ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನುಪ್ ಮಲೆನಾಡು
ಅ

ಅನುಪ್ ಮಲೆನಾಡು

anupkumart

೩೭ ಲೇಖನಗಳು ೭೯,೨೯೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ವಂದಿಪೆನು ರೈತ ನಿನ್ನ ಪಾದಗಳ ನಾ ...

ಸೆಪ್ಟೆಂ ೧೧ ಬ್ಲಾಗ್ ೨,೩೪೮ ವೀಕ್ಷಣೆ

ನಮಗನ್ನ ನೀಡಿ ತಾ ಗಂಜಿ ಕುಡಿವನು ಒಪ್ಪತ್ತು ಗಂಜಿಗೆ ದಿನವೆಲ್ಲಾ ದುಡಿವನು; ಆರು ತುಂಬಿಹುದು ಮಕ್ಕಳಿಬ್ಬರಿಗೂ ಹಣ್ಣ ಸವಿದಿಲ್ಲ, ಶಾಲೆ ಕಂಡಿಲ್ಲ; ಹಗಲಲ್ಲಿ ಕೆಲಸ ರಾತ್ರಿಯಲಿ ಚಿಂತೆ ಹೆಂಡತಿಯೂ ಸೋತಿಹಳು ಅವನಂತೆ; ಸಂಕ್ರಾಂತಿ-ಯುಗಾದಿಗೊಮ್ಮೆ ಹಬ್...

ಜ್ಞಾನಪೀಠ ಪ್ರತಿನಿಧಿಗಳೇ ಹೀಗೆ ಮಾಡಬಹುದೇ !

ಸೆಪ್ಟೆಂ ೦೯ ಬ್ಲಾಗ್ ೯೪೮ ವೀಕ್ಷಣೆ

ನಡುರಾತ್ರ್ಯಾಗೆ ಕಂಠ ಪೂರ್ತಿ ಕುಡ್ದು ಅರೆನಗ್ನ ಮಾಡ್ಕ್ಯಂಡು ಕುಣ್ದು ಮಾದಕ, ನಶೆ ತಿಂದು ಫುಟ್-ಪಾತ್ ಮ್ಯಾಲೇ ಕಾರು ಹೊಡ್ದು ಪ್ರಜಾಪ್ರಭುತ್ವದ ದುರುಪ್ಯೋಗ ಮಾಡೋ ಶೋಕೀ ಜನರ ಪರ ಮಾತಾಡೋದು ನಿಮಗೆ ಗೌರವ ತಂದೀತೆ?

ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?

ಸೆಪ್ಟೆಂ ೦೪ ಬ್ಲಾಗ್ ೧,೩೬೧ ವೀಕ್ಷಣೆ

ಗುಡಿಗಳದನೆಷ್ಟೊ ಕಟ್ಟಿಹೆವು, ಹಾಲುತುಪ್ಪವದೆಷ್ಟೊ ಚೆಲ್ಲಿಹೆವು, ಅಕ್ಕಿಸಕ್ಕರೆಯದೆಷ್ಟೊ ಎರಚಿಹೆವು, ಬಾಳೆವೀಳ್ಯವದೆಷ್ಟೊ ಮುರಿದಿಹೆವು! ಜನ್ಮಾಷ್ಟಮಿ ಜಯಂತಿಗಳೆಷ್ಟೊ ಆಗ ಉರುಳು-ಸಾಷ್ಟಾಂಗಗಳೆಷ್ಟೊ! ಪ್ರಾರ್ಥನೆಯದೇನು ಬರೀ ನಾಮ ಸ್ತೋತ್ತ್ರ ಪೂಜೆಯ...

ಕನ್ನಡದಲ್ಲಿ ಬರೆದ mnc bank cheque .. not accepted ಅಂತೆ !

ಆಗಸ್ಟ್ ೧೨ ಬ್ಲಾಗ್ ೪,೧೮೯ ವೀಕ್ಷಣೆ

ಕಳೆದ ವಾರ ಕನ್ನಡದಲ್ಲಿ ಬರೆದ mnc bank cheque ನನಗೇ ವಾಪಸ್ ಬಂದಿತು. "Not accepted" ಎಂಬ ದುರ:ಂಕಾರದ ಉತ್ತರವಿತ್ತು ! ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ ದೊರೆಯುತ್ತಿರುವ ಉತ್ತರವಿದು !

ಮನೆಯಿಂದಲೇ ಕನ್ನಡದಲ್ಲಿ M.A ಓದಬೇಕು

ಆಗಸ್ಟ್ ೦೭ ಚರ್ಚಾವೇದಿಕೆ ೭,೦೫೧ ವೀಕ್ಷಣೆ

ಸ್ನೇಹಿತರೆ, ಮನೆಯಿಂದಲೇ ಕನ್ನಡದಲ್ಲಿ M.A ಓದುವುದಕ್ಕೆ ಯಾವ ವಿಶ್ವವಿದ್ಯಾಲಯ ಉತ್ತಮವಾದ ಆಯ್ಕೆ? ಇಂತೀ, ಅನುಪ್

ಮೊಗ್ಗಿನ ಮನಸು.. ಉತ್ತಮವಾದ ಸಂದೇಶ

ಜುಲೈ ೨೫ ಬ್ಲಾಗ್ ೧,೩೦೦ ವೀಕ್ಷಣೆ

ಕನ್ನಡದಲ್ಲಿ ’ಸಮಾಜಕ್ಕೆ ಸಂದೇಶವನ್ನು ರವಾನಿಸುವ’ ಸಿನಿಮಾ ಅತೀ ವಿರಳ ಎಂದರೆ ತಪ್ಪಾಗಲಾರದು. ಮಚ್ಚು, ಲಾಂಗು, ದುರ್ಭಾಷೆ, ಅರೆನಗ್ನ ಸಂಸ್ಕೃತಿಯನ್ನು ನಿರ್ಭಯವಾಗಿ ಸಾರುತ್ತಿರುವ ಸಿನಿಮಾಲೋಕದಲ್ಲಿ ಈಗೀಗ ಒಂದು ಮೊಗ್ಗು ಅರಳಿದ.

ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ

ಜುಲೈ ೧೩ ಬ್ಲಾಗ್ ೯೫೪ ವೀಕ್ಷಣೆ

ಕಳೆದ ವಾರ ಮಡಿಕೇರಿಯ ತಲಕಾವೇರಿಯಲ್ಲಿ ಮಳೆಗಾಲದ ದಿನಗಳಾದ್ದರಿಂದ ಮೋಡಗಳು ರಾಶಿರಾಶಿಯಾಗಿ ಮುಗಿಲನ್ನೂ ಬೆಟ್ಟ ಕಾಡು ಕಣಿವೆಗಳನ್ನೂ ತುಂಬಿಕೊಂಡಿದ್ದವು. ಮೊದಲ ಮಳೆಗಳು ಸುರಿದು ಸುತ್ತಲಿನ ಹಸುರೆಲ್ಲಾ ತೊಯ್ದು ನವಚೇತನದಿಂದ ಪ್ರಶಾಂತದಲ್ಲೇ ರಾರಾಜಿಸ...

ತಿರಿಚಿ ಬರೆದ ಇತಿಹಾಸ ...

ಸೆಪ್ಟೆಂ ೦೨ ಬ್ಲಾಗ್ ೧,೮೮೧ ವೀಕ್ಷಣೆ

ಎಸ್ ಎಲ್ ಭೈರಪ್ಪನವರು NCERT ಸಭೆಯ ಸದಸ್ಯರಾಗಿದ್ದಾಗ ಇತಿಹಾಸದ ಪಠ್ಯಪುಸ್ತಕಗಳು ಹೇಗಿರಬೇಕೆಂಬುದನ್ನು ಆಗಿನ ಕಾಂಗ್ರೆಸ್ ನವರು ನಿರ್ಧರಿಸುತ್ತಿದ್ದುದಾಗಿಯೂ, ಅದಕ್ಕೆ ಭೈರಪ್ಪನವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದುದಾಗಿಯೂ ತಿಳಿಸಿದ್ದಾರೆ....

ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?

ಸೆಪ್ಟೆಂ ೦೨ ಬ್ಲಾಗ್ ೧,೨೭೮ ವೀಕ್ಷಣೆ

ಸಂಸ್ಕೃತಿಯೆಂದರೇನು ಎಂದು ಈಗಿನ ಪೀಳಿಗೆಯವರನ್ನು ಕೇಳಿ ನೋಡಿ; ನಿಮಗೆ ಸಿಗುವ ಉತ್ತರ ’ಭರತನಾಟ್ಯ, ಶಾಸ್ತ್ರೀಯ ಸಂಗೀತ, ಜುಬ್ಬ-ಪೈಜಾಮ, ರೇಶಿಮೆ ಸೀರೆ, ಅರಿಶಿನ-ಕುಂಕುಮ, ಸರ-ಬಳೆ-ಗೆಜ್ಜೆ, ದೇಶೀಯ ಅಡುಗೆ ...’ ಇತ್ಯಾದಿ ಬಾಹ್ಯ ಇಂದ್ರಿಯಗಳಿಗೆ ಗ್...

ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

ಜುಲೈ ೨೧ ಬ್ಲಾಗ್ ೨,೨೩೪ ವೀಕ್ಷಣೆ

Saw this compact and wonderful post .. ...... authored by Pratap Simha, Vijaya karnatakaಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ? ಅಂದು ಬಸ್ಸಿನಲ್ಲಿ ಹೋಗುತ್ತಿದ್ದೆ. ಲೋಕಾಭಿರಾಮವಾಗಿ ಪರಿಚಯವಾದ ನನ್ನ ಪಕ್ಕದ ಸಹಪ್ರಯಾಣಿಕ ಒಬ...