ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅರವಿಂದ್ ಕವನಗಳು

ಅರವಿಂದ್ ಕವನಗಳು

೧೨ ಲೇಖನಗಳು

ಹನಿಗವನ

ಅರವಿಂದ್ ನವೆಂ ೦೩ ಬ್ಲಾಗ್ ೮೨೫ ವೀಕ್ಷಣೆಗಳು

ಅವಳ ಮೇಲೊಂದು ಪ್ರೇಮಕವನಬರೆಯುವ ಹೊತ್ತಿಗೆಮುಗಿಸಿದ್ದು ಖಂಡಕಾವ್ಯ.ಅವಳ ಮೇಲನ ಪ್ರೀತಿಯಅಪ್ಪಿಕೊಳ್ಳುವದರೊಳಗೆಆಕೆ ಆರಿಸಿಯಾಗಿತ್ತುಮತ್ತೊಬ್ಬ ಇನಿಯ.ಮಳೆಯ ಅಬ್ಬರಕ್ಕೆಕೊಡೆಯಾಗಿದ್ದೆ ನಾ ಮೇಲಿನಿಂದಜಾರಿ ಹೋಗಿದ್ದಳಾಗಲೇಬಿಡಿಸ...

ಗೆಳೆಯನ ಮಾರಾಟ

ಅರವಿಂದ್ ಜೂನ್ ೨೭ ಬ್ಲಾಗ್ ೧,೫೯೬ ವೀಕ್ಷಣೆಗಳು

ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು, ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ, ಮಂಗಳೂರು, ಹುಣಸೂರು, ಚಾಮರಾಜನಗರ, ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ, ಸಿಗಲಿಲ್ಲ ಯಾರೂ ಕೊಳ್ಳಲು ಈ ವರ...

ಚುನಾವಣೆ ಮತ್ತು ರಾಜಕೀಯ

ಅರವಿಂದ್ ಮಾರ್ಚ್ ೦೩ ಬ್ಲಾಗ್ ೧,೩೯೫ ವೀಕ್ಷಣೆಗಳು

<strong>ಚುನಾವಣೆ</strong>   ಬಂದಿತದೋ ಚುನಾವಣೆ ಪಕ್ಷಗಳ ಹಣಾಹಣೆ ಒಲಿಯುವುದಾರಿಗೋ ಆ ಮಣೆ.......... ???   ಆಶ್ವಾಸನೆಗಳ ಬೊಗಳೆ, ಅವರೇನು ಶ್ವಾನಗಳೆ, ಬಿಡಲು ಸುಮ್ಮನೆ ಬೊಗಳೆ...

ತಾತ್ಸಾರ / ಅಲೆಮಾರಿ

ಅರವಿಂದ್ ಫೆಬ್ರ ೧೨ ಬ್ಲಾಗ್ ೧,೨೯೩ ವೀಕ್ಷಣೆಗಳು

ತಾತ್ಸಾರ -> ಕರಗದ ಹಸಿ ಬೆಣ್ಣೆಯಂತೆ ಈ ಪ್ರೀತಿ, ಅದಕೆ ಅಂತೆ, ಜಿಡ್ಡಿದ್ದರೂ ಅಂಟುವುದಿಲ್ಲ ಕ್ಯೆಗೆ, ಬಿಸಿಯಿದ್ದರೂ ನಿಲ್ಲದಿರುವುದು ಹೇಗೆ, ಚಳಿಯಿದ್ದರೂ ಕರಗುವುದಂತೆ ಹಾಗೆ, ಆದರೂ ಪ್ರೀತಿಯೆಂಬ ಬಾಣಲಗೆ,...

ನೋಡದೆ ಸೆಳದವಳು

ಅರವಿಂದ್ ಫೆಬ್ರ ೧೦ ಬ್ಲಾಗ್ ೧,೭೫೫ ವೀಕ್ಷಣೆಗಳು

ನನ್ನ ಹುಡುಗಿ ನೋಡದೆ ಸೆಳೆದಳು ಕಣ್ಣಂಚಿನಲ್ಲೇ ಮಾತಾಡದೆ ಬಂದಳು ಮೌನದಲ್ಲೇ ನಲಿಯುತಾ ನಗುತಾ ಬರುವ ನಗುವಲ್ಲೇ ನನ್ನ ಸೆಳೆಯುವ ಹುಡುಗಿ ನೀ ಬರೀ ಚೂಟಿಯಲ್ಲ ಘಾಟಿ ಹುಡುಗಿ, ವಿಪರ್ಯಾಸ ಮನಸ ಸಳೆದ ನಲ್ಲೆ ನ...

ಇನಿದನಿ ರೂಪವಾದಾಗ

ಅರವಿಂದ್ ಫೆಬ್ರ ೦೯ ಬ್ಲಾಗ್ ೧,೪೫೨ ವೀಕ್ಷಣೆಗಳು

ಕುಹೂ ಕುಹೂ ಎಂದೆನಿಸುತಾ ಕೂಗಳತೆಯ ದೂರದಲ್ಲಿದ್ದರೂ ಕಾಣದ ಇನಿದನಿಯೇ ಏನಾಯಿತು ನಿನಗೆ ಕಾಣದಂತೆ ನೀನು ಕೇಳುಸುತಿರುವೆ ದನಿಯನು ? ಕುಹೂ ಕುಹೂ ಎಂದೆನಿಸುತಾ ಕಣ್ಣಳತೆಯ ಮೀರಿ ನೋಡಿತಾ ನಿಂತಿರುವೆ ಇನಿದನಿಯೇ ಏನಾ...

ಸಮಯದ ಸಿಪಾಯಿ

ಅರವಿಂದ್ ಫೆಬ್ರ ೦೯ ಬ್ಲಾಗ್ ೨,೦೦೮ ವೀಕ್ಷಣೆಗಳು

<img src="http://img2.travelblog.org/Photos/1878/5061/t/18105-School-Girl-0.jpg" alt="ಶಾಲಾಗೆ ಹೋಗೋಣ ಬಾ" width="225" height="300" /> <strong>ಎಲೆಲೆ ಸಮಯದ ಸಿಪಾಯಿ</strong> ನೀನ್ಯಾ...

ರೋ(ವಂ)ದನಾ

ಅರವಿಂದ್ ಫೆಬ್ರ ೦೭ ಬ್ಲಾಗ್ ೧,೩೧೦ ವೀಕ್ಷಣೆಗಳು

<strong>ಗೆಳತಿ</strong> ತಂಪಾಗಿದ್ದ ಮನದಲ್ಲಿ ತಂಪೆರೆಯ ಬಂದವಳೇ ಅಷ್ಟಕ್ಕೆ ಬಿಟ್ಟಿದ್ದರೆ ಚೆನ್ನಿತ್ತು ಚೆಲುವೆ ಮನದ ಹೂದೋಟದಲಿ ಗುಲಾಬಿ ಅರಳಿಸುವಷ್ಟು ಪ್ರೀತಿನೀಡಿ ಮನದ ಅಂತರಗವ ನಿನ್ನಾಟ...

ಪೇಚು ಮತ್ತು ಪ್ರಭಾವ

ಅರವಿಂದ್ ಜನ ೩೦ ಬ್ಲಾಗ್ ೧,೨೨೭ ವೀಕ್ಷಣೆಗಳು

<strong>ಪೇಚು</strong> ಒಂದು ದಿನ ಹೆಣ್ಣನ್ನು ಮದುವೆಯಾಗುವುದು ಸುಲಭ ಆದರೆ ಜೀವನವಿಡೀ ಅರ್ಥಮಾಡಿ ಕೊಳ್ಳುವುದು ತುಂಬಾ ಕಷ್ಟ <img src="http://www.shivdhaam.com.au/pictures/wed...

ಪ್ರೀತಿ - ಸ್ನೇಹ - ತ್ಯಾಗ

ಅರವಿಂದ್ ಜನ ೨೮ ಬ್ಲಾಗ್ ೨,೮೮೮ ವೀಕ್ಷಣೆಗಳು

ಪ್ರೀತಿ - ಸ್ನೇಹ - ತ್ಯಾಗ ಪ್ರೀತಿ ಕಣೋ, ಇದು ಪ್ರೀತಿ ಕಣೋ. ನೀತಿಯ ಅರಿಯದ ಪ್ರೀತಿ ಕಣೋ. ಸ್ನೇಹ ಕಣೋ, ಇದು ಸ್ನೇಹ ಕಣೋ. ದ್ರೋಹದ ಸಂಕೇತ ಕಣೋ. ಮನಸು ಕಣೋ, ಇದು ಮನಸು ಕಣೋ. ಮಾತೇ ಆಡದ ಮನಸು ಕ...