ದಿ ಕಲಿಯೋ ಯಾವ ಲಕ್ಷಣನೂ ತೋರಿಸ್ತಿಲ್ಲ... ನಡುದಾರಿಯಲ್ಲಿ ನಿಂತುಕೊಂಡು ಹಗಲು ದರೋಡೆ ಮಾಡ್ತಿದ್ರೂ, ವಿರೋದವಾಗಿ ಏಳ್ತಾ ಇರೋ ಯಾವ ದನಿಯೂ ಕೇಳುಗನ ಹತ್ತಿರ ಸಹ ಸು...