ಪರಾಗ ಸ್ಪರ್ಷ ಆ ದುಂಬಿಗೋ ಕವಿಗೋ........? 

ಸುಂದರ ತೋಟದಲ್ಲಿ ಉಲ್ಲಾಸದಿಂದ

ಅರಳಿರುವ ಗುಲಾಬಿಯೇ..........

ನಿನ್ನ್ ಸುತ್ತ ತಿರುಗುವ

ಪತಂಗ ನಾನು..................

ಆ ಸೊಬಗಿನ ಸುವಾಸನೆಗೆ ಸೋತು

ನಿನ್ನಲ್ಲಿಗೆ ಜಿಗಿದು ನಲಿದು ಬಂದಿರುವೆ ನಾನು,

ಪರಾಗದ ರುಚಿ ಸವಿಯುವ ನೆಪದಲಿ,

ನಿನ್ನ ಆಲಂಗಿಸಿ ಚುಂಬಿಸಿ

ಆನಂದಿಸುತಿರುವೆ ನಾನು.......

ಸುಖ ಆ ದುಂಬಿಗಲ್ಲವೋ

ಈ ಕವಿಗೆ...........:)

 

ಅರವಿಂದ್

 

ಚಿತ್ರಕೃಪೆ : ಅಂತರ್ಜಾಲ