ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ravi
r

ravi

ravee...

೪೧ ಲೇಖನಗಳು ೪೯,೦೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕನ್ನಡಸಾಹಿತ್ಯ.ಕಾಂ-ಮೈಸೂರು ಬೆಂಬಲಿಗರ ಬಳಗದ ಉದ್ಘಾಟನೆ ಹಾಗೂ ‘ಸಲ್ಲಾಪ’ ಪ್ರಕಾಶನದ ಎರಡು ಕೃತಿಗಳ ಬಿಡುಗಡೆ

ಮೇ ೨೧ ಬ್ಲಾಗ್ ೧,೧೮೦ ವೀಕ್ಷಣೆ

ಈಗಾಗಲೇ ಬೆಂಗಳೂರು, ಮುಂಬೈ, ತುಮಕೂರು, ಹಾಸನಗಳಲ್ಲಿ ಬೆಂಬಲಿಗರ ಬಳಗವನ್ನು ಹೊಂದಿರುವ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಇದೇ ಭಾನುವಾರ ೨೦ರಂದು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರ...

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ

ಮೇ ೧೬ ಕಾರ್ಯಕ್ರಮ ೧,೧೧೨ ವೀಕ್ಷಣೆ

’ಸಲ್ಲಾಪ’ ಕನ್ನಡಸಾಹಿತ್ಯಡಾಟ್‌ಕಾಂ ಪ್ರಕಾಶನ ಕನ್ನಡಸಾಹಿತ್ಯಡಾಟ್‌ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆದಿನಾಂಕ: ೨೦-೦೫-೨೦೦೭ಸಮಯ: ಬೆಳಿಗ್ಗೆ ೧೦.೩೦ಕ್ಕೆಸ್ಥಳ: ಶ್ರೀ ಜಯಚಾಮರಾಜೇ...

ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ರಾಜ್ ಕುಟುಂಬದ ಬೆಂಬಲ, ಜೊತೆಗೆ...

ಜನ ೧೬ ಬ್ಲಾಗ್ ೧,೪೬೮ ವೀಕ್ಷಣೆ

ಕನ್ನಡಸಾಹಿತ್ಯಡಾಟ್‌ಕಾಂ ಕನ್ನಡ ತಂತ್ರಾಂಶಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಿರುವ ಮನವಿಗೆ ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸಹಿ ಹಾಕಿ ಬೆಂಬಲ ಸೂಚಿಸಿ ಕನ್ನಡಸಾಹಿತ್ಯಡಾಟ್‌ಕಾಂನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾ...

ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು....!

ಡಿಸೆಂ ೩೧ ಬ್ಲಾಗ್ ೧,೭೧೫ ವೀಕ್ಷಣೆ

ಸಂಪದ ಬಳಗದ ಸಮಸ್ತ ಗೆಳೆಯರಿಗೆ ಹೊಸ ವರುಷ ಹೊಸ ಹರುಷ ತರಲಿ...ಹೊಸ ಗೆಳ(ತಿ)ಯರು ಸಿಗಲಿ...ಎಲ್ಲವೂ ಒಳ್ಳೆಯದಾಗಲೆಂದು ಆಶಿಸುತ್ತಾ ಹೊಸ ವರುಷದ ಶುಭಾಶಯಗಳು...!-- ವಂದನೆಗಳೊಂದಿಗೆ....ಅರೇಹಳ್ಳಿ ರವಿ, ಕನ್ನಡಸಾಹಿತ್ಯಡಾಟ್‌ಕಾಂ

ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ಉದ್ಘಾಟನಾ ಕಾರ್ಯಕ್ರಮ

ಡಿಸೆಂ ೨೭ ಕಾರ್ಯಕ್ರಮ ೧,೪೬೨ ವೀಕ್ಷಣೆ

ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿದ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆಯಾಗಲಿದೆ. ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ವಿವರಗಳು:

ಶೇಷಾದ್ರಿವಾಸು ಚಂದ್ರಶೇಖರ್, ಶೇಖರಪೂರ್ಣರಂಥವರ ಸಾಧನೆಗಳು ಯುವಜನತೆಗೆ ಮಾದರಿ : ನಿರ್ದೇಶಕ ಪಿ ಶೇಷಾದ್ರಿ

ಡಿಸೆಂ ೧೨ ಬ್ಲಾಗ್ ೧,೧೬೮ ವೀಕ್ಷಣೆ

ಕಂಪ್ಯೂಟರ್ ಪರದೆಯ ಹೊರಗಿನ ಬದುಕನ್ನು ನಿರ್ಲಕ್ಷಿಸಿ ಆರಾಮ ಕುರ್ಚಿಯ ವಾದಸರಣಿಯನ್ನು ಮಂಡಿಸುವವರ ನಡುವೆ, ಕಂಪ್ಯೂಟರ್ ಮೂಲಕ ಕನ್ನಡದ ಕಂಪನ್ನು ಇಡೀ ಜಗತ್ತಿಗೆ ಪಸರಿಸುವಂತೆ ಮಾಡಿರುವ ಕನ್ನಡ ಸಾಹಿತ್ಯ ಡಾಟ್ ಕಾಮ್‌ನ ಪರಿಶ್ರಮವು ಬಹುದೊಡ್ಡ ಕನ್ನಡ...

ಸಹಿಸಂಗ್ರಹ ಅಭಿಯಾನ:update of the week

ಡಿಸೆಂ ೦೪ ಬ್ಲಾಗ್ ೧,೨೭೪ ವೀಕ್ಷಣೆ

ಕನ್ನಡ ಸಾಹಿತ್ಯ.ಡಾಟ್ ಕಾಮ್ ಸಹಿಸಂಗ್ರಹ ಅಭಿ ಯಾನಕ್ಕೆ ಮೈಸೂರ್ ನಿಂದ ಬೆಂಬಲ ವ್ಯಕ್ತಪಡಿಸಿದ ಪ್ರಮುಖರ ವಿವರ ಹೀಗಿದೆ :

ಕನ್ನಡಸಾಹಿತ್ಯಡಾಟ್‌ಕಾಂ ತುಮಕೂರು ಜಿಲ್ಲೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ

ಡಿಸೆಂ ೦೧ ಕಾರ್ಯಕ್ರಮ ೧,೩೭೩ ವೀಕ್ಷಣೆ

ಕನ್ನಡಸಾಹಿತ್ಯಡಾಟ್‌ಕಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದೆ ಎನ್ನುವುದು ಸಂತೋಷಕರವಾದಂತಹ ಸಂಗತಿ. 'ಬೆಂಬಲಿಗರ ಬಳಗಗಳು' ಬರಿ ಸೈಬರ್ ಸ್ಪೇಸ್‌ನ ವಿರ್ಚುವಲ್ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಭೂಮಿಗಿಳಿದ ಜನರಿಗೆ ಹತ್ತಿರ...

ಗಣಕಗಳಲ್ಲಿ ಕನ್ನಡ : ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಮುಂದುವರೆದ ಬೆಂಬಲ

ನವೆಂ ೨೭ ಬ್ಲಾಗ್ ೧,೨೮೮ ವೀಕ್ಷಣೆ

ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ.

ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ - ಅಮೆರಿಕನ್ನಡಿಗರಿಂದ ಭಾರಿ ಬೆಂಬಲ

ನವೆಂ ೨೨ ಬ್ಲಾಗ್ ೧,೨೪೪ ವೀಕ್ಷಣೆ

ಕೆ.ಎಸ್.ಸಿ.ಯ ಮನವಿಗೆ ಅನಿವಾಸಿ ಕನ್ನಡಿಗರು ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಅದರ ಮೊದಲ ಭಾಗವಾಗಿ, ಜಾರ್ಜಿಯ ನೃಪತುಂಗ ಕೂಟದ ಸದಸ್ಯರು ೭೦ ಸಹಿಗಳನ್ನು ಸಂಗ್ರಹಿಸಿ ಕಳಿಸಿದ್ದಾರೆ.ಅನಿವಾಸಿ ಕನ್ನಡಿಗರ ೭೫ ಸಹಿಗಳನ್ನು 'ವಿಚಿತ್ರಾನ್ನ' ಅಂ...

ಕನ್ನಡಸಾಹಿತ್ಯಡಾಟ್‌ಕಾಂ ಮನವಿಯ ಬಗೆಗೆ 'ಉದಯವಾಣಿ'ಯಲ್ಲಿ ಸುಧೀರ್ಘ ಲೇಖನ

ನವೆಂ ೧೮ ಬ್ಲಾಗ್ ೧,೨೧೬ ವೀಕ್ಷಣೆ

ಸ್ನೇಹಿತರೆ, ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಮನವಿಯ ಕುರಿತಂತೆ 'ಉದಯವಾಣಿ' ದಿನಾಂಕ- ೧೮-೧೧-೨೦೦೬ ರ ಶನಿವಾರದ ಸಂಚಿಕೆಯಲ್ಲಿ (ಪುಸ್ತಕ ಸಂಪದ ವಿಭಾಗ, ಪುಟ ೧೦) "ಕಂಪ್ಯೂಟರ್ ಲೋಕದಲ್ಲಿ ಕನ್ನಡವೂ ರಾರಾಜಿಸಲಿ" ಎನ್ನುವ ಶೀರ್ಷಿಕೆಯಡಿಯಲ್ಲಿ...