ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅರವಿಂದ್
ಅ

ಅರವಿಂದ್

೯೦ ಲೇಖನಗಳು ೨,೧೭,೩೬೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಊರೂರು ವಿಶೇಷ ?

ಏಪ್ರಿಲ್ ೨೧ ಬ್ಲಾಗ್ ೧,೪೦೯ ವೀಕ್ಷಣೆ

ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತಿಳಿಸೋಣವೆ ? ಉದಾಹರಣೆ :...

ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ಮಠದ ಸ್ವಾಮಿಗಳಿಂದ ಸಂಧಾನ

ಏಪ್ರಿಲ್ ೧೨ ಚರ್ಚಾವೇದಿಕೆ ೩,೪೪೯ ವೀಕ್ಷಣೆ

ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯರ ನಡುವಿನ ಜೀವ ಬೆದರಿಕೆ ಪ್ರಕರಣ ಸಂಧಾನದ ಮೂಲಕ ಬಗೆಹರಿದಿದೆ. ಜಯಲಕ್ಷ್ಮಿ ಹಾಗೂ ರೇಣುಕಾಚಾರ್ಯ ಹೇಳುವ ಪ್ರಕಾರ ಇಬ್ಬರು ಮಠದ ಸ್ವಾಮಿಗಳಿಂದ ಈ ಸಂಧಾನ ಫಲಶ್ರುತಿಯಾಯಿತಂತೆ, (ಮಠದ ಅಥವಾ ಸ್ವಾ...

ಮುಂದಿನ ವರ್ಷ ಸೇವಾ ತೆರಿಗೆ ಶೇ ೧೨ಕ್ಕೆ ಏರಿಕೆ

ಫೆಬ್ರ ೦೨ ಬ್ಲಾಗ್ ೧,೩೩೧ ವೀಕ್ಷಣೆ

ವಿತ್ತೀಯ ಕೊರತೆ ಹೆಚ್ಚಿರುವ ಹಿನ್ನಲೆಯಲ್ಲಿ ಮುಂಬರುವ ಬಜೆಟ್ಟಿನಲ್ಲಿ ಸೇವಾ ತೆರಿಗೆಯನ್ನು ಶೇ ೧೨% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಸರ್ಕಾರ ಸೇವಾ ತೆರಿಗೆದರವನ್ನು ಶೇ ೧೨ ರಿಂದ ಶೇ ೧೦%ಗೆ ಇಳಿಸಿತ್ತು. ಆರ್ಥಿಕ ಹಿಂಜರಿತವನ್ನು ಎದ...

ಹುಟ್ಟು ಹಬ್ಬ-ಭಾಸ್ಕರ್ ಮೈಸೂರು-ಅಭಿನಂದನೆಗಳು

ಜನ ೨೪ ಬ್ಲಾಗ್ ೨,೧೫೩ ವೀಕ್ಷಣೆ

ಇಂದು ಪ್ರಿಯ ಸ್ನೇಹಿತ ಸಂಪದೀಗ ಭಾಸ್ಕರ್ ಮೈಸೂರುರವರ ಹುಟ್ಟು ಹಬ್ಬ, ಸಂಪದ ಮಿತ್ರ ಬಳಗದ ಪರವಾಗಿ ಅವರಿಗೆ ಹಾರ್ದಿಕ ಅಭಿನಂದನೆಗಳು -- ಅರವಿಂದ್

ಕೇಂದ್ರ ಸರ್ಕಾರದ ಹೊಸ ನೀತಿ - ವರಮಾನ ತೆರಿಗೆ ಪಾನ್ ಕಾರ್ಡ್ ದಿನಾಂಕ ೦೧-೦೪-೨೦೧೦ ರಿಂದ

ಜನ ೨೩ ಪುಟ ೭೪ ವೀಕ್ಷಣೆ

ಕೇಂದ್ರ ಸರ್ಕಾರ ೧ನೇ ಏಪ್ರಿಲ್ ೨೦೧೦ ರಿಂದ ವರಮಾನ ತೆರಿಗೆಯಲ್ಲಿ ಕೆಲವು ಬದಲಾವಣೆಯನ್ನು ತಂದಿದೆ, ಯಾವುದೇ ವ್ಯಕ್ತಿಯು ವರಮಾನದಲ್ಲಿ ಸಂಬಳ ಅಥವಾ ವ್ಯವಹಾರಸ್ಥರು ಪಾನ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಕೆಳಗಿನ ಸವಲತ್ತು ಹಾಗು ದಂಡವನ್ನು ವಸೂಲಿ ಮಾಡ...

ಆಹ್ವಾನ ಪತ್ರಿಕೆ

ಜನ ೦೬ ಬ್ಲಾಗ್ ೧,೩೪೩ ವೀಕ್ಷಣೆ

ತುಂಬಾ ದಿನಗಳಿಂದ ಸಂಪದೀಗರನ್ನು ಭೋಜನಕ್ಕೆ ಕರೆಯುವ ಮಹಾದಾಸೆ.... ತಪ್ಪದೆ ಬರ್ತೀರಲ್ಲ್ವಾ ಭೋಜನ ಉಚಿತ :) http://sampada.net/image/23377 ಅರವಿಂದ್

ಕನಸು ನನಸಾದಾಗ..............

ಡಿಸೆಂ ೨೪ ಬ್ಲಾಗ್ ೧,೪೧೬ ವೀಕ್ಷಣೆ

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್...

ಪ್ರೀತಿಗೊಂದು ಬ್ಯ್ಯೆಯಾಗ್ರಫಿ

ಡಿಸೆಂ ೧೫ ಬ್ಲಾಗ್ ೨,೭೨೩ ವೀಕ್ಷಣೆ

ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ ಸಂಕ...

ಮಾಹಿತಿ ಬೇಕಿದೆ - ಕೇಂದ್ರ ಮಂತ್ರಿಗಳು

ನವೆಂ ೦೮ ಬ್ಲಾಗ್ ೧,೭೭೯ ವೀಕ್ಷಣೆ

ಪ್ರಿಯ ಸಂಪದಿಗರೇ ಭಾರತ ಸ್ವಾತಂತ್ರ್ಯ ಬಂದು ೬೦ಕ್ಕೂ ಹೆಚ್ಚಿನ ವರ್ಷಗಳು ಕಳೆದು ಹೋಗಿವೆ. ಅದರಲ್ಲಿ ೧೫ ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ ಅಂತರ್ಜಾಲದಲ್ಲಿ ೧೯೫೨ರಿಂದ ಕೇಂದ್ರ ಸರ್ಕಾರದಲ್ಲಿ ಜವಾಬ್ದಾರಿವಹಿಸಿದ, ಮಂತ್ರಿ ಮಹೋದಯರ ಪಟ್ಟಿಯನ್ನು...

ಹನಿಗವನ

ನವೆಂ ೦೩ ಬ್ಲಾಗ್ ೮೨೫ ವೀಕ್ಷಣೆ

ಅವಳ ಮೇಲೊಂದು ಪ್ರೇಮಕವನಬರೆಯುವ ಹೊತ್ತಿಗೆಮುಗಿಸಿದ್ದು ಖಂಡಕಾವ್ಯ.ಅವಳ ಮೇಲನ ಪ್ರೀತಿಯಅಪ್ಪಿಕೊಳ್ಳುವದರೊಳಗೆಆಕೆ ಆರಿಸಿಯಾಗಿತ್ತುಮತ್ತೊಬ್ಬ ಇನಿಯ.ಮಳೆಯ ಅಬ್ಬರಕ್ಕೆಕೊಡೆಯಾಗಿದ್ದೆ ನಾ ಮೇಲಿನಿಂದಜಾರಿ ಹೋಗಿದ್ದಳಾಗಲೇಬಿಡಿಸಲಾಗದ ತೋಳ ತೆಕ್ಕೆಯಿಂದ....

ಕಥೆ ಹೇಳುವ ವಾಕ್ಯ - ೧

ನವೆಂ ೦೧ ಬ್ಲಾಗ್ ೯೦೭ ವೀಕ್ಷಣೆ

ಸಂಪದ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂದೇ ಪ್ರಾರಂಭಿಸಿದಕ್ಕೆ ಮೊದಲಿಗೆ ಧನ್ಯವಾದಗಳು. ಒಬ್ಬ ಊರೆಲ್ಲ ಸಾಲ ಮಾಡಿಕೊಂಡು ಸತ್ತು ಹೋದ.................. ಅವನ ಬಳಿ ನಾಲ್ಕೇ ಜನ ಕುಳಿತಿದ್ದರು................... ಯಾರಿರಬಹುದು ..... ????...

Dear ಅಥವಾ Hello

ಜುಲೈ ೦೨ ಚರ್ಚಾವೇದಿಕೆ ೮,೬೧೨ ವೀಕ್ಷಣೆ

ಸಂಪದೀಗರೇ ನನ್ನದೊಂದು ಅನುಮಾನ ಪರಿಹರಿಸಿ ನಾವು ನಮ್ಮ ದಿನದ ಆಗುಹೋಗುಗಳಲ್ಲಿ ನೂರೆಂಟು ಮಿಂಚಂಚೆಗಳನ್ನು ಕಳಿಸುತ್ತಿರುತ್ತೇವೆ. ಅದರಲ್ಲಿ ನಾವು ಬಳಸುವ Dear Sir/madam, ಅಥವಾ Hello Sir/madam, ಇದರಲ್ಲಿ ಯಾವುದು ಸರಿ ಹಾಗೂ ಯಾವ ಸಂದರ್ಭಗಳು...