ಭಾವನೆಯ ಲೋಕದಲಿ
ಬೆಳಕಾದ ಸ್ನೇಹ‌
ಬಾಳೆ0ಬ ಕನ್ನಡಿಯಲಿ
ಮಿನುಗುವ ಪ್ರತಿಬಿ0ಬ ಸ್ನೇಹ‌
ಹ್ಱುದಯವೆ0ಬ ದೇಹುಲದಿ
ಪ್ರತಿಮೆಯಾದ ಸ್ನೇಹ‌

ಸೂರ್ಯನ ಬೆಳಕಿನ ಹಿ0ದೆ
ನೆರಳಾದ ಸ್ನೇಹ‌

ಅಳಿಸಲಾರದ ಚಿತ್ತಾರದ0ತೆ
ಮರೆಯಾಗದ ನೆನಪು ಸ್ನೇಹ‌

ಬರಡಾದ ಭೂಮಿಯಲಿ
ಹಸಿರ ರಾಶಿಯ0ತೆ ಸ್ನೇಹ

ಹೂವಿನ ಗಿಡದಲಿ
ಅರಳುವ ಹೂವ0ತೆ ಸ್ನೇಹ‌

ಕತ್ತಲಾದ ಕಲ್ಪನೆಯಲಿ
ಬೆಳದಿ0ಗಳ0ತೆ ಸ್ನೇಹ‌