ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅರುಣ ಸಿರಿಗೆರೆ
ಅ

ಅರುಣ ಸಿರಿಗೆರೆ

arunasirigere

೨೬ ಲೇಖನಗಳು ೪೫,೯೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅವ್ವನಿಗಾಗಿ

ಜನ ೨೮ ಬ್ಲಾಗ್ ೧,೬೬೧ ವೀಕ್ಷಣೆ

ಅವ್ವನಿಗಾಗಿ ನಾ ಮೆಚ್ಚಿ ಬರೆವ ಈ ಕವನ ನನ್ನವ್ವನಿಗೆ ಮುಡಿಪು ತನ್ನೆದೆಯನುಣಿಸಿ ಎನಗೆ ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ ನಾ ಕವನವಾಗುವಾಸೆ ಅವಳಿಗಾಗಿ ಅವಳು ನನಗೆ ಕೊಟ್ಟ ಪ್ರೀತಿಗಾಗಿ ನನ್ನಳುವು ಕಿವಿಗಪ್ಪಳಿಸಲು ಓಡಿಬಂದು ನನ್ನನೆತ್ತಿ ತ...

ಹೃದಯವೀಣೆ

ಜನ ೦೪ ಬ್ಲಾಗ್ ೧,೬೮೨ ವೀಕ್ಷಣೆ

ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ...

ಹೀಗೇಕೆ ನೀ ಮಾಡಿದೆ?

ಜನ ೦೪ ಬ್ಲಾಗ್ ೧,೫೮೯ ವೀಕ್ಷಣೆ

ಹೀಗೇಕೆ ನೀ ಮಾಡಿದೆ? ಹೀಗೇಕೆ ನೀ ಮಾಡಿದೆ ಬರುವೆನೆಂದು ಬಾರದೆ ನನ್ನ ಕಾಯಿಸಿದೆ ಸೋನೆ ಮಳೆಗೆ ನೆನೆದು ನಲುಗಿದ್ದೆ ನೀ ಮಳೆಯಾಗಿ ಬಂದೆಯೆಂದೇ ನಾ ಭಾವಿಸಿದ್ದೆ. ಹೀಗೇಕೆ ನೀ ಮಾಡಿದೆ ನನ್ನ ಕಡೆಗೆ ಬೆನ್ನು ಮಾಡಿ ನನ್ನ ಪ್ರೀತಿಯ ತೊರೆದೆ ನನ್ನೆದೆಯ ಮ...

ನಾ ನಿನ್ನ

ಜನ ೦೪ ಬ್ಲಾಗ್ ೧,೨೯೬ ವೀಕ್ಷಣೆ

ನಾ ನಿನ್ನ ನಾ ನಿನ್ನ ತಡೆಯುವುದರೊಳಗಾಗಿ ನನ್ನೆದೆಯಲ್ಲಿ ಹೆಜ್ಜೆಯೂರಿದೆ ಏಕೆಂದು ನಾ ಕೇಳುವುದರೊಳಗೆ ಕಾಣದೆ ನೀ ಮಾಯವಾದೆ ಗುರುತುಗಳ ಅಳಿಸಲಾಗದೆ ನಾ ನಿನ್ನ ಹುಡುಕುತ್ತಿದ್ದೆ ಆದರೆ ನೀ ಕಣ್ತಪ್ಪಿಸಿ ನನ್ನ ಭಾವಗಳಲ್ಲಿ ಬೆರೆತಿದ್ದೆ... -- ಅರುಣ ಸ...

ಬಾ ನಲ್ಲೆ....!!

ಜನ ೦೪ ಬ್ಲಾಗ್ ೧,೪೬೫ ವೀಕ್ಷಣೆ

ಬಾ ನಲ್ಲೆ....!! ಬಾ ನನ್ನ ನಲ್ಲೆ... ಬಂದು ನನ್ನ ಮನದಲ್ಲಿ ನಿಲ್ಲೆ, ತುಸು ಹೊತ್ತು ಮಾತ್ರ ನಿಲ್ಲೆ. ಆದರೆ ನಿಂತ ನೀರಾಗಬೇಡ ಇಲ್ಲೆ ಏಕೆಂದರೆ ಬರಲಿರುವಳು ನನ್ನ ಮುಂದಿನ ನಲ್ಲೆ...!!!!! -- ಅರುಣ ಸಿರಿಗೆರೆ

ನನ್ನ ಭಾವ

ಜನ ೦೪ ಬ್ಲಾಗ್ ೧,೩೫೮ ವೀಕ್ಷಣೆ

ನನ್ನ ಭಾವ ನಾ ಕವಿಯಲ್ಲ, ಕವನಗಳ ಬರೆಯುವುದಿಲ್ಲ, ನನ್ನ ಭಾವನೆಗಳಿಗೆ ಕೇವಲ ಪದಗಳಾಗಿರುವೆ ನಾ ಹಾಡುಗಾರನಲ್ಲ, ನಾ ಹಾಡುವುದಿಲ್ಲ ನನ್ನ ಭಾವನೆಗಳಿಗೆ ನಾ ಸ್ವರಗಳಾಗಿರುವೆ. ನಾ ಜೀವಿಯಲ್ಲ, ನಾ ಜೀವಿಸುತ್ತಿಲ್ಲ, ಆದರೆ ನನ್ನ ಭಾವನೆಗಳಿಗೆ ನಾ ಜೀವವಾಗ...

ಹುಬ್ಬಳ್ಳಿಯಾಕೆ

ಜನ ೦೪ ಬ್ಲಾಗ್ ೧,೦೯೧ ವೀಕ್ಷಣೆ

ಹುಬ್ಬಳ್ಳಿಯಾಕೆ ಎಲ್ಲರಂಥವಳಲ್ಲ ಈಕೆ ನನ್ನ ಕಂಡು ಮುಸಿಮುಸಿ ನಗುವಳು ಯಾಕೆ? ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ ಇವಳ ಕಿಲಕಿಲ ನಗು ಮನಕೆ ಕಚಗುಳಿ ಇವಳ ಕುಲುಕು ನಡೆ ಮೈಗೆ ಛಳಿ ಛಳಿ. ಇವಳು ನಡೆದ...

ತುಡಿತ

ಜನ ೦೪ ಬ್ಲಾಗ್ ೧,೨೬೯ ವೀಕ್ಷಣೆ

ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು......

ಸ್ನೇಹ - ಹಣತೆ

ಜನ ೦೪ ಬ್ಲಾಗ್ ೧,೫೧೮ ವೀಕ್ಷಣೆ

ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದೆಂಬ ಬಯಕೆ, ಏಕೆಂದರೆ, ಚದುರುವುದು ಮೋಡಗ...

ಸ್ನೇಹ ನಿನಾದ

ಜನ ೦೪ ಬ್ಲಾಗ್ ೯೬೧ ವೀಕ್ಷಣೆ

ಸ್ನೇಹ ನಿನಾದ ಹರಿವ ನೀರ ಕಲರವದಂತೆ ನಿನ್ನ ಸ್ನೇಹ ಗೆಳತಿ ಕೇಳಲು ಇಂಪು ಅದು ಸೂಸುವ ನಿನಾದ. ಬಿದಿಗೆ ಚಂದ್ರಮನಂತೆ ನಿನ್ನ ಸ್ನೇಹ ಗೆಳತಿ ನೋಡಲು ಕಣ್ಣಿಗೆ ತಂಪು, ಮನಸಿಗೆ ಆನಂದ. ಸಂಜೆಗಂಪಲ್ಲಿ ಭೋರ್ಗರೆವ ಕಡಲಂತೆ ನಿನ್ನ ಸ್ನೇಹ ಗೆಳತಿ ಹೊಮ್ಮುತಿವ...

ಪ್ರೇಮ ಭಾವ

ಜನ ೦೪ ಬ್ಲಾಗ್ ೧,೯೯೫ ವೀಕ್ಷಣೆ

ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ ಆದರೆ ಹೀಗೇಕೆ ನೀ ನನ್ನ...

ಭಾರತದ [ಪ್ರ]ಗತಿ

ಜನ ೦೪ ಬ್ಲಾಗ್ ೧,೬೮೦ ವೀಕ್ಷಣೆ

ಭಾರತದ [ಪ್ರ]ಗತಿ ಭಾರತ ಭಾರತ ಭಾರತ ದೇಶ ಬಡವರಿಂದ ಕೂಡಿದ ಶ್ರೀಮಂತ ದೇಶ ಇಲ್ಲಿನ ಜನ ಜಗತ್ತಿನ ಶೇಷ ಬಡತನ ಆಗಬೇಕು ನಿಶೇಷ ನಮ್ಮ ಬಡತನಕೆ ಕಾರಣ ಇಂಗ್ಲೀಷರು ಎಂದು ಹೇಳುವರು ಭಾರತೀಯರು ಜಪಾನ್ ದೇಶವೂ ಕೂಡಿತ್ತು ಬಡತನದಿಂದ ಈಗ ಅದು ನಲಿಯುತಿದೆ ಅಭಿವ...