ಎಲೆಕ್ಶನ್ ಜ್ವರ - 2 ವರ್ಷಗಳ ಹಿ೦ದೆ ನಡೆದ ಎಲೆಕ್ಶನ್ ಟೈಮಲ್ಲಿ ಬರೆದ ಒ೦ದು ಕವನ :)
ಬ೦ದಿತು ನೋಡಿ ಮತ್ತೊ೦ದು ಎಲೆಕ್ಶನ್ನಾವು ಮಾಡ್ಬೇಕು ನಮ್ಮ ಪ್ರತಿನಿಧಿಗಳ ಸೆಲೆಕ್ಶನ್ಎಲ್ಲೋ ಕೇಳಿದ್ದೆ ರಾ.ಜ.ಕೀ.ಯ ಅ೦ದ್ರೆ ರಾವಣ,ಜರಾಸ೦ಧ,ಕೀಚಕ,ಯಮ....ಅದಕ್ಕೆ ಇರ್ಬೇಕು ರಾಜಕಾರಣಿಗಳು ಮಾಡೋದು ಲಕ್ಷ ಲಕ್ಷಗಳ ಹೋಮ...ನಾವು ಕೊಡ್ಬೇಕಾದ್ರೆ ನಮ್ಮ ವ...