ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬಾಲುಮಚ್ಚೇರಿ
ಬ

ಬಾಲುಮಚ್ಚೇರಿ

BALU

೧೦ ಲೇಖನಗಳು ೯,೧೦೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ತಿರು ಯತಿರಾಜ ಮಠದ ಪೀಠಾಧಿಪತಿಯಾಗಬೇಕೆ..? ಖಂಡಿತಾ ಬೇಡ..!

ಮೇ ೧೫ ಲೇಖನ ೭೦ ವೀಕ್ಷಣೆ

ತಿರು ಪರಿವಾರದವರೆಲ್ಲ ಈ ಲೇಖನ ಓದಿ ಪ್ರತಿಕ್ರಿಯಿಸಿ.... ಎಲ್ಲಿಯ ಮೇಲುಕೋಟೆ-ಎಲ್ಲಿಯ ಮಚ್ಚೇರಿ..? ನನ್ನ ಮಚ್ಚೇರಿ ಗ್ರಾಮಕ್ಕೆ ಚೆಲುವನಾರಾಯಣನಂತೆ ಬಂದವರು ತಿರು ಮಾಮ. ರಾಮಾನುಜಾಚಾರ್ಯ ರಬಗ್ಗೆ ತಿಳಿದಿದ್ದೇ ತಿರು ಅವರಿಂದ. ಮೇಲುಕೋಟೆಯ ದರ್ಶನವಾ...

ಬರಿಗಾಲ ಫಕೀರ

ಸೆಪ್ಟೆಂ ೨೪ ಲೇಖನ ೫೮ ವೀಕ್ಷಣೆ

ಇವರಿರುವದೇ ಹೀಗೆ..ಶಭ್ರ ಶ್ವೇತ ವಸ್ತ್ರಧಾರಿ..ಹಣೆಯ ಮೇಲೆ ತಿರುನಾಮ..ಬರಿಗಾಲ ಫಕೀರ..ಹಣ ಮುಟ್ಟದೇ ಜೀವಿಸಲು ಸಾಧ್ಯವೇ ಎಂಬ ಪ್ರಯೋಗದಲ್ಲಿ ಯಶಸ್ವಿಯಾದವರು...ಯಾವಾಗಲೂ ಆಚಾರ್ಯ ರಾಮಾನುಜರ ಸ್ಮರಣೆ..ಮೇಲುಕೋಟೆ ಚಲುವನಾರಾಯಣನ ಅನನ್ಯ ಭಕ್ತರು. ಮೇಲು...

ತಿಳಿಯದೋ ನಿನ್ನಾಟ

ಸೆಪ್ಟೆಂ ೧೬ ಲೇಖನ ೫೮ ವೀಕ್ಷಣೆ

ಆ ಹುಡುಗನಿಗೆ ರಸಾಯನಶಾಸ್ತ್ರದ ವಿಜ್ಞಾನಿಯಾಗಬೇಕೆಂಬಾಸೆ.ಎಲ್.ಎಸ್ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೇ ಮೊದಲ ಸ್ಥಾನ ಪಡೆದ...ಇಂಟರ್ ಪರೀಕ್ಷೆ ಬರೆಯುತ್ತಿದ್ದಾಗ ಇದ್ದಕಿದ್ದಂತೆ ಕಣ್ಣು ಕಾಣಿಸದಾಯಿತು. ಕನಸು ಕನಸಾಗಿಯೇ ಉಳಿಯಿತು. ಆದರೆ ಹುಡುಗ ಕರ...

ಮಚ್ಚೇರಿಯ ವಿಶ್ವಖ್ಯಾತ ಮನೋವೈದ್ಯ-ಡಾ.ಮಚ್ಚೇರಿ ಕೇಶವನ್

ಆಗಸ್ಟ್ ೩೧ ಲೇಖನ ೧,೩೭೫ ವೀಕ್ಷಣೆ

ಆ ಹುಡುಗನಿಗೆ ಇಂಜಿನಿಯರ್ ಆಗುವಾಸೆ....ತಂದೆಗೆ ಹುಡುಗ ಡಾಕ್ಟರ್ ಆಗಬೇಕೆಂಬಾಸೆ. ಕಡೆಗೆ ಒಂದು ಪಂಥ- ನಾನು ಹೇಳಿದಷ್ಟೇ ಅಂಕಗಳನ್ನು ಪಡೆಯಬೇಕು-ಆಗ ನಿನ್ನಿಷ್ಟದಂತಾಗಲಿ ಎಂದರು. ಹುಡುಗ ೊಪ್ಪಿದ. ದ್ವಿತೀಯ ಪಿ.ಯು.ಸಿ ಪಲಿತಾಂಶದಲ್ಲಿ ತಂದೆ ಹೇಳಿದ್ದ...

ಇವರು ಯಾರು ?

ಆಗಸ್ಟ್ ೩೦ ಲೇಖನ ೧,೯೪೧ ವೀಕ್ಷಣೆ

ಇವರು ಯಾರೆಂದು ಸಂಪದದ ಮಿತ್ರರಿಗೆ ಗೊತ್ತೆ ? ಸುಳಿವು:- ಕರ್ನಾಟಕ ಕಂಡ ಮಹಾನ್ ಸಂಶೋಧಕರು ಇವರು

ಸೂರಪ್ನೋರ್ ಮಗ

ಆಗಸ್ಟ್ ೨೯ ಲೇಖನ ೧,೬೨೮ ವೀಕ್ಷಣೆ

ಸೂರಪ್ನೋರ್ ಮಗ.... ಕಡೂರು ತಾಲೂಕಿನ ಒಂದು ಹೋಬಳಿ ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂತಿರುವ "ಪುರ" ಎಂಬ ಗ್ರಾ...

ಹಾಗೇ ಸುಮ್ಮನೆ

ಆಗಸ್ಟ್ ೨೯ ಲೇಖನ ೧,೨೧೬ ವೀಕ್ಷಣೆ

ಇವರು ಡಾ.ವೆಂಕಟಲಕ್ಷ್ಮಮ್ಮ. ಕಡೂರು ತಾಲೂಕಿನ ತಂಗಲಿ ಗ್ರಾಮ. ಮೈಸೂರು ಶೈಲಿಯ ಭರತನಾಟ್ಯವನ್ನು ವಿಶ್ವವ್ಯಾಪಿಯಾಗಿಸಿದ ಮಹಾನ್ ಕಲಾವಿದೆ. ಇವರ ಗುರು ಶ್ರೀಲಂಕಾ ಮೂಲದ ಜಟ್ಟಿತಾಯಮ್ಮನವರು. ತಮ್ಮ ಅಪೂರ್ವ ನಾಟ್ಯ ಪ್ರತಿಭೆಯಿಂದ ವಿಶ್ವಖ್ಯಾತಿ ಪಡೆದು,...

ಓಲೆ ಗರಿಯ ಸಿರಿಗಳಲಿ ನಿತ್ಯೋತ್ಸವ...

ಆಗಸ್ಟ್ ೨೪ ಲೇಖನ ೧,೩೭೯ ವೀಕ್ಷಣೆ

ನನ್ನ ಬಳಿ ನೂರಾರು ಓಲೆ ಗರಿಗಳ ಸಂಗ್ರಹವಿದೆ. ಈ ಚಿತ್ರದಲದ್ಲಿರುವ ಓಲೆಗರಿ ಸುಮಾರು 185 ವರ್ಷ ಹಳೆಯದು...ಯಾರಾದರೂ ಆಸಕ್ತರು ಇವುಗಳನ್ನು ರಕ್ಷಣೆ ಮಾಡಲು ಸಿದ್ದರಿದ್ದಾರೆಯೇ?

ಮೈಸೂರಿನ ಮರೆಯಲಾಗದ ಮಹಾನುಭಾವ

ಆಗಸ್ಟ್ ೨೩ ಲೇಖನ ೧,೨೯೦ ವೀಕ್ಷಣೆ

ಅವರೊಬ್ಬ ಖ್ಯಾತ ವಕೀಲರು...ಕಚ್ಚೆಪಂಚೆ-ಹಣೆಯ ಮೇಲೆ ತಿರುನಾಮ...ಮೇಲೊಂದು ಕಪ್ಪು ಕೋಟು..ಇಷ್ಟೇ ಇವರ ವೇಷ ಭೂಷಣ.. ಮನೆಯಲ್ಲಿ ಬೆಳಿಗ್ಗೆ 4-30 ಗೆ ಅವರ ದಿನಚರಿ ಪ್ರಾರಂಭ. ಹಸುಗಳನ್ನು ಹೊರಗೆ ಕಟ್ಟಿ, ಹಾಲು ಕರೆದು, ಕೊಟ್ಟಿಗೆ ಶುಚಿ ಮಾಡಿ ನಂತರ ಸ...

ಕನ್ನಡಿಗರು ಮರೆತ ಮಹಾನುಭಾವ

ಆಗಸ್ಟ್ ೨೨ ಬ್ಲಾಗ್ ೯೪ ವೀಕ್ಷಣೆ

ಆಗಸ್ಫ್ಕ್ 12 ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು ನಿಧನರಾದ ದಿನ..ಅಂದು ಯಾವ ವಾಹಿನಿಯಲ್ಲೂ ಅವರ ಬಗ್ಗೆ ಒಂದು ವಿಚಾರವನ್ನೂ ಪ್ರಸ್ತಾಪಿಸಲಿಲ್ಲ..ಸರ್ಕಾರ..ಅದೆಲ್ಲಿದೆಯೋ? ನಮ್ಮ ಕನ್ನಡಿಗರಿಗೇನಾಗಿದೆ..?