ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನವೀನ ವಿಜಯ್
ನ

ನವೀನ ವಿಜಯ್

vnaveen

೯ ಲೇಖನಗಳು ೫,೫೦೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಆಸೆ

ಜುಲೈ ೨೬ ಕವನ ೫೨೪ ವೀಕ್ಷಣೆ

ಚಿಟ ಪಟ ಮಳೆ ಹನಿಗೆ ಭೂಮಿಯ ಮುದ್ದಿಸುವಾಸೆಹುಣ್ಣಿಮೆ ಚಂದ್ರಗೆ ಬೆಳದಿಂಗಳ ನೀಡುವಾಸೆ ಹರಿಯುವ ನದಿಗೆ ಕಡಲ ಸೇರುವಾಸೆ ಹಾರಾಡೋ ದುಂಬಿಗೆ ಹೂವ ಮಕರಂದವ ಹೀರುವಾಸೆ ಬೀಸೋ ಗಾಳಿಗೆ ತಂಪನು ನೀಡುವಾಸೆ ನನ್ನೀ ಮನಕೆ ನಿನ್ನ ಪ್ರೀತಿಸುವ ಆಸೆ..!!

ಸ್ಕೂಲ್

ಜುಲೈ ೨೫ ಬ್ಲಾಗ್ ೬೨ ವೀಕ್ಷಣೆ

ನಾನು ೮ನೇ ತರಗತಿಲಿ ಕಲಿತಿರುವಾಗ ನಡೆದ ಒಂದು ಘಟನೆ. ಮಿಡ್ದ್ ಟರ್ಮ್ ಪರೀಕ್ಷೆ ಮುಗಿದ್ಮೇಲೆ ಸಹಜವಾಗಿ ನಮಗೆಲ್ಲ ದಸರಾ ರಜೆ,ದಸರಾ ರಜೆ ಸಿಕ್ಕಿದ್ಕೂಡ್ಲೆ ನನ್ನ ಅಜ್ಜಿ ಮನೆಗೆ ಹೋಗ್ತಾ ಇದ್ದೆ ಅಲ್ಲಿ ಮಕ್ಕ್ಲ ಗುಂಪು ಕಟ್ಟ್ಕೊಂಡು ಆಟ ಆಡೋಕೆ ಶುರು ಮ...

ದೇವರು

ಜುಲೈ ೨೦ ಲೇಖನ ೧,೨೧೨ ವೀಕ್ಷಣೆ

ದೇವ್ರು ಇದ್ದಾರ ಇಲ್ವಾ, ಈ ಪ್ರಶ್ನೆಗೆ ಉತ್ತರ ನಂಗೊತ್ತಿಲ, ಆದ್ರೆ ಕೆಲವೊಮ್ಮೆ ತುಂಬಾ ಕಷ್ಟ ಬಂದಾಗ ದೇವ್ರು ಇಲ್ಲ ಎಲ್ಲಾ ಸುಳ್ಳು ಅನ್ಸುತ್ತೆ, ಆದ್ರೆ ಈ ಭೂಮಿ ಆಕಾಶ ಅದರ ನಡುವೆ ಇರೋ ಅಂತರ, ರಾತ್ರಿ,ಹಗಲು ಉಸಿರಾಡೋ ಗಾಳಿ, ಸುರಿಯೋ ಮಳೆ ಇಂತಹ ಹ...

ಮೌನಿ

ಜುಲೈ ೧೯ ಕವನ ೬೧೪ ವೀಕ್ಷಣೆ

ಆ ನಿನ್ನ ನೋಟ ಮಾಡಿತೆನ್ನ ಮೌನಿ ,ಅಂದುಕೊಂಡೆ ಮನದಲಿ ನೀನೆ ನನ್ನ ರಾಣಿ ಹೇಳಿಬಿಡು ಒಮ್ಮೆ ನಾನೆ ನಿನ್ನ ರಾಣಿ ಕೇಳಿ ನಾ ಆಗುವೆ ಪುನಃ ಮೌನಿ.

ಪಯಣ

ಜುಲೈ ೧೮ ಬ್ಲಾಗ್ ೫೫ ವೀಕ್ಷಣೆ

೨ ವಾರದ ಹಿಂದೆ ನಾನು ನನ್ನ ಗೆಳೆಯರೆಲ್ಲ ಸೇರಿ ಮಡಿಕೇರಿಗೆ ಹೋದ್ವಿ. ಅದರಲ್ಲೇನಿದೆ ಅಲ್ವ...ನಿಮ್ಮು ಊಹೆ ಸರಿನೇ. ನಮ್ಮ ಪ್ರಯಾಣ ಶುರುವಾಗಿದ್ದು ಮಂಗಳೂರಿನ ಬಲ್ಮಠದಿಂದ ೩ ಬೈಕು ೬ ಜನ, ಬೆಳಿಗ್ಗೆ ಸುಮಾರು ೭ ಗಂಟೆಗೆ ನಾವು ಹೊರಡಿದ್ವಿ. ಹೋಗ್ತಾ ಕ...

ಓ.. ನನ್ನ ನಲ್ಲೆ

ಜುಲೈ ೧೭ ಕವನ ೧,೦೦೯ ವೀಕ್ಷಣೆ

ಓ.. ನನ್ನ ನಲ್ಲೆ, ಮೆಚ್ಚಿದೆ ನಿನ್ನ ಒಂದೇ ನೋಟದಲಿ,ಸಿಕ್ಕಾಗ ನೀನು, ಏನೋ ಸಂತೋಷ ಮನದಲಿಹೇಳುವಾಸೆ ಮನಸಲಿ ಅಡಗಿರುವ ಮಾತನು ನಿನ್ನಲಿ, ಹೇಳಿದರೆ ನಿನ್ನ ಉತ್ತರದ ಭಯ ಮನದಲಿ. ತಾಳಲಾಗದೆ ಹೇಳಿ ಬಿಟ್ಟೆ ಒಂದು ದಿನ ನಿನ್ನಲಿನೀನಂದೆ ಕೇಳಿ ಹೇಳುವೆ ನನ್...

ಪ್ರೀತಿ

ಜುಲೈ ೧೫ ಲೇಖನ ೯೯೧ ವೀಕ್ಷಣೆ

ಪ್ರೀತಿ...ಎಷ್ಟು ಚಿಕ್ಕ್ ಪದ ಅಲ್ವ, ಪ್ರೀತಿ ಅಂದ್ರೆ ಒಬ್ಬ ಪ್ರಿಯತಮ ತನ್ನ ಪ್ರಿಯತಮೆ ಮೇಲೆ ತೋರ್ಸೋ ಪ್ರೀತಿ, ಅಣ್ಣ ತನ್ನ್ ತಂಗಿ ಮೇಲೆ ತೋರ್ಸೋ ಪ್ರೀತಿ, ತಂಗಿ ತನ್ನ್ ಅಣ್ಣನ್ ಮೇಲೆ ತೋರ್ಸೋ ಪ್ರೀತಿ, ತಾಯಿ ತನ್ನ್ ಮಕ್ಳು ಮೇಲೆ ತೋರ್ಸೋ ಪ್ರೀತ...

ದೇವದಾಸ್

ಜುಲೈ ೧೪ ಬ್ಲಾಗ್ ೪೪ ವೀಕ್ಷಣೆ

ದೇವದಾಸ್ ಎಂಬ ಒಬ್ಬ ವ್ಯಕ್ತಿ, ತನ್ನ ಹೆಸರಿಗೆ ತಕ್ಕ ಕುಡಿಯೋದು ಅವನ ಜನ್ಮ ಸಿದ್ದ ಹಕ್ಕು,ಕುಡಿಯೋದು ಒಂದು ಬಿಟ್ಟರೆ ಬೇರೆ ಎಲ್ಲ ವಿಷಯದಲ್ಲೂ ತುಂಬಾ ಒಳ್ಳೆಯವನು,ನಾಟಕ ರಂಗದಲ್ಲಿ ತುಂಬಾ ಆಸಕ್ತಿ ತನ್ನ ಜೀವನವನ್ನೇ ನಾಟಕದಲ್ಲಿ ತೊಡಗಿಸಿಕೊಂಡಿದ್ದ,...

ಮನಸಿನ ಮಾತು

ಜುಲೈ ೧೪ ಕವನ ೯೯೭ ವೀಕ್ಷಣೆ

ಏನೋ ಹೇಳಲೆಂದು ಹೋದೆ ಅವಳ ಹತ್ತಿರಹೇಳಲಾಗದೆ ನೊಂದೆ ಆ ದಿನ,ಸಿಗುವಳು ಒಂದಲ್ಲ ಒಂದು ದಿನ, ಹೇಳಿ ಬಿಡುವೆ ಆ ದಿನನನ್ನ ಮನಸಲಿ ಅಡಗಿರುವ ಆ ಮಾತನ್ನ...