ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Suman
S

Suman

suman

೬ ಲೇಖನಗಳು ೮,೫೨೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನುಡಿಮುತ್ತು

ಸೆಪ್ಟೆಂ ೦೮ ಉಲ್ಲೇಖಗಳು ೯೬೪ ವೀಕ್ಷಣೆ

ಮುಖ ನೋಡುವ ಕನ್ನಡಿಗಳಿವೆ,ಆದರೆ ಮನಸ್ಸಿಗೆ ಕನ್ನಡಿಗಳಿಲ್ಲ. ವಿಮರ್ಶಾಯುಕ್ತ ವಿಚಾರವು ಮನಸ್ಸಿನ ಕನ್ನಡಿಯಂತೆ.

ನುಡಿಮುತ್ತು

ಸೆಪ್ಟೆಂ ೦೮ ಉಲ್ಲೇಖಗಳು ೧,೪೯೩ ವೀಕ್ಷಣೆ

ಪರಿಶ್ರಮದಿಂದ ದೇಹಕ್ಕೆ ಬಲ ಹೆಚ್ಚಿದಂತೆ, ಕಷ್ಟಗಳಿಂದ ಮನೋಬಲ ಹಚ್ಚಾಗುವುದು.

ಸಂಬಂಧ

ಸೆಪ್ಟೆಂ ೦೧ ಕವನ ೨,೮೮೬ ವೀಕ್ಷಣೆ

''ಸಂಬಂಧ" ಒಂದು ಸವಿಯಾದ ಅನುಬಂಧ, ಜನುಮ ಜನುಮದ ಹೃದಯಾನುಬಂಧ. ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಪತಿ-ಪತ್ನಿ, ಹೀಗಿದೆ ಸಂಬಂಧಗಳ ಸರಮಾಲೆ, ಆ ದೇವ ನಮಗೆ ತೊಡಿಸಿಹ ಇದರ ಸಂಕೋಲೆ. ಸಂಬಂಧಗಳ ಉಳಿವು-ಅಳಿವು ಇರುವುದು ನಮ್ಮ ಕೈಯಲ್ಲೇ, ಇದೆಲ್ಲಾ...

ಒಂದು ಸಣ್ಣ ಅನುಭವ

ಆಗಸ್ಟ್ ೧೪ ಕವನ ೬೫೨ ವೀಕ್ಷಣೆ

ನಾ ಹೊರಟೆ ಕಛೇರಿಗೆ ಈ ದಿನ. ಎನಗಾಯ್ತು ನಾರಾಯಣ ಸ್ವರೂಪಿ ನಾಯಿಯ ದರ್ಶನ. ನನ್ನನ್ನು ನೋಡಿ ಅದು ಬೊಗಳಲು ಶುರು ಮಾಡಿತ್ತು, ನನ್ನ ಎದೆಯ ಜಂಘಾ ಬಲವೇ ಉಡುಗಿತ್ತು. ಕಚ್ಚುವ ನಾಯಿ ಬೊಗಳದು, ಬೊಗಳುವ ನಾಯಿ ಕಚ್ಚದು ಎಂಬುದೊಂದು ಮಾತು, ಆದರೆ ಈ ಪ್ರಾಣಿ...

ಅಮೃತವರ್ಷಿಣಿ

ಆಗಸ್ಟ್ ೧೧ ಕವನ ೮೨೦ ವೀಕ್ಷಣೆ

ಒಂದು ಮುಸ್ಸಂಜೆಯ ಹೊತ್ತು, ಪಟ-ಪಟನೆಂದು ಬೀಳುತ್ತಿತ್ತು ಸ್ವಾತಿ ಮಳೆ ಹನಿಯ ಮುತ್ತು. ಕಣ್ಣೆತ್ತಿ ಬಾನ ಕಡೆ ನೋಡಿದಾಗ ಕಂಡಿತೆನಗೆ ಆ ಮೇಘಗಳೇ ಅತ್ತ ಹಾಗೆ, ಆ ಮುತ್ತು ಹನಿಗಳ ಹಿಡಿಯಲು ಸಾಧ್ಯವಾಗದಾಯ್ತು ನನ್ನ ಈ ಕರಗಳಿಗೆ. ಎಲ್ಲಾ ಹನಿಗಳ ಹಿಡಿವಾಸ...

ಅಮ್ಮ

ಆಗಸ್ಟ್ ೧೦ ಕವನ ೧,೭೦೭ ವೀಕ್ಷಣೆ

"ಅಮೃತ" ಎಂದರೆ ಅಮ್ಮನ ಪ್ರೀತಿ, "ಅಮ್ಮ" ಎನ್ನುವುದೇ ಕಂದನ ಸೂಕ್ತಿ. ಅಮ್ಮನ ನಿಸ್ವಾರ್ಠ ಪ್ರೀತಿಯ ಬಣ್ಣಿಸಲಸಾಧ್ಯ ಆಕೆಯಲಿ ದೇವರ ಕಾಣುವುದೇ ಸೌಭಾಗ್ಯ. "ತಾಯಿಗಿಂತ ಮಿಗಿಲಾದ ದೇವರಿಲ್ಲ" ಈ ಮಾತು ಸತ್ಯ. ಮಾತೆಯ ಮಮತೆಯ ಮುಂದೆ ಎಲ್ಲವೂ ಮಿಥ್ಯ. ತಾನ...