ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಹಾಗೇ ಸುಮ್ಮನೆ

ಹಾಗೇ ಸುಮ್ಮನೆ

೧೬ ಲೇಖನಗಳು

ತಿಳಿಯದೋ ನಿನ್ನಾಟ

ಬಾಲುಮಚ್ಚೇರಿ ಸೆಪ್ಟೆಂ ೧೬ ಲೇಖನ ೫೮ ವೀಕ್ಷಣೆಗಳು

ಆ ಹುಡುಗನಿಗೆ ರಸಾಯನಶಾಸ್ತ್ರದ ವಿಜ್ಞಾನಿಯಾಗಬೇಕೆಂಬಾಸೆ.ಎಲ್.ಎಸ್ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೇ ಮೊದಲ ಸ್ಥಾನ ಪಡೆದ...ಇಂಟರ್ ಪರೀಕ್ಷೆ ಬರೆಯುತ್ತಿದ್ದಾಗ ಇದ್ದಕಿದ್ದಂತೆ ಕಣ್ಣು ಕಾಣಿಸದಾಯಿತು. ಕನಸು ಕನಸಾಗಿಯೇ ಉಳ...

ಸೂರಪ್ನೋರ್ ಮಗ

ಬಾಲುಮಚ್ಚೇರಿ ಆಗಸ್ಟ್ ೨೯ ಲೇಖನ ೧,೬೨೮ ವೀಕ್ಷಣೆಗಳು

ಸೂರಪ್ನೋರ್ ಮಗ....   ಕಡೂರು ತಾಲೂಕಿನ ಒಂದು ಹೋಬಳಿ  ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿ...

ಕನ್ನಡಿಗರು ಮರೆತ ಮಹಾನುಭಾವ

ಬಾಲುಮಚ್ಚೇರಿ ಆಗಸ್ಟ್ ೨೨ ಬ್ಲಾಗ್ ೯೪ ವೀಕ್ಷಣೆಗಳು

ಆಗಸ್ಫ್ಕ್ 12 ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು ನಿಧನರಾದ ದಿನ..ಅಂದು ಯಾವ ವಾಹಿನಿಯಲ್ಲೂ ಅವರ ಬಗ್ಗೆ ಒಂದು ವಿಚಾರವನ್ನೂ ಪ್ರಸ್ತಾಪಿಸಲಿಲ್ಲ..ಸರ್ಕಾರ..ಅದೆಲ್ಲಿದೆಯೋ? ನಮ್ಮ ಕನ್ನಡಿಗರಿಗೇನಾಗಿದೆ..?

ಮತ್ತೆ ಬಂದಿದೆ ನಾಟಕ ಚೈತ್ರ!

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೧೧೪ ವೀಕ್ಷಣೆಗಳು

 ಚಿಗುರು ತುಂಬಿರೆ ಸುತ್ತ ಮುತ್ತಲು   ಮುಗುಳು ತುಂಬಿರೆ ಸಾಲುಮರ ಮ-   ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ   ನಗುವ ತಾರಲು ಮುದವ ತೋರಲು   ಸೊಗವ ತೋರುತ ಮನವನೊಮ್ಮೆಲೆ   ಹಗುರವಾಗಿಸೆ ಮತ್ತೆ ಬಂದಿ...

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

Rashmi Kasaragod ಅಕ್ಟೋ ೧೭ ಬ್ಲಾಗ್ ೯೪ ವೀಕ್ಷಣೆಗಳು

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕ...

ರಾಮನ ಸ್ವರ್ಗಾರೋಹಣ

ಹಂಸಾನಂದಿ ಸೆಪ್ಟೆಂ ೨೪ ಬ್ಲಾಗ್ ೧೧೨ ವೀಕ್ಷಣೆಗಳು

ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್...

ದೊಡ್ಡವರಾಗುವುದೆಂದರೆ....?

Rashmi Kasaragod ಸೆಪ್ಟೆಂ ೦೯ ಬ್ಲಾಗ್ ೧೨೪ ವೀಕ್ಷಣೆಗಳು

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳ...

ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

ಹಂಸಾನಂದಿ ಸೆಪ್ಟೆಂ ೦೧ ಬ್ಲಾಗ್ ೭೦ ವೀಕ್ಷಣೆಗಳು

ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು -  ನನ್...

ಹೆಣ್ಣು ನೋಡೋದು ಅಂದ್ರೆ ಸುಮ್ನೇನಾ?

Rashmi Kasaragod ಮೇ ೨೮ ಬ್ಲಾಗ್ ೧,೫೮೯ ವೀಕ್ಷಣೆಗಳು

ನಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮ...

ಹುಟ್ಟು ಹಬ್ಬದ ದಿನ

ಹಂಸಾನಂದಿ ಮೇ ೦೩ ಬ್ಲಾಗ್ ೨,೩೬೮ ವೀಕ್ಷಣೆಗಳು

ಇವತ್ತು ಏಟಿಎಮ್ ಗೆ ದುಡ್ಡು ತೆಗೆಯಲು ಹೋದರೆ ಕಿಸೆಯಲ್ಲಿ ಎಟಿಎಮ್ ಕಾರ್ಡೇ ಕಾಣಲಿಲ್ಲ. ಎಲ್ಲಿ ಮರೆತಿರುವೆ ಗೊತ್ತಾಗದೆ ಒಂದು ಸಲ ಮನೆಯಲ್ಲೂ ಹುಡುಕಿದ್ದಾಯ್ತು. ಅಲ್ಲೂ ಕಾಣಲಿಲ್ಲ. ನೆನ್ನೆ-ಮೊನ್ನೆ ತಾನೇ ಉಪಯೋಗಿಸಿದ್ದೂ ನ...

ಮನಸ್ಸನ್ನು ಕಾಡಿದ ಆ ನಗು..

Rashmi Kasaragod ಡಿಸೆಂ ೦೬ ಬ್ಲಾಗ್ ೩,೯೮೦ ವೀಕ್ಷಣೆಗಳು

ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮ...

ನಾವ್ಯಾಕೆ ತಪ್ಪು ಮಾಡುತ್ತೇವೆ?

Rashmi Kasaragod ನವೆಂ ೨೮ ಬ್ಲಾಗ್ ೪,೮೧೯ ವೀಕ್ಷಣೆಗಳು

ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂ...

ನಾವು ಕನ್ನಡ ಎಷ್ಟು ಕಲ್ತಿದ್ದೀವಿ?

ಆನಂದ ನವೆಂ ೧೮ ಬ್ಲಾಗ್ ೧,೦೬೪ ವೀಕ್ಷಣೆಗಳು

                 ಇದು ಹದುಳ ಇದು ಕುಶಲ              ಇದು ಕಳಶ ಕುಂಭಗಳ ಮಂಗಳ ಮೇಳ ಈ ರೀತಿಯಾಗಿ, ಪ್ರಾರಂಭವಾಗೋ ಈ ಕವಿತೆಯನ್ನು ಇತ್ತೀಚಿಗೆ ಓದಿದೆ.’ಹದುಳ’ ಅನ್ನೋದು ಅರ್ಥ ಆಗಲಿಲ್ಲ. ’ಸಂಧರ್ಭಕ್ಕೆ ತಕ್ಕಂತೆ ಹೊಂದಿಸ...

ರಾಜ್ಯೋತ್ಸವದ ಹೊತ್ತಿಗೆ ಬಂದ ಒಂದು ಒಳ್ಳೇ ಸುದ್ದಿ

ಹಂಸಾನಂದಿ ಅಕ್ಟೋ ೩೧ ಬ್ಲಾಗ್ ೧,೪೩೮ ವೀಕ್ಷಣೆಗಳು

ಕೆಲವು ದಿನಗಳಿಂದ ಮನಸ್ಸಿನ ಒಂದು ಮೂಲೆಯೇ ಖಾಲಿಯಾದಂತಾಗಿತ್ತು. ಸಂಪದದ ಬೀಟಾ ಆವೃತ್ತಿಯನ್ನು ನೋಡಿ ಎಷ್ಟು ಸಂತೋಷ ಆಯ್ತೆಂದರೆ, ಹೇಳೋದಕ್ಕೇ ಆಗೋದಿಲ್ಲ. ಅದು ಹೇಗೋ ಇಲ್ಲಿರೋ ಕಡೇ ಬ್ಲಾಗ್ ಎಂಟ್ರೀ - ವಸಂತಪುರಿ, ಕ್ಯಾಲಿಫ...

ದೇವರು ಹೊಸೆದ ಪ್ರೇಮದ ದಾರ

ಹಂಸಾನಂದಿ ಜೂನ್ ೧೭ ಬ್ಲಾಗ್ ೩,೯೩೩ ವೀಕ್ಷಣೆಗಳು

ಮುತ್ತಿನ ಹಾರ ಚಿತ್ರದ ಹಾಡನ್ನ ನೀವು ಕೇಳೇ ಇರ್ತೀರ - ದೇವರು ಹೊಸೆದ ಪ್ರೇಮದ ದಾರ,ದಾರದ ಜೊತೆಗೆ ಋತುಗಳ ಹಾರ ಅಂತ ಶುರುವಾಗತ್ತೆ ಅದು. ಚಿಕ್ಕವರಾಗಿದ್ದಾಗ ಅಜ್ಜ ಬಾಯಿಪಾಠ ಹೇಳಿಕೊಡುವಾಗ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಇವ...

ಹೃದಯದೊಂದಿಗೆ ಒಂದು ಸಲ್ಲಾಪ...

Rashmi Kasaragod ಮೇ ೨೮ ಬ್ಲಾಗ್ ೨,೯೯೧ ವೀಕ್ಷಣೆಗಳು

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...? ಹೃದಯ: ಹಾಗೇ ಸುಮ್ಮನೆ ಇದ್ದೇನೆ. ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ? ಹೃದಯ: ಏನಿಲ್ಲಾ ಬಿಡು... ನಾನು: ಹೇಳೇ......