ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆನಂದ ಹೆಚ್.ಎನ್.
ಆ

ಆನಂದ ಹೆಚ್.ಎನ್.

H.N Ananda

೨೪ ಲೇಖನಗಳು ೪,೭೬೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಕಾಲದಲ್ಲಿ ಪರಿಹಾರ! ತಕ್ಷಣ ಸಂಪರ್ಕಿಸಿ.....

ಏಪ್ರಿಲ್ ೦೪ ಲೇಖನ ೩೭ ವೀಕ್ಷಣೆ

ಸಮಸ್ಯೆ ಯಾರಿಗಿಲ್ಲ ಹೇಳಿ? ಕೆಲವರಿಗೆ ಹಾಸಲುಂಟು, ಕೆಲವರಿಗೆ ಹೊದೆಯಲುಂಟು. ಕೆಲವು ನತದೃಷ್ಟರಿಗೆ ಹಾಸಲೂ ಉಂಟು, ಹೊದೆಯಲೂ ಉಂಟು. ಸಮಸ್ಯೆ ಇಲ್ಲದಿದ್ದರೆ ಬಾಳು ನೀರಸವಾಗುತ್ತದೆ ಎಂದು ಹೇಳಿದವನೂ ಇದ್ದಾನೆ. ಹೌದೆ? ಆದರೆ ಬಹುಶಃ ಅವನು ಸಮಸ್ಯೆ ಇಲ್...

ಪ್ರಸಾದವೇ ನಂಬಿಕೆ

ಮಾರ್ಚ್ ೨೮ ಲೇಖನ ೫೪ ವೀಕ್ಷಣೆ

ನನಗೆ ದೇವರಲ್ಲಿ ನಂಬಿಕೆ ಇಲ್ಲದಿರಬಹುದು. ಆದರೆ ಅವನ ಹೆಸರಿನಲ್ಲಿ ನೀಡುವ ಪ್ರಸಾದದಲ್ಲಿ ಅಚಲ ನಂಬಿಕೆ ಇದೆ. "ದೇವನೊಬ್ಬ ನಾಮ ಹಲವು" ಎಂದಿದ್ದರೂ ದೇವರುಗಳು ಹಲವಾರು ಇದ್ದಂತೆ ಪ್ರಸಾದಗಳೂ ಹಲವು ಬಗೆ - ರುಚಿಯಲ್ಲಿ, ಗಾತ್ರದಲ್ಲಿ, ಬಣ್ಣದಲ್ಲಿ. ನಾ...

ಹರಿಯುವ ಹಣದ ಹೊಳೆ

ಮಾರ್ಚ್ ೨೨ ಲೇಖನ ೪೧ ವೀಕ್ಷಣೆ

"ಕೌನ್ ಬನೇಗ ಕ್ರೋರ್ ಪತಿ?" ಎಲ್ಲರಿಗೂ ಗೊತ್ತು. ಆದರೆ "ಕೌನ್ ಬನಾಯೇಗಾ ಕ್ರೋರ್‍ಪತಿ?" ಎಂದರೆ ಉತ್ತರಕ್ಕೆ ತಡಕಾಡಬೇಕಿಲ್ಲ. ಈಮೇಲ್ ಮತ್ತು ಎಸ್.ಎಂ.ಎಸ್.ಗಳು ನಮ್ಮನ್ನು ಆಗಾಗ್ಗೆ ಕ್ರೋರ್‍ಪತಿಗಳನ್ನಾಗಿ ಮಾಡುತ್ತವೆ. ಅಥವಾ ಮಾಡುವ ಆಮಿಷವನ್ನೊಡುತ...

ಪಬ್ಲಿಕ್ಕಾಗಿ ಹುಟ್ಟು ಹಬ್ಬ

ಮಾರ್ಚ್ ೧೫ ಲೇಖನ ೬೦ ವೀಕ್ಷಣೆ

ನಿಮಗೆ ನಾಗರಾಜಣ್ಣ ಗೊತ್ತೆ? ಇ ಲ್ಲವೆ? ಡೋಂಟ್ ವರಿ. ನನಗೂ ಗೊತ್ತಿಲ್ಲ. ಆದರೆ ಅವರು ಇ ತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೇಗೆ ತಿಳಿಯಿತು ಎಂದಿರಾ? ಅದೇ, ನಮ್ಮ ಬಡಾವಣೆಯಲ್ಲಿ ಅವರ ಚಿತ್ರ ಇ ರುವ ಫ್ಲೆಕ್ಞಿ ಬೊರ್ಡ್ ಗಳು ರಾರಾ...

ಕನ್ನಡ, ಸಿರಿಗನ್ನಡ, ಸವಿಗನ್ನಡ ಈಗ ಚಾನಲ್ಗನ್ನಡ!

ಮಾರ್ಚ್ ೦೮ ಲೇಖನ ೪೩ ವೀಕ್ಷಣೆ

ಕೆಲವು ತಿಂಗಳುಗಳ ಹಿಂದೆ ನಮ್ಮ ಮಂತ್ರಿಗಳೊಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡುವ ಉದ್ದೇಶದಿಂದ ವಿವೇಕಾನಂದರ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಉತ್ತರ ಹೇಳದೆ ಅವರು ತಬ್ಬಿಬ್ಬಾದರು. ಇದರಿಂದ ಆ ಶಿಕ್ಷಕರ ಸಾಮಥ್ರ್ಯ ಹ...

ಅವಾರ್ಡ್ ವೈರಾಗ್ಯ

ಫೆಬ್ರ ೨೨ ಲೇಖನ ೪೮ ವೀಕ್ಷಣೆ

"ಏನಾದರೂ ಮಾಡಿ ಒಂದು ಅವಾರ್ಡ್ ಪಡೆದುಕೊಳ್ಳಿ ಎಂದು ನಿಮಗೆ ಹೇಳಿದ್ದೆ" ಎಂದು ಹೆಂಡತಿ ಪೇಪರ್ ಓದಿ ಮುಗಿಸಿ ನನಗೆ ಹೇಳಿದಳು. "ನನಗೆ ಯಾರೇ ಅವಾರ್ಡ್ ಕೊಡ್ತಾರೆ?" ಎಂದೆ. "ಅದು ನನಗೂ ಗೊತ್ತು. ಅದಕ್ಕೇ ಪಡೆದುಕೊಳ್ಳಿ ಎಂದಿದ್ದು." "ಹೇಗೆ?" "ಈಗ ಅನ...

ಕಬಡಿಗೊಂದಿಷ್ಟು ಕಾಯಕಲ್ಪ

ಫೆಬ್ರ ೧೫ ಲೇಖನ ೮೩ ವೀಕ್ಷಣೆ

ರೋಲ್ ಮಾಡೆಲ್‍ಗಳಿಗಾಗಿ ಎಂದರೆ ಮಾಡಲ್‍ಗಳಾರು ಎಂದು ನಮ್ಮ ಕ್ರಿಕೆಟಿಗರ ಬಗ್ಗೆ ಜನ ಟೀಕಿಸಿದ್ದನ್ನು ನೀವು ಕೇಳಿದ್ದಿರಲೂಬಹುದು. ಅದಕ್ಕೆ ಕಾರಣವಿದೆ. ಏಕೆಂದರೆ ಒಂದಾನೊಂದು ಕಾಲದಲ್ಲಿ - ಅಂದರೆ ತೀರಾ ಇತ್ತೀಚಿನವರೆಗೆ - ನಮ್ಮ ದೇಶದ ಉತ್ಪನ್ನಗಳನ್ನ...

ಆ ದಿನ ಈ ದಿನ

ಫೆಬ್ರ ೦೮ ಲೇಖನ ೪೨ ವೀಕ್ಷಣೆ

ಆಗಸ್ಟ್ 20. ಸಾಹಿತಿ ಶೇಷನಾರಾಯಣ ಅವರ 80ನೇ ಹುಟ್ಟುಹಬ್ಬಕ್ಕೆ ನಾವೆಲ್ಲ ಸೇರಿದ್ದೆವು - ಅಂದರೆ ಊಟಕ್ಕೆ. "ಇಂದು ಅಂತರಾಷ್ಟ್ರೀಯ ಸೊಳ್ಳೆ ದಿನ ಎಂದು ನಿಮಗೆ ಗೊತ್ತುಂಟೋ?" ಕೃಷ್ಣ ಸುಬ್ಬರಾವ್ ಕೇಳಿದರು. ನನಗೆ ಯಥಾಪ್ರಕಾರ ಗೊತ್ತಿರಲಿಲ್ಲ. ಅಂದರೆ...

ಗೊಂದಲ.

ಫೆಬ್ರ ೦೧ ಲೇಖನ ೩೭ ವೀಕ್ಷಣೆ

ಮೂರು ದಿನ, ಮೂರು ತಿಂಗಳು, ಮೂರು ವರ್ಷ, ಮೂರು ದಶಕಗಳಲ್ಲಾಗುವ ಘಟನೆಗಳ ಸರಮಾಲೆಯನ್ನು ಮೂರೇ ತಾಸುಗಳಲ್ಲಿ ಸಿನಿಮಾದ ಪರದೆಯ ಮೇಲೆ ನೋಡಿ (ಸಾಧ್ಯವಾದರೆ) ಆನಂದಿಸಬಹುದು. ಸಮಯ ಹೇಗೆ ಘನೀಬವಿಸುತ್ತದೆ ಎಂಬುದನ್ನು ಅಲ್ಲಿ ನೋಡಲು ಸಾಧ್ಯ. ನಿರೂಪಣೆ ಸರಿ...

ಎಫ್. ಎಂ. 42.0

ಜನ ೨೫ ಲೇಖನ ೧೧೩ ವೀಕ್ಷಣೆ

ನಮಸ್ಕಾರ. ಇದು 42.0 ಎಫ್.ಎಂ. ರೆಡಿಯೋ ಬ್ಯಾಡಗಿ ಮಿರ್ಚಿ. ಸಖತ್ ಖಾರ ಮಗಳೇ! ನಮ್ಮ ವಿಶೇಷ ಫೋನ್ ಇನ್ ಕಾರ್ಯಕ್ರಮಕ್ಕೆ ಸ್ವಾಗತ. ನಿಮಗೆ ವಿಷಯ ಗೊತ್ತಿರಬಹುದು. ನಿಮ್ಮ ಹೆಂಡತಿ ಕೋಪಗೊಂಡರೆ ಅವಳನ್ನು ಹೇಗೆ ಸಮಾದಾನ ಮಾಡುತ್ತೀರಿ? ದಯವಿಟ್ಟು ಗಮನಿಸ...

ಕಂಫರ್ಟ್ ಮತ್ತು ಕಂಪನಿ

ಜನ ೧೭ ಕವನ ೧,೮೭೫ ವೀಕ್ಷಣೆ

ಕೈಲಾಸಂ ಕಾಲದಲ್ಲಿ ಹವಾ ನಿಯಂತ್ರಿತ ರೈಲುಗಳಿರಲಿಲ್ಲ. ಆದುದರಿಂದ ಎ.ಸಿ. 2- tierಎಂಬ ವರ್ಗವೇ ಇರಲಿಲ್ಲ. ಆದರೂ ಸಹ ಅವರು "ಸ್ವರ್ಗದಲ್ಲಿ comfortಇರುತ್ತೆ ಮರಿ, ಆದರೆ companyಇರಲ್ಲ" ಎಂದೇಕೆ ಹೇಳಿದರು? ಈ ಪ್ರಶ್ನೆ ಈಗೇಕೆ ಎಂದರೆ ಮೊನ್ನೆ ನಾನ...

ಡ್ರೀಮ್ ವೈಫ್

ಜನ ೧೦ ಲೇಖನ ೪೦ ವೀಕ್ಷಣೆ

ಕನಸು ಕಾಣಬೇಕು ಎನ್ನುತ್ತಾರೆ ಕಲಾಂ ಸಾಹೇಬರು. ಅಂದರೆ ಮೊದಲು ನಿದ್ದೆ ಮಾಡಬೇಕು ಎಂದಾಯಿತು. ನಿದ್ದೆ ಮಾಡದೆ ಕನಸು ಕಾಣಲು ತೊಡಗಿದರೆ ಅದು ಹಗಲುಗನಸು ಆಗುತ್ತದೆ. ಅದು ಬರೀ ಥಿಯರಿ. ಆದರೆ ನಿದ್ದೆ ಮಾಡುತ್ತಾ ಕನಸು ಕಂಡರೆ ಅದು ಪ್ರಾಕ್ಟಿಕಲ್ ಇದ್ದಹ...