ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪರೇಶ ಸರಾಫ
ಪ

ಪರೇಶ ಸರಾಫ

paresh saraf

೯ ಲೇಖನಗಳು ೫,೩೩೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮತ್ತೆ ಬಾ ಮಳೆ ಹನಿಯೇ ................

ಜನ ೦೩ ಕವನ ೪೪೯ ವೀಕ್ಷಣೆ

ದಿನ ಮುಂಜಾವಲಿ ಮಿಂದರೂ ಮಳೆಯಲಿ ನೆಂದ ಅನುಭವಕೆಲ್ಲಿ ಸಾಟಿ ಅದೂ ನೀರೇ , ಇದೂ ನೀರೇ ಮನದಾಳದಲ್ಲಿ ಮೂಡುವ ಭಾವನೆಗಳು ಮಾತ್ರ ಬೇರೆ ಬೇರೆ ಆ ನೀರ ಹನಿಯ ಮುತ್ತು ಮುಖದ ಮೇಲೆ ಬಿದ್ದು ಎದೆಯ ಬಾಗಿಲ ಬಳಿ ಎದ್ದು ಮಾಡಿತೊಂದು ಸುಮಧುರ ಸದ್ದು ಸತ್ತು ಹೋದ...

ಅತ್ಯಾಚಾರವೆಸಗಿ ಬಟ್ಟೆ ತೊಡಿಸುವವರು

ಡಿಸೆಂ ೨೮ ಕವನ ೫೪೭ ವೀಕ್ಷಣೆ

ಇಲ್ಲೊಬ್ಬ ಮಹಾಪುರುಷ ಎಸಗಿರುವ ಅಮಾಯಕಿಯ ಅತ್ಯಾಚಾರವ, ಕುರುಡು ಕಾಮನೆಯಲಿ, ಕಿತ್ತು ತಿಂದಿರುವ ಅವಳ ಶೀಲ, ಚಾರಿತ್ರ್ಯವ ಕತ್ತಲೆಯ ಕೋಣೆಯಲಿ ಹೊರಗೆ ಬಂದವನು ಬಟ್ಟೆಯ ಮುಚ್ಚುತಿರುವ ಅವಳ ಅರೆ ನಗ್ನ ದೇಹಕೆ ಕಣ್ಣಂಚಲಿ ಕೃತಕ ಕಾರುಣ್ಯ ಧಾರೆಯ ಹರಿಸುತ...

ಕಾಲ ಪಾದದಡಿ ಅಡಗಿಸಿಟ್ಟ ಸತ್ಯ

ಡಿಸೆಂ ೨೨ ಕವನ ೪೯೪ ವೀಕ್ಷಣೆ

ಒಂದು ದಿನ ನಾ ಊರ ದಾರೀಲಿಸತ್ಯ ಹುಡುಕುತ ಹೊರಟೆನುಬರಡು ನೆಲವದು ನಡೆದು ನಡೆದು ಆಸೆ ಬಿಟ್ಟು ಕುಳಿತೆನುಮದುವೆ ಮಾಡಲು ಅಪ್ಪನವನುಹತ್ತು ಸುಳ್ಳನು ಹೇಳುವ ವೈದಿಕನವ ದುಡ್ಡ ಆಸೆಗೆ ಗ್ರಹವ ಪಲ್ಲಟ ಮಾಡುವದಿನಸಿಯವನು ದನದ ಹಿಂಡಿಗೆ ಕಲ್ಲ ಗುಂಡನು ಬೆರೆಸ...

ನಿನ್ನ ಕಣ್ಣಲ್ಲಿ ಒಬ್ಬ ಜಗ ನೋಡಲಿ....

ಡಿಸೆಂ ೧೫ ಕವನ ೫೦೫ ವೀಕ್ಷಣೆ

ಅಗ್ನಿಯಾ ಬಾಯಲ್ಲಿ ಧಗ ಧಗನೆ ಉರಿಯುತಿದೆ ಕ್ಷಣ ಮಾತ್ರದಲಿ ಮನುಜ ದೇಹ ಬೂದಿ ಜೀವನದಿ ಏನಿಲ್ಲ ಮಾಡಿದ್ದು ಹೊರಲಿಲ್ಲ ಬೆತ್ತಲೆಯೇ ಬಿಟ್ಟವನು ಹೋದ ಭುವಿಯ ಹೀಗೆ ಹೋಗ್ವಾಗ ಸಹ ತನ್ನ ದೇಹದ ಮೋಹ ಬಿಡಲಿಲ್ಲ ಮನುಜನಿಗೆ ಕೊಂಚ ಸಹಿತ ತನ್ನ ದೇಹದಿ ಒಂದು ಜೀವ...

ನಲ್ಲೆಯೊಂದಿಗೆ ಕಡಲ ತಟದಲಿ...

ಡಿಸೆಂ ೧೪ ಕವನ ೩೦೮ ವೀಕ್ಷಣೆ

ನಲ್ಲೆಯೊಂದಿಗೆ ಕಡಲ ತಟದಲಿ...-----------------------------------ನಲ್ಲೆಯವಳು ಮೆಲ್ಲು ದನಿಯಲಿ ಪ್ರೀತಿ ರಸವನು ಜಿನುಗುತ ಕಡಲ ತಟದಲಿ ಬಳಿಗೆ ಕುಳಿತಿರೆಮಿನುಗು ನಗೆಯನು ಚೆಲ್ಲುತ ನುಣುಪು ಶಿಲೆಯ ಬಂಡೆಯಿಂದಲಿ ರವಿಯ ಕಿರಣವು ಪ್ರಖರಿಸಿ ಅವಳ...

ಮಸಣದ ಜಾಡು ಹಿಡಿದು ಹೊರಟವರು....

ಡಿಸೆಂ ೧೩ ಕವನ ೪೦೪ ವೀಕ್ಷಣೆ

ಗರ್ಭದಿಂದುದ್ಭವಿಪಿ ಭುವಿಯ ಸ್ಪರ್ಷಿಸೋ ದಿನದಿ ಶುರು ನಮ್ಮಪಯಣವದು ಮಸಣದೆಡೆಗೆ ದಾರಿಯಲಿ ಕಲ್ಲಿಹವು, ಹೂವಿಹವುಮುಳ್ಳಿಹವು, ಪನ್ನೀರ, ಕಣ್ಣೀರ ಹೊಳೆಗಳಿಹವುಯಾತ್ರೆಯಾರಂಭದಲಿ, ನಿಷ್ಕಪಟ ಮುಗ್ಧತೆಯ ದೇವ ನಿನ್ನಲಿ ತುಂಬಿ ಕಳಿಸಿರುವನುನಡೆಯುತ್ತ ನಡೆಯ...

ಚಟ್ಟದ ಮೇಲೆ ಕುಣಿದಾಡುತಿದೆ ಕರ್ಮ.........

ಡಿಸೆಂ ೧೩ ಕವನ ೯೫೪ ವೀಕ್ಷಣೆ

ಚಟ್ಟದ ಮೇಲೆ ಕುಣಿದಾಡುತಿದೆ ಇವನು ಮಾಡಿದ ಕರ್ಮ ಇರುವನಿವ ಚಿರ ನಿದ್ರೆಯಲಿ ಹೊರಲು ನಾಲ್ವರು ಅಳುವ ಪ್ರಯತ್ನದಿ ಈರ್ವರು ಹೋಗುತಿರುವರು ಮಸಣದ ಜಾಡು ಹಿಡಿದು ತಲೆ ಒಡೆದು ಕೂಡಿಟ್ಟ ನೋಟಿನ ಕಂತೆ ಅದರ ಮೇಲೆರಡು ಮಕ್ಕಳ ಕಣ್ಣು ಮಡದಿ ಇನಿಯನ ನೋಡುತಿಹಳು...

ಆಗು ನೀ ಸಂಬಂಧ ಬೆಸೆಯುವಾ ದರ್ಜಿ.....

ಡಿಸೆಂ ೧೩ ಕವನ ೧,೦೭೧ ವೀಕ್ಷಣೆ

ನಾನೊಬ್ಬ ದರ್ಜಿ,ಹೊಲಿಯುವೆನು ಅಂಗಿ.ಹರಿದ ಬಟ್ಟೆಯ ನಾನು,ಜೋಡಿಸುವೆ ತಂಗಿ.ಕೊಂಚ ಹರಿದಾಗಲೇ ತಾ ಇಲ್ಲಿ ಅರಿವೆ,ಅಲ್ಲೆ ಕಿರು ಹೊಲಿಗೆಯನು ಹಾಕಿ ನಾ ಕೊಡುವೆ.ಚಿಕ್ಕದಾ ತೂತೆಂದು ಕಡೆಗಣಿಸಬೇಡ,ತೂತದುವೆ ಬಟ್ಟೆಯನುಹರಿಯುವುದು ನೋಡ.ಸಂಬಂಧಗಳಲು ಸಹಈ ಮಾತ...

ದೇವದಾಸಿ

ಡಿಸೆಂ ೧೩ ಕವನ ೫೯೯ ವೀಕ್ಷಣೆ

ದೇವದಾಸಿ -----------------ಗೆಜ್ಜೆ ಕಟ್ಟಿ ಬಂದಳವಳು ಕಾಲಿಗೆ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ ವೈಯ್ಯಾರದಿ ,ಜನಗಣವದು ಶಿಳ್ಳೆ ಚಪ್ಪಾಳೆಯಲಿ ಮುಳುಗಿ ತೇಲಿದರವಳ ನೃತ್ಯದ ನಶೆಯಲಿನರ್ತನದಂತದಲಿ ನೋಡುತಿವೆಅವಳ ಹೊಳೆವ ಕಾಡಿಗೆ ಕಣ್ಣುಗಳು ಮುಖದಲಿ ಮ...