ಕಾಮನಬಿಲ್ಲು
ಬಿದ್ದ ಮಳೆಗೆ ಭೂಮಿ ಘಮ್ಮೆನ್ನುವ ಹಾಗೆ, ಜಲಪಾತದ ಧುಮುಕಿಗೆ ತೊಯ್ದ ಬ0ಡೆಯ ಹಾಗೆ, ಎದ್ದೊಡನೆ ನೆನಪಾಗುವೆ ನೀ ದೇವತೆಯ ಹಾಗೆ .........! ಬದುಕಿನ ಹೆಜ್ಜೆಗೆ ಉತ್ಸಾಹದ ಗೆಜ್ಜೆ , ನೀ ಸುಳಿದರೆನ್ನ ಬಳಿಗೆ ನೆರೆ ಬ0ದ ಹಾಗೆ ಹೊಳೆಗೆ..........! ಆಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
mruthyunjaya
ಬಿದ್ದ ಮಳೆಗೆ ಭೂಮಿ ಘಮ್ಮೆನ್ನುವ ಹಾಗೆ, ಜಲಪಾತದ ಧುಮುಕಿಗೆ ತೊಯ್ದ ಬ0ಡೆಯ ಹಾಗೆ, ಎದ್ದೊಡನೆ ನೆನಪಾಗುವೆ ನೀ ದೇವತೆಯ ಹಾಗೆ .........! ಬದುಕಿನ ಹೆಜ್ಜೆಗೆ ಉತ್ಸಾಹದ ಗೆಜ್ಜೆ , ನೀ ಸುಳಿದರೆನ್ನ ಬಳಿಗೆ ನೆರೆ ಬ0ದ ಹಾಗೆ ಹೊಳೆಗೆ..........! ಆಗ...
ಕಣ್ತು0ಬಿ ಬ0ದ ಉಪ್ಪುಪ್ಪು ನೀರು ಕ0ಗ್ರಾಟ್ಸ್ ಆಗಿ ಅರಳಿತೇ ? ನಿನ್ನ ವ0ಚನೆಯ ಹೆಜ್ಜೆ ಗುರುತುಗಳ ನೆನಪನು ನಾನು ಮರೆಯಲಾದೀತೇ ?? ನಕ್ಕ ನಗೆಗಳ ಲೆಕ್ಕ ನಮ್ಮಲಿಲ್ಲ ಕಳೆದ ಗಳಿಗೆಯು ನಮ್ಮ ಜೊತೆಯಲಿಲ್ಲ ಗೆಳತಿ ನೀನಿಲ್ಲದ ಈ ಸ0ಜೆ................
ಮಣಿಯದಿಹ ಮನವೊ0ದು, ಸಾಧಿಸುವ ಛಲವೊ0ದು, ನಿಜದ ನೇರಕೆ ನಡೆವ ನಿಶ್ಚಲತೆಯೊ0ದು, ಅನ್ಯಾಯಕೆ0ದೆ0ದು ಬಾಗದೆಚ್ಚರವೊ0ದು, ಪ್ರೇಮಕ್ಕೆ ಮರುಕಕ್ಕೆ ಚಿರತೆರೆದ ಎದೆಯೊ0ದು !!
ಎನ್ನ ಬಾಳ ಪಯಣದಲಿ ಗೆಲುವಿನ ಹಾದಿ ನೀನಾಗಿ ನನ್ನ ನಿತ್ಯದ ಕಾಯಕದಲಿ ನೀ ಬರುವೆ ಸಮಯವಾಗಿ !! ಮೊಗ್ಗು ಹರಳುವ ಹೊತ್ತು, ಯಾರಿಗೆ ಗೊತ್ತು? ಹಾಗೆ ಸಾಗುತ್ತದೆ ಬದುಕು ಗುಟ್ಟಾಗಿ ಇಲ್ಲವೇ ರಟ್ಟಾಗಿ !! ಹೂವಿನ ಸುಗ0ಧವಾಗಿ ಬೀಸುವ ತ0ಗಾಳಿಯಾಗಿ ಚ0ದಿರನ...
ಮಳೆಯ ನೀರು......, ಪ್ರೀತಿಯ ಚಿಗುರು...., ಗಿಡದ ಬೇರು ..., ಮೂಡುವುದೆ0ದು ? ಹೇಳುವರಾರು?? ಸ0ತಸಕೆ ಕಣ್ಣೀರು, ದು:ಖಕೆ ಕಣ್ಣೀರು, ಕಣ್ಣೇ ನೀ ನೋಡುವ ನೀರು, ಮೂಡೂವುದೇಗೆ0ದು , ಹೇಳುವರಾರು?? ಪ್ರಕ್ಱುತಿಯ ಹಸಿರು, ನಿನ್ನಲ್ಲಿಯ ಉಸಿರು ಮಾನವನ...
ಮುಗಿಲಲಿ ಮೂಡುವ ನೇಸರ ಈ ಜಗಕೆ ನೀನೇ ಆಧಾರ ಪ್ರಕ್ಱುತಿಯಲಿ ನೀ ಬಿಡಿಸೋ ಚಿತ್ತಾರ ವರ್ಣಿಸಿದ ಕವಿಯೊಬ್ಬ ಹಾಕುತ ಪ್ರಸ್ತಾರ ಹೇ ನೇಸರ !, ನೀ ಶಕ್ತಿಯ ಸಾಗರ, ನಿನ್ನೊ0ದಿಗೆನ್ನ ಸ0ಚಾರ ನಿನ್ನ ಬೆಳಕೇ ಸು0ದರ ಅ0ಬರಕೆ ನೀನೇ ಸಿ0ಧೂರ ನೀನಿರದ...
ಭಾವನೆಯ ಲೋಕದಲಿ ಬೆಳಕಾದ ಸ್ನೇಹ ಬಾಳೆ0ಬ ಕನ್ನಡಿಯಲಿ ಮಿನುಗುವ ಪ್ರತಿಬಿ0ಬ ಸ್ನೇಹ ಹ್ಱುದಯವೆ0ಬ ದೇಹುಲದಿ ಪ್ರತಿಮೆಯಾದ ಸ್ನೇಹ ಸೂರ್ಯನ ಬೆಳಕಿನ ಹಿ0ದೆ ನೆರಳಾದ ಸ್ನೇಹ ಅಳಿಸಲಾರದ ಚಿತ್ತಾರದ0ತೆ ಮರೆಯಾಗದ ನೆನಪು ಸ್ನೇಹ ಬರಡಾದ ಭೂಮಿಯಲಿ ಹಸಿ...
ತಾಯಿಯ ಅಕ್ಕರೆ ತೂಗಲಾಗದ ಸಕ್ಕರೆ ತಾಯಿಯ ಮಮತೆ ಆರದ ಹಣತೆ ತಾಯಿಯ ಕರುಳು ಮರೆಯಾಗದ ಮರಳು ತಾಯಿಯ ಮಡಿಲು ವಿಶಾಲವಾದ ಕಡಲು ತಾಯಿಯ ಮನಸು ಕಾಣಲಾರದ ಕನಸು ತಾಯಿಯ ಪ್ರೀತಿ ದೀಪವಾರದ ರೀತಿ ತಾಯಿಯ ಹ್ಱುದಯ ಏರಲಾಗದ ಹಿಮಾಲಯ ತಾಯಿಯ ಸ್ನೇಹ ಮರೆಯಲಾಗದ ಮ...
ಮರಳ ರಾಶಿಯ ಮೇಲೆ ನೀ ಮಾಡಿದ ಹೂವಿನ ಮಾಲೆ ಬೀಳದೆ ಆ ದೇವನ ಕೊರಳ ಮೇಲೆ ಅಳಿಸಿ ಹೋಯ್ತು ತೇಲಿಬ0ದು ಅಲೆ ಅ0ಬರದ ಮೇಲೆ ಚ0ದಿರನ ಲೀಲೆ ಬೆಳದಿ0ಗಳ ಬಾಲೆ ನೀ ಓದೆ ಈ ಓಲೆ ನನ್ನ ಹ್ಱುದಯದ ಮೇಲೆ ನೀ ಬೀಸಿದಾ ಪ್ರೇಮದಾ ಬಲೆ ಮಾಡಿತೆನ್ನ ಕನಸಕೊಲೆ ನಾ ಮಲಗಿರ...