ಗೌರವದ ಪ್ರಶ್ನೆ
‘ ಏನೂಂದ್ರೆ ನೀವೆಷ್ಟು ಇನ್ ಕಮ್ ಟ್ಯಾಕ್ಸ್ ಕಟ್ತೀರ?’ ಎಂದು ಹೆಂಡತಿ ಕೇಳಿದಳು ಅಂದು. ‘ ಒಂದು ಪೈಸೇನೂ ಇಲ್ಲ' ಎಂದೆ ಹೆಮ್ಮೆಯಿಂದ. ಅಥವಾ ನೆಮ್ಮದಿಯಿಂದ. ಯಾರಿಗೆ ತಾನೆ ಟ್ಯಾಕ್ಸ್ ಕಟ್ಟಲು ಇಷ್ಟ ಇರುತ್ತೆ? ಅವರೇನೋ 'ಪೆ ಟ್ಯಾಕ್ಸ್ ವಿತ್ ಸ್ಮೈಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
H.N Ananda
‘ ಏನೂಂದ್ರೆ ನೀವೆಷ್ಟು ಇನ್ ಕಮ್ ಟ್ಯಾಕ್ಸ್ ಕಟ್ತೀರ?’ ಎಂದು ಹೆಂಡತಿ ಕೇಳಿದಳು ಅಂದು. ‘ ಒಂದು ಪೈಸೇನೂ ಇಲ್ಲ' ಎಂದೆ ಹೆಮ್ಮೆಯಿಂದ. ಅಥವಾ ನೆಮ್ಮದಿಯಿಂದ. ಯಾರಿಗೆ ತಾನೆ ಟ್ಯಾಕ್ಸ್ ಕಟ್ಟಲು ಇಷ್ಟ ಇರುತ್ತೆ? ಅವರೇನೋ 'ಪೆ ಟ್ಯಾಕ್ಸ್ ವಿತ್ ಸ್ಮೈಲ್...
ಸುರಿಯುವ ಮಳೆಯಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಬಹಿರಂಗ ವಾದ್ಯಗೋಷ್ಟಿಯಲ್ಲಿ ಗಿಟಾರ್ ನುಡಿಸಿದವ ಹಾಕಿದ್ದ ಅಂಗಿಯ ಕಲರ್ ಯಾವುದು? ಕೆಂಪು ಎಂದು ಥಟ್ ಅಂತ ಉತ್ತರ ಹೇಳಿ 1 ಕರೆಕ್ಟ್ ಎಂದು ಕ್ವಿಜ್ ಮಾಸ್ಟರನಿಂದ ಅಂಗೀಕಾರ ಪಡೆದವರು ಇದ್ದಾರೆ. ಇಂತಹ ಜ...
ಸೆಲ್ ಫೋನ್ ಅಲಿಯಾಸ್ ಮೊಬೈಲ್ ಗೆ ಹಿರಿಯನಾದ ಲ್ಯಾಂಡ್ ಲೈನ್ ಟೆಲಿಫೋನ್ ಮಾಡುವ ಆಶೀರ್ವಾದಗಳು. ನೀನು ಕ್ಷೇಮದಿಂದಲೂ, ಲವಲವಿಕೆಯಿಂದಲೂ ಎಲ್ಲರ ಬಳಿ ಇದ್ದೀಯ ಎಂದು ನನಗೆ ತಿಳಿದೇ ಇದೆ. ಆದರೆ ನಾನು ಸೀನಿಯರ್ ಸಿಟಿಜಿನ್ ತರಹ ಮನೆಯಲ್ಲಿ ಒಂದು ಮೂಲೆಯಲ...
‘ ಈ ವರ್ಷ ಹಾಸ್ಯೋತ್ಸವ ಇರುವುದಿಲ್ಲವೆ?’ ಎಂದೊಬ್ಬರು ಕೇಳಿದ್ದರು. ಡಿ 2012ರಂದು ಪ್ರಳಯವಾಗಿ ಇಡೀ ವಿಶ್ವವೇ ನಾಶವಾಗಿಹೋಗುವ ಹಿನ್ನಲೆಯಲ್ಲಿ ಅವರು ಆ ಪ್ರಶ್ನೆ ಹಾಕಿದ್ದರು. ‘ಯೋಚನೆ ಮಾಡಬೇಡಿ. ಡಿ 20ರಂದೇ ಹಾಸ್ಯೋತ್ಸವ ಆಚರಿಸೋಣ. ಎಲ್ಲರೂ ನಗುತಾ...
‘ಹರ್ ಹಾತ್ ಮೆ ಫೋನ್' ಯೋಜನೆಯಡಿ ಬಡತನ ರೇಖೆಯ ಕೆಳಗಿರುವವರಿಗೆ - ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಆಮ್ ಜನತಾಗೆ - ಕೇಂದ್ರ ಸರ್ಕಾರ ಮೊಬೈಲ್ ಫೋನ್ ಕೊಡಲಿದೆ ಎಂಬ ಸುದ್ದಿ ಕೇಳಿ... ಸೋನಿಯಾ ಗಾಂಧಿ ಅವರನ್ನು ವಿಚಾರಿಸಿದಾಗ ಬಂದ ಪ್ರತಿಕ್ರಿಯೆ...
ಮೈ ಡಿಯರ್ ಕಾರ್ಪೋರೇಟರ್ ಅಂಕಲ್, ತುಂಬಾ ವಿಷಾದದಿಂದ ಈ ಪತ್ರ ಬರೆಯುತ್ತಿದ್ದೇನೆ ಅಂಕಲ್ . ಈ ಐಪಿಎಲ್ ಕ್ರಿಕೆಟ್ ವಾಲಾಗಳು ನಿಮಗೆಲ್ಲ ಹೀಗೆ ಮಾಡಬಾರದಿತ್ತು . ನೀವೆಲ್ಲ ಕೇಳಿದ್ದು ಯಃಕಶ್ಚಿತ್ ವಿಐಪಿ ಪಾಸ್. ಅದನ್ನು ನಿರಾಕರಿಸುವ ದಾರ್ಷ್ಟ್ಯವನ್ನ...
“ನ್ಯೂಯಾರ್ಕಿನಲ್ಲಿದೀರಂತೆ, ವಾಷಿಂಗ್ಟನ್ ಗೆ ಯಾವಾಗ ಬರ್ತೀರ? ಬಂದಾಗ ವೈಟ್ ಹೌಸ್ ಗೆ ಬರೋದು ಮರೀಬೇಡಿ". ಅರೆ! ಸಾಕ್ಷಾತ್ ಬರಾಕ್ ಒಬಾಮ ಅವರ ಧ್ವನಿ. ನನಗೇ ಫೋನ್ ಮಾಡಿದ್ದರು. ಆದರೆ ಅವರಿಗೆ ಹೇಗೆ ಗೊತ್ತಾಯ್ತು ನಾನು ನ್ಯೂಯಾರ್ಕಿನಲ್ಲಿರೋದು? “...
ಆಗ ಕುಮಾರಸ್ವಾಮಿ . ನಂತರ ಯಡ್ಯೂರಪ್ಪ. ಮೊನ್ನೆ ಮೊನ್ನೆ ರಾಹುಲ್ ಬಾಬ. ಎಲ್ಲರೂ ಗ್ರಾಮ ವಾಸ್ತವ್ಯ ಮಾಡಿದವರು. ಬೇರು ಮಟ್ಟದಲ್ಲಿರುವ ಶ್ರೀಮಾನ್ಯನ ಸ್ಥಿತಿಗತಿ ಅರಿಯಲು ಅವನ ಹಟ್ಟಿಗೇ ಹೋಗಿ, ಅವನೊಡನೆ ಮಾತುಕತೆ ನಡೆಸಿ, ಉಂಡು ತಿಂದು ಮಲಗಿ ಬಂದಿದ್...
ಒಬ್ಬಾತನ ವಯಸ್ಸು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಅವನನ್ನು ಯಾವ ಯಾವ ಬೆಲೆಗಳು ನೆನಪಿನಲ್ಲಿವೆ ಎಂದು ಕೇಳಿ. ತೀರಾ ಕಡಿಮೆ ಹೇಳಿದಷ್ಟೂ ಅವನ ವಯಸ್ಸು ಹೆಚ್ಚಿದೆ ಎಂದೇ ಅರ್ಥ. ಫಾರ್ಮುಲಾ ಅರ್ಥವಾಯಿತೆ? ಉದಾಹರಣೆಗೆ, ವಿದ್ಯಾರ್ಥಿ ಭವನದಲ್ಲಿ 5 ರೂಪಾ...
ಸಾವಿಲ್ಲದ ಮನೆಯಿಂದ ಸಾಸುವೆ ತಾ ಎಂದಿದ್ದ ಬುದ್ಧ. ಅದರಂತೆ, ಗುಜರಿ ಸಾಮಾನಿಲ್ಲದ ಮನೆಯಿಂದ ಸಾಸುವೆ ತಾ ಎಂದು ಹೇಳಿದ್ದರೂ ನಡೆಯುತ್ತಿತ್ತು. ಏಕೆಂದರೆ, ಸಾಸುವೆ ಇಲ್ಲದ ಮನೆಯಿರಬಹುದು, ಆದರೆ ಗುಜರಿ ಸಾಮಾನಿಲ್ಲದ ಮನೆ ಖಂಡಿತ ಇರದು ಎಂದೇ ನನ್ನ ಖಚಿ...
ಮ್ಯಾಗಿ ಮಾರುಕಟ್ಟೆಯಿಂದ ಮಾಯವಾದಾಗ ವಿಚಲಿತರಾಗದೇ ಇದ್ದ ಭಾರತೀಯರ ಪೈಕಿ ನಾನೂ ಒಬ್ಬ. ಆದರೆ ಈ ವಿಷಯದಲ್ಲಿ ನಾನು ಮೈನಾರಿಟಿಯವನೇ ಅಥವಾ ಮೆಜಾರಿಟಿಯವನೇ ಎಂಬುದು ಗೊತ್ತಿಲ್ಲ. ಸುಮಾರು 400 ಕೋಟಿ ಮೌಲ್ಯದ ಈ "ಟೂ ಮಿನಿಟ್ ವಂಡರ್ ಫುಡ್" ಅಗ್ನಿಗೆ ಆಹ...
ನಮ್ಮ ಸಂಬಂಧಿಕರನ್ನು ನಾವು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲವಂತೆ. ನಿಜವೇ. ಏಕೆಂದರೆ , ಮದುವೆ ಆದ ತಕ್ಷಣ ವಧು / ವರರಿಗೆ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ. ಸೋದರಮಾವ, ಸೋದರತ್ತೆ ಇವರಿಂದ ಹಿಡಿದು ಆಗಷ್ಟೇ ಹುಟ್ಟಿರುವ ಅಥವಾ ಮುಂದೊಂದು ದಿನ...