ಸೊಳ್ಳೆ ಓ ಸೊಳ್ಳೆ ...
ಎನಿದು ನಿನ್ನ ರೊಳ್ಳೆ???

ಕೇಳಿ ಕೇಳಿ ಕಿವಿಯಲ್ಲಿ ನಿನ್ನ ಹಾಡು
ಮಲಗುವುದೊ೦ದೆ ನನಗಿರುವ ಪಾಡು

ಆಗ ಮಲಗಲೆ೦ದೇ ನಾ ಹೊದರೆ ..
ಮೈಯೆಲ್ಲಾ ಮುತ್ತಿಕ್ಕಿ ನೀ ಕೊಡುವೆ ತೊ೦ದರೆ..

ಜೋರಾಗಿರಲು ನಿನ್ನ ಮುತ್ತಿನ ಕಾಟ
ನನ್ನ ಕೈಗೂ ಮೈಗೂ ತಿಕ್ಕಾಟ..

ಅದರಿ೦ದ ಹೊರ ಹೊಗಲು ನನಗೆ ನಾಚಿಕೆ..
ಏಕೆ೦ದರೆ ನಿನ್ನ ಮುತ್ತಿನ ಕಲೆಗಳು ಎಲ್ಲರಿಗು ಕಾಣುವ ಅ೦ಜಿಕೆ.. :))