ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬದುಕು ಬರಹ ಬವಣೆ

ಅಕ್ಟೋ ೨೬ ಪುಸ್ತಕ ವಿಮರ್ಶೆ ೭೫ ವೀಕ್ಷಣೆ

ಕೃಷಿಕ, ಲೇಖಕ, ಮಕ್ಕಳ ಸಾಹಿತಿ ಆಗಿರುವ ಪ. ರಾಮಕೃಷ್ಣ ಶಾಸ್ತ್ರಿಗಳ ‘ಬದುಕು ಬರಹ ಬವಣೆ' ಪುಸ್ತಕ ರೂಪದಲ್ಲಿ ಹೊರಬಂದಿದೆ. ಅವರ ಸುಪುತ್ರರೇ ಆಗಿರುವ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು...

ಲಾರ್ಡ್ಸ್ ಮೈದಾನ ‘ಕ್ರಿಕೆಟ್ ಕಾಶಿ' ಏಕೆ? (ಭಾಗ ೨)

ಅಕ್ಟೋ ೨೫ ಲೇಖನ ೯೨ ವೀಕ್ಷಣೆ

೧೭೮೭ರಲ್ಲಿ ಈಗಿನ ಡಾರ್ಸೆಟ್ ಸ್ಕ್ವೇರ್ ಬಳಿ ಥಾಮಸ್ ೭ ಎಕರೆ ಜಾಗವನ್ನು ಕರಾರಿನ ಮೂಲಕ ಪಡೆದುಕೊಂಡ. ಹಗಲು ರಾತ್ರಿಯೆನ್ನದೇ ಮೈದಾನ, ಪಿಚ್, ಗಡಿ ಎಲ್ಲವನ್ನೂ ನಿರ್ಮಾಣ ಮಾಡಿದ. ಇದು ಲಾರ್ಡ್ಸ್ ಮಾಡಿದ ಮೊದಲ ಮೈದಾನ. ಅದೇ ವರ್ಷ ಎಂಸಿಸಿ (ಮೆರಿಲ್ಬೋನ...

ಗ್ರಾಮೀಣ ಆರೋಗ್ಯಕ್ಕೆ ಒತ್ತು ನೀಡುವ ಉತ್ತಮ ಯೋಜನೆ

ಅಕ್ಟೋ ೨೫ ಲೇಖನ ೪೯ ವೀಕ್ಷಣೆ

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ನಿರ್ವಹಣೆಗೆ ಗೃಹ ಆರೋಗ್ಯ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನೆಗೇ ಆರೋಗ್ಯ ಕಾರ್ಯಕರ್ತರ ತಂಡ ಭೇಟಿ ನೀಡಿ,...

ಲಾರ್ಡ್ಸ್ ಮೈದಾನ ‘ಕ್ರಿಕೆಟ್ ಕಾಶಿ' ಏಕೆ? (ಭಾಗ ೧)

ಅಕ್ಟೋ ೨೪ ಲೇಖನ ೭೬ ವೀಕ್ಷಣೆ

ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರನಿಗೂ ‘ಕ್ರಿಕೆಟ್ ಕಾಶಿ' ಲಾರ್ಡ್ಸ್ ಮೈದಾನದಲ್ಲಿ ಆಡಬೇಕು ಮತ್ತು ಶತಕ ಬಾರಿಸಬೇಕು ಎನ್ನುವುದು ಮಹದಾಸೆ. ಆದರೆ ನಿಮಗೆ ಗೊತ್ತಿದೆಯೋ ಇಲ್ಲವೋ ‘ಕ್ರಿಕೆಟ್ ದೇವರು' ಎಂದು ಅಭಿಮಾನಿಗಳಿಂದ ಕರೆಯಿಸಲ್ಪಟ್ಟ ಸಚಿನ್ ತ...

ಸದರ ಬಜಾರ್

ಅಕ್ಟೋ ೨೪ ಪುಸ್ತಕ ವಿಮರ್ಶೆ ೬೬ ವೀಕ್ಷಣೆ

“ಡಿ. ಎಸ್. ಚೌಗಲೆ ಅವರ ಕಾದಂಬರಿ 'ಸದರಬಜಾರ್' ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್‌ಕರಂಜಿ, ಅಬ್ದುಲ್‌ ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು ಇವುಗಳ...

ಬಿಡುಗಡೆಯ ಹಾಡುಗಳು (ಭಾಗ ೫)

ಅಕ್ಟೋ ೨೩ ಲೇಖನ ೯೦ ವೀಕ್ಷಣೆ

‘ಬಿಡುಗಡೆಯ ಹಾಡುಗಳು' ಕೃತಿಯಿಂದ ನಾವು ಈ ವಾರ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ. ದುರಂತದ ಸಂಗತಿ ಎಂದರೆ ಈ ಎರಡೂ ಕವನಗಳ ಮೂಲ ಕವಿ ಯಾರು ಎಂದು ತಿಳಿದು ಬರುತ್ತಿಲ್ಲ. ಈ ಅನಾಮಿಕ ಕವಿಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಕವನಗಳನ್ನು ಓದೋಣ ಬನ್ನ...

ಸಂಘರ್ಷಕ್ಕೆ ಅಂತ್ಯ ಹಾಡುವ ಒಪ್ಪಂದ

ಅಕ್ಟೋ ೨೩ ಲೇಖನ ೬೧ ವೀಕ್ಷಣೆ

ಭಾರತ ಯಾವ ಸಂದರ್ಭದಲ್ಲಾದರೂ ಏಕಕಾಲಕ್ಕೆ ಪಾಕಿಸ್ತಾನ ಮತ್ತು ಚೀನಾ ಎರಡೂ ದೇಶಗಳೊಂದಿಗೆ ಸೆಣಸುವ ಸಂದರ್ಭ ಬರಬಹುದು ಎಂಬ ಆತಂಕ ಇಂದಿಲ್ಲ. ಪಾಕಿಸ್ತಾನವಂತೂ ಭಾರತದೊಂದಿಗೆ ಸಂಘರ್ಷಕ್ಕಿಳಿಯುವ ಸ್ಥಿತಿಯಲ್ಲಿಲ್ಲ. ಅದಕ್ಕೀಗ ಕನಿಷ್ಟ ಮುಸುಕಿನ ಯುದ್ಧ ನ...

ದೂರದೇಶವಾಸಿ

ಅಕ್ಟೋ ೨೨ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಾಸಿಯಾದ ಕಿರಣ್ ಉಪಾಧ್ಯಾಯರು ಈಗ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರ ಬಹ್ರೈನ್ ನಿವಾಸಿ. ನಾಟಕ, ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರತೀ ಸೋಮವಾರ ‘ವಿಶ್ವವಾಣಿ' ಪತ್ರಿಕೆಯಲ್ಲಿ ‘ವಿದೇಶವಾಸಿ...

ಕರಿಮೆಣಸಿಗೆ ನಿಧಾನ ಸೊರಗು ರೋಗ ಹಾವಳಿ

ಅಕ್ಟೋ ೨೨ ಲೇಖನ ೬೨ ವೀಕ್ಷಣೆ

ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಈ ವರ್ಷ ಮಳೆ ಅಧಿಕವಾದ ಕಾರಣ ರೋಗ ನಿಯಂತ್ರಣದಲ್ಲಿಲ್ಲ ಎಂದು ಈಗ ಗೊತ್ತಾಗುತ್ತಿದೆ. ಮಳೆಗಾಲದ ಅನುಕೂಲಕರ ವಾತಾವರಣದಲ್ಲಿ ಕರಿಮೆಣಸು ಬಳ್ಳಿಗೆ...

ಮೊಳಕೆ ಬರಿಸಿದ ಹೆಸರುಕಾಳನ್ನು ದಿನವೂ ತಿನ್ನಿ !

ಅಕ್ಟೋ ೨೧ ಲೇಖನ ೭೪ ವೀಕ್ಷಣೆ

ಮೊಳಕೆ ಬರಿಸಿದ ಧಾನ್ಯಗಳು ಬಹಳ ಆರೋಗ್ಯದಾಯಕವೂ, ಸ್ವಾದಿಷ್ಟವೂ ಆಗಿರುತ್ತದೆ. ಮೊಳಕೆ ಬರಿಸಿದ ಕಾಳುಗಳ ಉಪಯೋಗಗಳು ಅಷ್ಟಿಷ್ಟಲ್ಲ. ಅದರಲ್ಲೂ ಬಹಳ ಪೋಷಕಾಂಶಗಳನ್ನು ಹೊಂದಿರುವ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸಿದರೆ ನಮ್ಮ ದೇಹದಲ್ಲಿ ರೋಗನಿರೋಧಕ...

ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ

ಅಕ್ಟೋ ೨೧ ಲೇಖನ ೫೦ ವೀಕ್ಷಣೆ

ರಾಜ್ಯದ ಪಡಿತರದಾರರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ವಿತರಣೆಗಾಗಿ ಕೆಲವು ತಿಂಗಳ ಹಿಂದೆಯಷ್ಟೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಈ ಮೂಲಕ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿ ಪಡಿತರದಾರರಿಗೆ ಕ್ಲಪ್ತ ಸಮಯಕ್ಕೆ...

‘ಮಯೂರ' ಹಾಸ್ಯ - ಭಾಗ ೯೧

ಅಕ್ಟೋ ೧೯ ಲೇಖನ ೮೭ ವೀಕ್ಷಣೆ

ಕಾಮಿಡಿ ಮಾಡಿದ್ದು ಯಾರು? ಎರಡನೇ ಸೆಮಿಸ್ಟರ್ ಪರೀಕ್ಷೆ ಸಮೀಪಿಸುತ್ತಿತ್ತು. ಪಾಠಗಳೆಲ್ಲಾ ಮುಗಿದಿದ್ದು, ರಿವಿಜನ್ ನಡೆದಿತ್ತು. ‘ಈ ಸೆಮಿಸ್ಟರ್ ನಲ್ಲಿ ತುಂಬಾ ಕಠಿಣ ಪಾಠಗಳು ಇಲ್ಲ. ಹಾಗಾಗಿ, ಈ ಬಾರಿ ನೀವೆಲ್ಲಾ ಎಲ್ಲಾ ವಿಷಯಗಳಲ್ಲಿ ಶೇಕಡಾ ೯೦ ರಷ...