ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅರುಣ ಸಿರಿಗೆರೆ
ಅ

ಅರುಣ ಸಿರಿಗೆರೆ

arunasirigere

೨೬ ಲೇಖನಗಳು ೪೫,೯೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನೀನು ಮತ್ತು ಸೋತ ನಾನು

ಜನ ೧೨ ಬ್ಲಾಗ್ ೨,೦೦೨ ವೀಕ್ಷಣೆ

ನೀನು ಮತ್ತು ಸೋತ ನಾನು ನನ್ನನ್ನು ನಿಜವಾಗಿಯೂ ಮರುಳನನ್ನಾಗಿ ಮಾಡಿದ ಮೊದಲನೆಯವಳು ನೀನು. ಇಂದು ನನ್ನ ಇಂಚಿಂಚೂ ಗೆದ್ದುಬಿಟ್ಟೆ ನೀನು ಪ್ರೀತಿಯ ಚಿಲುಮೆ ಉಕ್ಕಿ ಮನಸ್ಸು ತೋಯುತಿದೆ ತಾನು. ಬ್ರಹ್ಮನಿಗೆ ಅಷ್ಟು ಸಮಯವಿದೆಯೇನು? ನಿನ್ನ ರೂಪಿಸಲು ಅದೆ...

ಭಾವಬ್ರಹ್ಮ (ಸಿ ಅಶ್ವಥ್)

ಡಿಸೆಂ ೨೯ ಬ್ಲಾಗ್ ೧,೮೩೩ ವೀಕ್ಷಣೆ

ನಮ್ಮ ಭಾವನೆಗಳಿಗೆ ರಾಗವಾದಿರಿ, ಹಾಡಾದಿರಿ.ಮತ್ತೆ ನಿಶ್ಯಬ್ಧವಾಗಿ ನಮ್ಮನ್ನು ಅಗಲಿದಿರಿ.ಈಗಲೂ ನಮ್ಮೆಲ್ಲರ ಎದೆಯಲ್ಲಿ ನಿಮ್ಮದೇ ರಾಗ, ನಿಮ್ಮದೇ ಹಾಡು.ಇಹಲೋಕವನ್ನು ತ್ಯಜಿಸಿದರೇನು..ನಿಮ್ಮನ್ನು ಎದೆಯಲ್ಲಿ ತುಂಬಿಕೊಂಡಿರುವೆವು ನಾವು.ಏಕೆಂದರೆ, ನಮ...

ಏಕಾಂತ

ಡಿಸೆಂ ೨೨ ಬ್ಲಾಗ್ ೪,೩೪೩ ವೀಕ್ಷಣೆ

ಏಕಾಂತ ಏಕಾಂತವೆಂದರೆ ಕೆಲವರಿಗೆ ಅಸಹನೆ ಮತ್ತೆ ಹಲವರಿಗೆ ಭಯ ನನಗೆ, ಅದೇ ಬಲು ಪ್ರಿಯ. ನನ್ನೊಳಗಿರುವ ನನ್ನನ್ನು ಹೆಕ್ಕಿ ತೆಗೆದು ಬೆಳಕಿಗಿಟ್ಟ ಏಕಾಂತವೇ ನನ್ನ ನಿಜ ಗೆಳೆಯ. ಏಕಾಂತವೆಂದರೆ ಒಂಟಿತನವಲ್ಲ ಅದು ನನ್ನೊಳಗಿರುವ ನನಗೆ ನಾ ಕೊಡಬೇಕಾದ ಸಮಯ...

ಬಣ್ಣ

ಮಾರ್ಚ್ ೧೨ ಬ್ಲಾಗ್ ೧,೪೫೭ ವೀಕ್ಷಣೆ

ಬಣ್ಣ ತಂದಿರಿ ನೀವು ರಂಗನು ಬಗೆಬಗೆಯ ಬಣ್ಣಗಳನು ಚೆಲ್ಲಿದಿರಿ ಎನ್ನೀ ಮುಖದಲಿ ಬಣ್ಣಗಳಿಲ್ಲದೆ ರಂಗೆಲ್ಲಿಯದು? ಬೇಡವೆನ್ನಲಾರೆ ನೀವಿಟ್ಟ ಬಣ್ಣಗಳ ಬಣ್ಣಗಳೇ ಭಾವಗಳಾಗಿರುವಾಗ ಭಾವಗಳಿಲ್ಲದೇ ಬಾಳೇನು? -- ಅರುಣ ಸಿರಿಗೆರೆ

ಕನ್ನಡ

ನವೆಂ ೦೧ ಬ್ಲಾಗ್ ೧,೩೪೩ ವೀಕ್ಷಣೆ

ತನುವು ಕನ್ನಡ ಮನವು ಕನ್ನಡ ನೆತ್ತರ ಕಣಕಣದಿ ಕನ್ನಡ. ಕಲೆತು ಹೋಗಿಹೆ ನೀನೆನ್ನ ದೇಹದಿ ನಿನ್ನ ಮಡಿಲೆ ನನಗೆ ನೆಮ್ಮದಿ -- ಅರುಣ ಸಿರಿಗೆರೆ

ಶೂನ್ಯ

ಸೆಪ್ಟೆಂ ೨೨ ಬ್ಲಾಗ್ ೧,೪೩೦ ವೀಕ್ಷಣೆ

ಕುರುಡನ ಮಾಡಿ ಎನ್ನ ಹಚ್ಚುವಿಯೇಕೆ ದೀಪವ? ಕಿವುಡನ ಮಾಡಿ ಎನ್ನ ನುಡಿಸುವಿಯೇಕೆ ನಾದವ? ಬತ್ತಿದ ನದಿಯಲ್ಲಿ ಕೇಳೀತು ಹೇಗೆ ಭಾವಕಲರವ?

ಭಾವಾಭಿಷೇಕ

ಮೇ ೧೧ ಬ್ಲಾಗ್ ೩,೧೨೫ ವೀಕ್ಷಣೆ

ಭಾವಾಭಿಷೇಕ ಬಂದುಬಿಡು ನಲ್ಲೆ ನೀನೊಮ್ಮೆ ಕನಸಿನಲಿ ನನ್ನ ಆ ಸೂರ್ಯರಶ್ಮಿಗಳು ಸೋಕಿ ನಾ ಎಚ್ಚರಾಗುವ ಮುನ್ನ ಹೇಗೆ ನಾ ಅರಿಯಲಿ ನೀ ಅಡಗಿರುವ ಮೂಲೆ ಹೀಗೆ ನೀ ಕಾಡದಿರು ಆಡುತ ಕಣ್ಣಾಮುಚ್ಚಾಲೆ ಬರುವೆಯೊ, ಬಾರೆಯೊ ನೀ ನನ್ನ ಕನಸಿನಲಿ ನನ್ನ ಏಕಾಂತದೊಡತಿ...

ಬದುಕು - ಬವಣೆ

ಏಪ್ರಿಲ್ ೧೫ ಬ್ಲಾಗ್ ೧,೮೦೭ ವೀಕ್ಷಣೆ

ಹುಟ್ಟು ಸಾವುಗಳ ಮಧ್ಯೆ ಏನೆಲ್ಲಾ ನೋಡುವೆವು ನೋವು ನಲಿವು, ಅಸಹನೆ ಅನ್ಯಾಯ, ಅಕ್ರಮ ವಂಚನೆ ಅದೆಷ್ಟೋ ಸಹಿಸಲಾಗದ ಮುಖಗಳು ಅವುಗಳೊಂದಿಗಿನ ಪ್ರತಿ ಕ್ಷಣಗಳು ಕೆಲವೊಮ್ಮೆ ನಾವು ನಗಲಾರದೆ ಕಳೆದುಬಿಡುತ್ತೇವೆ ವಾರ ತಿಂಗಳುಗಳು ಬೆಳೆದಂತೆ ಜವಾಬ್ದಾರಿ, ಹ...

ಗುಂಗು

ಏಪ್ರಿಲ್ ೧೦ ಬ್ಲಾಗ್ ೧,೩೯೮ ವೀಕ್ಷಣೆ

ಗುಂಗು ನಾ ನಿನ್ನನ್ನೇ ಓಲೈಸುತ್ತೇನೆ ಸಖಿ ನಿನ್ನೊಲವಿನ ಹಂಗಿನಿಂದಲ್ಲ ನನ್ನಲ್ಲಿ ನೀ ಮೂಡಿಸಿದ ಭಾವಗಳ ಗುಂಗಿನಿಂದ

ಯುಗಾದಿ

ಏಪ್ರಿಲ್ ೦೪ ಬ್ಲಾಗ್ ೧,೬೫೨ ವೀಕ್ಷಣೆ

ಯುಗಾದಿ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು? ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು?? ಅದ ಕಂಡು ಕುಣಿದು ಹಾಡುವ ಕೋಗಿಲೆಯು? ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ. ಇದು ಮತ್ತದೇ ವಸಂತವ...

ಕಲ್ಪನೆಯ ಹುಡುಗಿ

ಮಾರ್ಚ್ ೨೫ ಬ್ಲಾಗ್ ೩,೦೨೫ ವೀಕ್ಷಣೆ

ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು ವೈಯ್ಯಾರಗಳ ಉಟ್ಟವಳು ನನ್ನ ಕಲ್ಪನೆಯ...

ಹುಲ್ಲು ಹೊತ್ತ ಮಹಿಳೆ!!!

ಫೆಬ್ರ ೦೫ ಬ್ಲಾಗ್ ೨,೧೭೫ ವೀಕ್ಷಣೆ

ಹುಲ್ಲು ಹೊತ್ತ ಮಹಿಳೆ!!! ಬೆರಳ ತೋರಿದರೆ ಹಸ್ತವನ್ನೇ ನುಂಗುವೆ, ಅರಳುವ ಕಮಲವ ಚಿವುಟಿ ಬಿಸಾಡುವೆ ನೀನಲ್ಲ ಅಂತಿಥ ಮಹಿಳೆ ನೀ ತುಂಬ ಚಾಣಾಕ್ಷಳೆ ಎಷ್ಟಾದರೂ ನೀನಲ್ಲವೆ.... ಹುಲ್ಲು ಹೊತ್ತ ಮಹಿಳೆ. -- ಅರುಣ ಸಿರಿಗೆರೆ