ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಇಂದುಮತಿ ರಾಮಮೂರ್ತಿ
ಇ

ಇಂದುಮತಿ ರಾಮಮೂರ್ತಿ

vedarama2011

೭ ಲೇಖನಗಳು ೩,೦೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹಿಮಗಿರಿಯ ಮಡಿಲಲ್ಲಿ..................

ಏಪ್ರಿಲ್ ೧೪ ಬ್ಲಾಗ್ ೬೭ ವೀಕ್ಷಣೆ

ಮನಸ್ಸಿನ ತುಂಬಾ ಹಿಮಗಿರಿಯನ್ನು ಕಾಣುವಾಸೆಯಿಂದ ಅಂದು ಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವವರಿದ್ದೆವು. "ಡಮ್ ಡಮ್" ವಿಮಾನ ನಿಲ್ದಾಣದಿಂದ "ಬಾಗ್ ಡೊದ್ರಾ" ಕ್ಕೆ ಹೋಗಬೇಕಾಗಿತ್ತು. ವಿಮಾನದಲ್ಲಿ ಹಕ್ಕಿಯಹಾಗೆ ಮೋಡಗಳನ್ನು ಹಾದುಹೋಗುವ ಅನಿರ್ವ...

ಹಾಸ್ಯರ್ಷಿ ಬೀchi ಯವರೊಡನೆ ಒಂದೆರಡು ರಸಘಳಿಗೆ.......

ಏಪ್ರಿಲ್ ೧೨ ಬ್ಲಾಗ್ ೬೮ ವೀಕ್ಷಣೆ

ಬಹಳಷ್ಟು ವರ್ಷಗಳ ಹಿಂದೆ ನಮ್ಮವರು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯ. ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ಬೀಚಿಯವರನ್ನು ಆಹ್ವಾನಿಸಿದ್ದರು. ಅಷ್ಟೊತ್ತಿಗೆ ಅವರು ರಷ್ಯಾ ಪ್ರವಾಸ ಮುಗಿಸಿಕೊಂಡು ಬಂದಿದ್ದರು. "ದೇವರಿ...

ಆಧುನಿಕ ಗೀತಾಚಾರ್ಯನ ನೆನಪು

ಮಾರ್ಚ್ ೨೯ ಬ್ಲಾಗ್ ೮೯ ವೀಕ್ಷಣೆ

ಮಾರ್ಚ್ ೧೭ನೇ ತಾರೀಖು ಆಧುನಿಕ ಗೀತಾಚಾರ್ಯರೆನ್ನಿಸಿಕೊಂಡ ಶ್ರೀ ಡಿ.ವಿ.ಗುಂಡಪ್ಪನವರ ೧೨೪ ನೇ ಹುಟ್ಟುಹಬ್ಬದ ಸಂಭ್ರಮ. ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳೋದಿ, ಕೆಲವಂ ಸಜ್ಜನ ಸಂಗದಿದಲರಿಯಲ್ ಸರ್ವಜ್ಞನಪ್ಪ ನರಂ ಎನ್ನುವಂತೆ, ಎಷ್ಟೋ ಮ...

ಕಣ್ಣೀರಿನ ಪ್ರಭಾವ

ಮಾರ್ಚ್ ೨೮ ಬ್ಲಾಗ್ ೫೫ ವೀಕ್ಷಣೆ

ಈಗ್ಗೆ ಸುಮಾರು ೩೪ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಬರುತ್ತದೆ. ನಮ್ಮ ಸ್ನೇಹಿತೆಯೊಬ್ಬರು ತೀವ್ರ ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರಿದ್ದರು. ಮನೆಯಲ್ಲಿ ನನ್ನ ಇಬ್ಬರು ಚಿಕ್ಕ ಮಕ...

ಆಪತ್ಬಾಂಧವ

ಮಾರ್ಚ್ ೨೬ ಲೇಖನ ೭೭೦ ವೀಕ್ಷಣೆ

ಅತ್ತೆಯವರಿಗೆ ಮೈಹುಷಾರಿಲ್ಲ ಅಂತ ನನ್ನ ಮೈದುನ ಶಂಕರನ ಪತ್ರ ಬಂದಿತ್ತು. ಮಕ್ಕಳನ್ನು ನೋಡಿಕೊಳ್ಳಲು ನಮ್ಮವರನ್ನು ಒಪ್ಪಿಸಿ, ಅವರನ್ನು ನೋಡಿಕೊಂಡು ಬರಲು ನಾನೊಬ್ಬಳೇ ಜೋಗಿಗೆ ಹೊರಟೆ. ಆಗ ನನ್ನ ಮೈದುನ ಜೋಗಿನಲ್ಲಿ ಕೆ.ಪಿ.ಸಿ ಯಲ್ಲಿ ಜೂನಿಯರ್ ಎಂಜಿ...

ಸಮರಸವೇ ಜೀವನ

ಮಾರ್ಚ್ ೨೫ ಕವನ ೧,೪೦೨ ವೀಕ್ಷಣೆ

ಅಂಬರದಿ ಏಳು ಬಣ್ಣಗಳ ಕಾಮನಬಿಲ್ಲು ಪೀತಾಂಬರದಿ ಬಣ್ಣ ಬಣ್ಣಗಳ ಸಾಲು ಸಾರುತಿದೆ ಸಾಧಿಸಲು ವಿವಿಧತೆಯಲಿ ಏಕತೆಯ ಸರ್ವಧರ್ಮ ಸಮನ್ವಯ ನೀತಿಯ ಸವಿಯಲು ಸಮರಸಜೀವನದ ಸವಿಯ ***************** ಸಮರಸವೇ ಜೀವನ

ಸಾಧನೆ

ಮಾರ್ಚ್ ೨೫ ಕವನ ೫೯೯ ವೀಕ್ಷಣೆ

ಏತಕೀ ವಿಜ್ಞಾನ, ಏತಕೀ ಸಂಶೋಧನೆಗಳ ದೊಂಬರಾಟ, ಬದಲಿ ಹೃದಯಗಳ ಜೋಡಿಸಿ, ಅಭಿನವ ಬ್ರಹ್ಮರೆಂದು ಮೆರೆಯುವ ವಿಜ್ಞಾನಿಗಳೇ, ಕಿವುಡರೇ ನೀವು ? ಕುರುಡರೇ ನೀವು ? ಕೇಳಿಸದೇ ನಿಮಗೆ ಕೋಟಿ ಕೋಟಿ ಜನರ ಆರ್ತನಾದ ? ಕಾಣಿಸದೇ ಮಾರಣಹೋಮ ? ಕಸಿದುಕೊಳ್ಳಲಾರಿರಾ...