ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅರವಿಂದ್
ಅ

ಅರವಿಂದ್

೯೦ ಲೇಖನಗಳು ೨,೧೭,೩೬೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವನಗಳು (ಒನಪು ಮತ್ತು ಕಾಲಚಕ್ರ)

ಜನ ೨೮ ಬ್ಲಾಗ್ ೯೦೩ ವೀಕ್ಷಣೆ

ಒನಪು : ಮತ್ತದೇ ನೆನಪುಗಳು ಮರೆಲಾಗದವೇನೋ ........... ಸರಿ ಹಾಗಾದರೆ, ಮರೆಯಲೂ ಆಗದವೇನೂ ? ಮತ್ತೆ ಮತ್ತೆ ಒನಪು, ವಯ್ಯಾರಗಳ ಬಿರಿಯುತಿದೆ ಅಂದು ಬಂದು ಹೋದವಳಂತೆ. ಕಾಲಚಕ್ರ : ಪ್ರಿಯೆ, ನಾನೊಮ್ಮೆ ಹೇಳಿದ್ದೆ, ಚಕ್ರವರ್ತಿಯಂತೆ ನಾ ನಿನ್ನೊಡನಿರು...

ಮಿಂಚುಹುಳು

ಜನ ೨೮ ಬ್ಲಾಗ್ ೧,೩೭೫ ವೀಕ್ಷಣೆ

ಮಿಂಚುಹುಳು ಮೊನ್ನೆ ರಾತ್ರಿ ಉಡುಪಿಗೆ ಹೋಗಿದ್ದಾಗ ಕರೆಂಟ್ ಹೋಗಿತ್ತು ಆಗ ಕಾಣಿಸಿದ ಮಿಂಚುಹುಳು ಮತ್ತೆ ಮರೆಯಾದಾಗಿನ ಭಾವ. ಅರರೆ.......... ನೀನೊಂದು ಕ್ಷಣ ಕಾಣಿಸಿ ಮರೆಯಾದೆ ಆದರೆ......... ಕರೆದಾಗ ನೀ ಬಾರದೆ ಹೋದೆ ಕಾಣದಾಕ್ಷಣ ನನ್ನ ಮನದಲ್ಲ...

ಸರಣಿ ೨ - ಡಾ!! ಎಚ್. ನರಸಿಂಹಯ್ಯ - ವಿಜ್ನಾನ ಮತ್ತು ಸಮಾಜದಲ್ಲಿನ ಪಾತ್ರ

ಜನ ೨೭ ಬ್ಲಾಗ್ ೧,೭೭೯ ವೀಕ್ಷಣೆ

ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್‍ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ.

ಮೌನದಮಾತು

ಜನ ೨೩ ಬ್ಲಾಗ್ ೧,೨೯೪ ವೀಕ್ಷಣೆ

ಮೌನ ->:( ಮೌನವೆಂಬುದೇ ಹಾಗೆ ಮುರಿಯಲಾರದೇ ಮನಕ್ಕೆ ಕದವಿಕ್ಕಿ ಕೂತರೆ ಹಸಿವಿನ ಪರಿವೆಯಿಲ್ಲ ನಿದಿರೆಯ ಹಂಗಿಲ್ಲ ಹನಿ ಹನಿಯಲ್ಲೂ ಅದೇ ಗಾಂಭೀರ್ಯ ನೋಡಲಾಗದ ನೋಡದೇ ಇರಲಾಗದ ಸೌಂದರ್ಯ ಮೌನವೆಂಬುದೇ ಹಾಗೆ ಮರೆಯಲಾರದೇ ನಗುವನ್ನು ಅಣಕಿಸುವ

ಸರಣಿ ೧ - ಡಾ!! ಎಚ್. ನರಸಿಂಹಯ್ಯ ಒಂದು ನೆನಪು

ಜನ ೨೩ ಬ್ಲಾಗ್ ೪,೨೦೮ ವೀಕ್ಷಣೆ

ಸಂಪದ ಮಿತ್ರರೇ ಪರಿಚಯ : ಬಹುಶಃ ಎಚ್. ನರಸಿಂಹಯ್ಯನವರ ಪರಿಚಯ ಈಗಿನ ತುಂಬಾ ಜನರಿಗೆ ಇಲ್ಲಾ ಅನ್ಕೊಳ್ತಿನಿ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವ ನ್ಯಾಷನಲ್ ಶಾಲೆ/ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಮತ್ತು ಬಸವನಗುಡಿಯ ಸುತ್ತಮುತ್ತಲಿನ ಜನಕ್ಕೆ...

ಸೂರ್ಯಗ್ರಹಣ ನಂಬಿಕೆ Vs ಮೂಢನಂಬಿಕೆ

ಜನ ೨೧ ಬ್ಲಾಗ್ ೩,೧೪೧ ವೀಕ್ಷಣೆ

ಇದೇ ತಿಂಗಳ ೨೬ನೇ ಜನವರಿ ೨೦೦೯ ನಮ್ಮ ದೇಶದಲ್ಲೆಲ್ಲರೂ ಗಣರಾಜ್ಯೋತ್ಸವವನ್ನು ಆಚರಿಸುತ್ತಾರೆ, ಆದರೆ ಬಾನಿನಲ್ಲಿ ಸೂರ್ಯಗ್ರಹಣ ಅದೇ ದಿನ ಬೆಳಿಗ್ಗೆ ಬಹುಶಃ ೭.೦೭ ನಿಮಿಶದಿಂದ ೯.೪೬ ನಿಮಿಶದವರೆಗೆ ಇರುತ್ತದೆ ಎಂದು ನಾಸಾ ಅಭಿಪ್ರಾಯಪಟ್ಟಿದ್ದಾರೆ.

ಒಂದು ಸುಂದರ ಪ್ರೇಮ ಪತ್ರ ಮತ್ತದರ ಒಕ್ಕಣೆಯ ಉತ್ತರ

ಜನ ೧೯ ಬ್ಲಾಗ್ ೨,೪೮೯ ವೀಕ್ಷಣೆ

ಒಬ್ಬ ತರುಣ ತನ್ನ ತರುಣಿಗೆ ಬರೆದ ಪ್ರೇಮಪತ್ರ ಪ್ರಶ್ನೆ ಹಾಗೂ ಉತ್ತರಗಳ ಸರಮಾಲೆ ನನ್ನ ಪ್ರೀತಿಯ ಅರುಂಧತಿ............ ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು, ಈ ಆಯ್ಕೆಗಳನ್ನು ಉಪಯೋಗಿಸಿ (ಅ) ೧೦ ಅಂಕ (ಆ) ೫ ಅಂಕ (ಇ) ೩ ಅಂಕ ೧) ನೀನ...

ವಿನಿಮಯ = ಉಳಿತಾಯ

ಜನ ೧೯ ಬ್ಲಾಗ್ ೮೨೧ ವೀಕ್ಷಣೆ

ಪ್ರಿಯೆ ಮಾಡಿಕೊಳ್ಳೋಣವೆ ನಾವು ಹೃದಯಗಳ ವಿನಿಮಯ ನಿರೂಪಿಸೋಣವೇ ಹೇಗೆ ಮಾಡುವುದೆಂದು ಮದುವೆಯ ಉಳಿತಾಯ ಇನ್ನೂ ಸಿಕ್ಕಿಲ್ಲ ಉಳಿತಾಯಕ್ಕೆ :( ನಿಮ್ಮ ಅಭಿಮಾನದ ಹುಡ್ಗ ಅರವಿಂದ್

ವ್ಯಾಲೆಂಟೇನ್ಸ್ ದಿನಕ್ಕಾಗಿ

ಜನ ೧೯ ಬ್ಲಾಗ್ ೬೧೦ ವೀಕ್ಷಣೆ

ಲವರ್ಸು ಪಾರ್ಕು ನಮ್ಮೂರು ಬೆಂಗಳೂರು ಅದಕ್ಕೇನು ಕಮ್ಮಿ, ಸುಮ್ಮನೆ ಎಂದಾದರೊಮ್ಮೆ ವೆಲ್ ಕಮ್ಮು, ಕ್ಯೆದಿಗಳೇ ಕಟ್ಟಿದ ವಿಧಾನಸೌಧ, ಎದುರಿಗೇ ನ್ಯಾಯ ನೀಡುವ ಕೆಂಪು ಸೌಧ, ಲಾಲ್ ಬಾಗಿನ ಸಸ್ಯಕಾಶಿ ಸೌಗಂಧ

ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ

ಜನ ೦೯ ಬ್ಲಾಗ್ ೩,೯೧೩ ವೀಕ್ಷಣೆ

ಸಂಪದ ಮಿತ್ರರಿಗೆ ಇಲ್ಲಿ ಕುವೆಂಪು ಮತ್ತು ದ.ರಾ. ಬೇಂದ್ರೆಯವರ ಕೆಲವು ಕವನಗಳು ಅಡಕ ಮಾಡಿದ್ದೇನೆ, ಓದುಗ ಮಿತ್ರರೆ ಬಾಲ್ಯದಲ್ಲಿ ದಿನವೂ ಕಂಠಪಾಠ ಮಾಡಲು ಹೇಳುತ್ತಿದ್ದ ನಮ್ಮೆಲ್ಲರ ಮಾಸ್ತರರ ನೆನೆಪು ಬರಲಿಕ್ಕೆ ಹಾಗೂ ನಾವು ಮರೆತಿರುವ ಕವಿವಾಣಿಗಳ ಜ...

ಸ್ನೇಹಮಿಲನ ಹಾಜರಾತಿ

ಜನ ೦೭ ಬ್ಲಾಗ್ ೧,೫೨೨ ವೀಕ್ಷಣೆ

ಪ್ರಿಯ ಸಂಪದೀ ಮಿತ್ರರೇ http://sampada.net/blog/%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6%E0%B3%8D/31/12/2008/15197 ೧೮ರ ಭಾನುವಾರದಂದು ಸಂಪದ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಂಜೆ ೪ ಘಂಟೆಗ...

ಪರಮವೀರ ಚಕ್ರ

ಜನ ೦೬ ಬ್ಲಾಗ್ ೧,೩೦೭ ವೀಕ್ಷಣೆ

ಇದು ಸಂಸ್ಕೃತದ ಪದ, ಭಾರತದ ಹೆಮ್ಮೆಯ ವೀರರಿಗೆ ನೀಡುವ ಈ ಬಿರುದು ಶುರುವಾದದ್ದು ೧೯೫೦ ರ ಜನವರಿ ೨೬ ರಂದು, ಭಾರತದ ರಾಷ್ಟ್ರಪತಿಗಳು ಸೇನೆಯಲ್ಲಿ ಮಹೋನ್ನತ ಕೆಲಸ ಮಾಡಿದ ಹೆಮ್ಮೆಯ ವೀರಪುತ್ರರಿಗೆ ನೀಡುವ ಗೌರವ, ಇದು ಇಂಗ್ಲೆಂಡಿನ ವಿಕ್ಟೋರಿಯಾ ಕ್ರಾ...