ಕನ್ನಡ ಸಾಹಿತ್ಯ ಪರಿಷತ್, ಗಣಕ ಪರಿಷತ್ - ಪತ್ರಕರ್ತರು, ಸಾಹಿತಿಗಳು, ಚಲನ ಚಿತ್ರ ವಲಯದಿಂದ ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಅಭೂತಪೂರ್ವ ಬೆಂಬಲ...!
ಕಂಪ್ಯೂಟರ್ ಪರಿಸರದಲ್ಲಿ ದೇಸಗತಿ ಭಾಷೆಗಳ ಅಳವಡಿಕೆಯ ಕುರಿತಂತೆ ಕನ್ನಡಸಾಹಿತ್ಯ.ಕಾಂ ಹಾಗು ಎಲ್ಲ ಬೆಂಬಲಿಗರ ಪರವಾಗಿ ಸಹಿ ಸಂಗ್ರಹ ಆಂದೋಳನಕ್ಕೆ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ಪ್ರಮುಖ ಪತ್ರಿಕೆಗಳ ಬಹುತೇಕ ಎಲ್ಲ ಪತ್ರಕರ್ತರು ಬೆಂ...