ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅ.ರಾ.ತೇಜಸ್
ಅ

ಅ.ರಾ.ತೇಜಸ್

TEJAS AR

೪ ಲೇಖನಗಳು ೧೦,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮಕ್ಕಳ ದಿನಾಚರಣೆ - ನಿಜವಾದ ಹಬ್ಬವಾಗುವುದು ಹೇಗೆ?

ನವೆಂ ೧೪ ಲೇಖನ ೧,೩೩೯ ವೀಕ್ಷಣೆ

ಇಂದು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯು ಕೇವಲ ಶಾಲೆಗಳಲ್ಲಿ ನೆಹರು ಭಾವಚಿತ್ರವಿಟ್ಟು, ದೀಪವಚ್ಚಿ, ಕೆಲವು ನಿಮಿಷಗಳ ಕಾಲ ಭಾಷಣವನ್ನು ಮಾಡಿ, ಒಂದೆರಡು ಹಿತವಚನ ಹೇಳಿ, ಸಿಹಿ ಹಂಚಿ, ಕೆಲವು ಸ್ಪರ್ಧೆ ನಡೆಸಿ, ಪ್ರಶಸ್ತಿ ಕೊಟ್ಟು ಮುಗಿಸಿದರೆ ಮ...

ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!!

ಸೆಪ್ಟೆಂ ೩೦ ಕವನ ೧,೦೧೦ ವೀಕ್ಷಣೆ

ವಿದ್ಯುತ್ ದೀಪವಿಲ್ಲ, ಹಚ್ಚಿ ಹಚ್ಚಿ ಮುಗಿಯಿತು ಮೇಣಬತ್ತಿಯೆಲ್ಲಾ, ಇದರಿಂದ ಜನರಿಗಂತು ಕಷ್ಟ ತಪ್ಪಿದ್ದಲ್ಲ. ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ, ಕರೆಂಟು ಯವಾಗಲೋ ಬರೋಷ್ಟ್ರಲ್ಲಿ ಕರಡೀನೇ ಇಲ್ಲಾ!! ದೀಪವಿರದೆ ಕತ್ತಲಲ್ಲಿ ಕರ್ನ...

ಮನದಾಳದ ನೋವಿನ ಕವಿತೆ

ಜುಲೈ ೧೮ ಕವನ ೬,೭೮೬ ವೀಕ್ಷಣೆ

ಮನದಾಳದ ನೋವಿನ ಕವಿತೆ.. ನಿಜವಾದ ಪ್ರೀತಿಗೆ ಬೆಲೆಯಿಲ್ಲ ಈಭೂಮಿಯ ಮೇಲೆಹೃದಯವ ಬಗೆದಿಟ್ಟರು ಕಡೆಗೂಈ ಪ್ರೀತಿಗೆ ಸೋಲು!ನಿಜವಾದ ಪ್ರೀತಿ ಮಾಡಿದರೆಕೇವಲ ತಾತ್ಸಾರ, ತಿರಸ್ಕಾರ.ಆಮಿಷ ಒಡ್ಡಿ, ಬಣ್ಣ ಬಣ್ಣದ-ಮಾತಿಗೆ ಮಾತ್ರ ಪ್ರೀತಿಯಾಗುವುದು ಸಾಕಾರ.ನನ್...

ಪ್ರೀತಿಯ ತೊಟ್ಟು ದ್ವೇಷವ ಅಟ್ಟು

ಜುಲೈ ೧೦ ಕವನ ೧,೮೧೬ ವೀಕ್ಷಣೆ

ಪ್ರೀತಿಯ ತೊಟ್ಟು ದ್ವೇಷವ ಅಟ್ಟು ಮಾತಿಗೆ ಮುನ್ನ ಮೂದಲಿಕೆ ಏಕೆ? ಮುಖದಲಿ ಕೊಂಚ ನಗುವ ಬೀರು ಎಲ್ಲರ ಮೇಲೂ ಪ್ರೀತಿಯ ತೋರು ಮೌನವ ಮುರಿಯುತ ಮಾತಿನ ಚೂರಿ, ಏತಕೆ ಹಾಕುವೆ ಕೋಪವ ತೋರಿ? ಬಿಗುವಿನ ಮನವು ಏತಕೆ ನಿನಗೆ? ದಿನವು ಮಾಡುವೆ ಮರೆಯದೆ ಜಳಕ ತೊಳ...