ಪ್ರಿಯ ಸಂಪದಿಗರೇ

 

ಭಾರತ ಸ್ವಾತಂತ್ರ್ಯ ಬಂದು ೬೦ಕ್ಕೂ ಹೆಚ್ಚಿನ ವರ್ಷಗಳು ಕಳೆದು ಹೋಗಿವೆ. ಅದರಲ್ಲಿ ೧೫ ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ ಅಂತರ್ಜಾಲದಲ್ಲಿ ೧೯೫೨ರಿಂದ ಕೇಂದ್ರ ಸರ್ಕಾರದಲ್ಲಿ ಜವಾಬ್ದಾರಿವಹಿಸಿದ, ಮಂತ್ರಿ ಮಹೋದಯರ ಪಟ್ಟಿಯನ್ನು ಹುಡುಕಿದಾಗ ಕೇವಲ ೨೦೦೬ರ ಮತ್ತು ೨೦೦೯ರ (ಈಗಿನ) ಮಂತ್ರಿಗಳ ಪಟ್ಟಿಯಷ್ಟೆ ದೊರಕುತ್ತಿದೆ. ದಯಮಾಡಿ ನಿಮ್ಮಲ್ಲಿ ೧೯೫೨ರಿಂದ ಕ್ಯಾಬಿನೆಟ್ ದರ್ಜೆಯಲ್ಲಿ ಜವಾಬ್ದಾರಿ ನಿರ್ವಹಿಸಿದವರ ಮತ್ತು ನಿರ್ವಹಿಸಿದ ಕೆಲಸಗಳ ಪಟ್ಟಿ ಇದ್ದರೆ ದಯಮಾಡಿ ಹಂಚಿಕೊಳ್ಳಿ.

 

 

ಅರವಿಂದ್