ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anand Prasad
A

Anand Prasad

anand33

೨೧ ಲೇಖನಗಳು ೧೪,೩೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ

ಮೇ ೨೩ ಲೇಖನ ೫೬ ವೀಕ್ಷಣೆ

ಭಾರತದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ. ಹೊಸ ಸರ್ಕಾರ ಬಂದಿದೆ ಎಂದು ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಕಡಿಮೆಯಾಗಬಹುದೇ ಎಂದು ನೋಡಿದರೆ ಅಂಥ ಸಾಧ್ಯತೆ ಕ್ಷೀಣವಾಗಿದೆ. ಬೆಲೆಯೇರಿಕೆಗೆ ಪ್ರಧಾನ ಕಾರಣ ಪೆಟ್ರೋಲಿಯಂ ಉತ್ಪ...

ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

ಮೇ ೨೩ ಲೇಖನ ೫೫ ವೀಕ್ಷಣೆ

ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗಳಿಗೆ ಮಿತಿಯೇ ಇಲ್ಲವಾಗಿ...

ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ

ಮೇ ೨೨ ಲೇಖನ ೮೭ ವೀಕ್ಷಣೆ

ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ ಹೊಸ ಸರ್ಕಾರವೊಂದು ಚುನಾವಣೆಯ ನಂತರ ಅಧಿಕಾರ ವಹಿಸಿಕೊಳ್ಳುವಾಗ ಗೋಪ್ಯತೆಯ ಪ್ರಮಾಣವಚನ ಸಮಾರಂಭವನ್ನು ಏರ್ಪಡಿಸಲಾಗುತ್ತದೆ. ಆದರೆ ಇದನ್ನು ನಮ್ಮ ಮಾಧ್ಯಮಗಳು 'ಪಟ್ಟಾಭಿಷೇಕ' ಎಂಬ ಹೆಸರಿನಲ್ಲಿ...

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

ಏಪ್ರಿಲ್ ೨೪ ಲೇಖನ ೧,೯೦೦ ವೀಕ್ಷಣೆ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗೆಯ ಕೊಡುಗೆಗಳನ್ನು ನೀಡಿ...

ಕ್ಯಾಬೇಜ್ ಹಾಗೂ ಹೂಕೋಸು ಅತ್ಯಂತ ವಿಷಕಾರಿಯೆ?

ಅಕ್ಟೋ ೧೯ ಚರ್ಚಾವೇದಿಕೆ ೨,೫೯೩ ವೀಕ್ಷಣೆ

ಕ್ಯಾಬೇಜ್ ಹಾಗೂ ಹೂಕೋಸು ತರಕಾರಿಗಳನ್ನು ರೈತರಿಂದ ಕೊಂಡು ದೂರದ ನಗರಗಳ ಮಾರುಕಟ್ಟೆಗೆ ತರುವವರು ಅದು ಕೊಳೆಯದಂತೆ ಮಾಡಲು ಅವುಗಳನ್ನು ಕೀಟನಾಶಕದ ದ್ರಾವಣದಲ್ಲಿ ಅದ್ದುತ್ತಾರೆ, ಹೀಗಾಗಿ ಈ ತರಕಾರಿಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು ಕೆಲ...

ಇಂಧನ ಸ್ವಾವಲಂಬನೆಗೆ ಹೊಂಗೆ ಮರ

ಅಕ್ಟೋ ೦೩ ಲೇಖನ ೪,೩೬೯ ವೀಕ್ಷಣೆ

ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ. ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ ಇಳುವರಿಯನ್...

ನೇತಾಜಿ ಕಣ್ಮರೆ - ಒಂದು ವಿಶ್ಲೇಷಣೆ

ಫೆಬ್ರ ೧೭ ಲೇಖನ ೧,೧೪೮ ವೀಕ್ಷಣೆ

ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ಕಂಡ ಅಪ್ರತಿಮ, ಧೀಮಂತ ನಾಯಕ. ನಾಯಕತ್ವದ ಎಲ್ಲ ಗುಣಗಳೂ ಮೇಳೈಸಿದ್ದ ಅಪ್ರತಿಮ ಸೇನಾನಿ. ಹೀಗಾಗಿ ನೇತಾಜಿಯವರ ಕಣ್ಮರೆಯನ್ನು ಇಂದಿಗೂ ನಂಬಲು ನಮ್ಮ ದೇಶದ ಎಷ್ಟೋ ಜನ ಸಿದ್ಧರಿಲ್ಲ. ನೇತಾಜಿಯವರು ೧೯೪೫ರ ಆಗಸ್ಟ್ ೧...

ಪ್ಲಾಸ್ಟಿಕ್ ಕಸ ಪರಿಹಾರವೇನು?

ಫೆಬ್ರ ೧೫ ಲೇಖನ ೨,೩೩೮ ವೀಕ್ಷಣೆ

ಇಂದು ಪ್ಲಾಸ್ಟಿಕ್ ಬಳಕೆ ಎಲ್ಲೆಡೆ ಸರ್ವವ್ಯಾಪಿಯಾಗಿದೆ. ಇದನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡಿ ಪರಿಸರಕ್ಕೆ ಭಾರೀ ಹಾನಿ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ? ಕೆಲವರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರೆ, ಇನ್ನು ಕೆಲವರು ಪ...

ಮಧ್ಯಮ ನಿಯಂತ್ರಣ

ನವೆಂ ೧೭ ಚರ್ಚಾವೇದಿಕೆ ೮೧೪ ವೀಕ್ಷಣೆ

ಟಿವಿ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯ ಇಂದು ಇದೆ. ಇಂದು ನಮ್ಮ ಖಾಸಗಿ ಟಿವಿ ವಾಹಿನಿಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳಾಗಿರುವ ಕಾರಣ ಟಿವಿ ಮಧ್ಯಮ ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಜವಾಬ್ದಾರಿ ಎರಡನ್ನೂ ಧಿಕ್ಕರಿಸಿ...