ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೩ ಲೇಖನಗಳು ೬,೪೩,೬೬೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಜಾ ಇರೋದು ಕಾಲೆಳೆಯುವುದರಲ್ಲಲ್ಲ, ಕೈ ಹಿಡಿದು ನಡೆಸುವುದರಲ್ಲಿ...

ಮೇ ೧೫ ಲೇಖನ ೧೧೯ ವೀಕ್ಷಣೆ

ನನ್ನ ಲೇಖನವನ್ನು ಒಂದು ಸಣ್ಣ ಕಥೆಯ ಮೂಲಕವೇ ಆರಂಭಿಸಬೇಕೆಂದಿರುವೆ. ಏನಂತೀರಾ ಫ್ರೆಂಡ್ಸ್? ಸರಿ ಈಗ ಕಥೆ ಕೇಳಿ. ಹಲವಾರು ವರ್ಷಗಳ ಹಿಂದೆ ವಿದೇಶವೊಂದರಲ್ಲಿ ಪ್ರಪಂಚದಲ್ಲಿರುವ ಎಲ್ಲ ಅಪರೂಪದ ಜೀವಿಗಳ ಪ್ರದರ್ಶನ ನಡೆಯಿತಂತೆ. ಭೂಮಿಯ ಮೇಲೆ ಜೀವಿಸುವ,...

ಚಾಕಲೇಟ್ ಮೂಲಕ ಶುಭ ಕೋರೋಣ ಬನ್ನಿ!!

ಮೇ ೧೧ ಲೇಖನ ೧೩೫ ವೀಕ್ಷಣೆ

ನೀವು ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಬಯಸುತ್ತೀರಾ ಮತ್ತು ಅದು ವಿಭಿನ್ನ ರೀತಿಯಾಗಿದ್ದರೆ ಚೆನ್ನಎಂದು ಭಾವಿಸುತ್ತಿರಾ? ನೀವು ನಿಮ್ಮ ಹೊಸ ಸಂಸ್ಥೆಯ ಉದ್ಘಾಟನೆ ಮಾಡಲು ಯೋಜನೆ ಹಾಕಿ ಕೊಂಡಿರುತ್ತೀರಿ ಮತ್ತು ನಿಮ್ಮ ಅತಿಥಿಗಳನ್ನು ವಿಭಿ...

ನಿಮ್ಮ ನಾಣ್ಯದ ಹುಟ್ಟೂರು ಯಾವುದು ಗೊತ್ತಾ?

ಮೇ ೦೮ ಲೇಖನ ೯೭ ವೀಕ್ಷಣೆ

ಇದೇನಪ್ಪಾ ಹೀಗೆ ಕೇಳ್ತೀರಾ ಅಂತ ಅಂದ್ಕೋತೀರಾ? ಹಾಗಾದ್ರೆ ಕೇಳಿ. ಈಗೀಗ ಭಾರತೀಯ ನಾಣ್ಯಗಳು ಅನೇಕ ಇತಿಹಾಸದ ಪುಟ ಸೇರಿವೆ. ಮೊದಲಾದರೆ ಆಣೆಗಳಿದ್ದವು. ನಂತರ ಪೈಸೆಗಳು, ರೂಪಾಯಿಗಳು ಬಂದವು. ಒಂದು ಪೈಸೆ ನಾಣ್ಯದಿಂದ ಹಿಡಿದು ಹತ್ತು ರೂಪಾಯಿ ನಾಣ್ಯಗಳ...

ಇರ್ಫಾನ್ ಖಾನ್ ಎಂಬ ಅಪ್ರತಿಮ ನಟನ ಹೇಗೆ ಮರೆಯಲಿ?

ಏಪ್ರಿಲ್ ೩೦ ಲೇಖನ ೧೨೧ ವೀಕ್ಷಣೆ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ ಎಂಬ ಸುದ್ದಿ ಈ ಕೊರೋನಾ ಮಹಾಮಾರಿಯ ಸುದ್ದಿಯ ನಡುವೆ ದೊಡ್ಡ ಸುದ್ದಿಯಾಗಲೇ ಇಲ್ಲ. ಇರ್ಫಾನ್ ಖಾನ್ ಎಂಬ ಈ ನಟ ಯಾವತ್ತೂ ನಮ್ಮ ಪಕ್ಕಾ ಹೀರೋ ಛಾಯೆ ಹೊಂದಿರುವ ನಟ ಎಂದು ಅನಿಸಲೇ ಇಲ್ಲ. ಪಕ್ಕದ ಮನೆಯ ಬೆರಗು ಕ...

ಕಥೆಯಾದಳಾ ಕಪ್ಪು ಹುಡುಗಿ !!

ಏಪ್ರಿಲ್ ೩೦ ಲೇಖನ ೧೯೮ ವೀಕ್ಷಣೆ

ಮೊದಲ ಬಾರಿ ಅವಳನ್ನು ನಾನು ನೋಡಿದ್ದು ನನ್ನ ತ೦ಗಿ ವನಿತಾಳ ಬಟ್ಟೆ ಹೊಲಿಯುವ ಅ೦ಗಡಿಯಲ್ಲಿ. ಕಪ್ಪಗೆ, ಕುಳ್ಳಗೆ ವ್ಯಕ್ತಿತ್ವ ಯಾರನ್ನೂ ಆಕರ್ಷಿಸುವ೦ತಿರಲಿಲ್ಲ. ವನಿತಾಳ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಕೆಲಸಕ್ಕೆ ಬ೦ದ ಹೊಸ ಬ್ಯೂಟಿಷನ್ ಎ೦ದು ಕೇಳಿದ...

ಕೊರೋನಾ: ಮನೆಯಲ್ಲೇ ಇರೋಣಾ

ಏಪ್ರಿಲ್ ೨೬ ಲೇಖನ ೧೪೫ ವೀಕ್ಷಣೆ

ಬಹುಷಃ ಸುಮಾರು ಒಂದುವರೆ ತಿಂಗಳಿಂದ ಎಲ್ಲಾ ಕಡೆ ಕೊರೋನಾ ಮಹಾ ಮಾರಿಯದ್ದೇ ಸುದ್ದಿ. ಯಾವ ಪತ್ರಿಕೆಯೇ ಆಗಿರಲಿ, ಸುದ್ದಿ ಚಾನೆಲ್‌ಗಳೇ ಆಗಿರಲಿ ಇದರದ್ದೇ ಸುದ್ದಿ. ಉಳಿದ ಯವುದೇ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಅವರಾದರೂ ಏನು ಮಾಡುವುದು? ಈ ಸುದ್ದಿಗಳ...

ಟೈಂ ಪಾಸ್‌ಗೆ ಒಂದು ಕಥೆ: ಅಂತರಾಳ

ಏಪ್ರಿಲ್ ೨೬ ಲೇಖನ ೧೮೦ ವೀಕ್ಷಣೆ

ಫೋನ್ ಒಂದೇ ಸಮನೇ ರಿ೦ಗಾಗುತ್ತಿತ್ತು. ಗಂಟೆ ಒಂಬತ್ತಾದರೂ ನಾನು ಮಲಗಿದಲ್ಲಿಯೇ ಇದ್ದೆ. ಸಿಕ್ಕಿದ್ದ ಎಲ್ಲಾ ಕೆಲಸವನ್ನೂ ನನ್ನ ಬೇಜವಾಬ್ದಾರಿತನದಿ೦ದ ಬಿಟ್ಟು ಮನೆಯಲ್ಲಿಯೇ ಇದ್ದುದರಿ೦ದ ಬೇಗನೇ ಎದ್ದು ನಾನು ಮಾಡ ಬೇಕಾದುದು ಏನೂ ಇರಲಿಲ್ಲವಾದುದರಿ೦ದ...

ಮಜಾ ಭಾರತದ ಗುರುವೇ ನಮ್ಮ ಗುರು ಕಿರಣ್

ಮಾರ್ಚ್ ೦೩ ಲೇಖನ ೧೨೯ ವೀಕ್ಷಣೆ

ಮನೆಯಲ್ಲಿ ಕುಳಿತು ದೂರದರ್ಶನ ನೋಡುವವರಿಗೆಲ್ಲ ಮಜಾ ಭಾರತ ಅಚ್ಚು ಮೆಚ್ಚಿನ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಅದರಲ್ಲಿನ ತೀರ್ಪುಗಾರರ ಪೈಕಿ ಓರ್ವವೇ ನಮ್ಮವರೇ ಆದ ಗುರು ಕಿರಣ್. ಗುರು ಕಿರಣ್ ಕಾರ್ಯಕ್ರಮದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿ ಅವರ...

ಖಾದಿ ಬಟ್ಟೆಯಲ್ಲಿ ಮುದ್ರಿತ ಗಾಂಧೀಜಿ ಅಂಚೆಚೀಟಿ ನೋಡಿರುವಿರಾ?

ಮಾರ್ಚ್ ೦೨ ಲೇಖನ ೧೨೪ ವೀಕ್ಷಣೆ

ಮಾನವನಾಗಿ ಹುಟ್ಟಿದ ಮೇಲೆ ಹವ್ಯಾಸಗಳು ಇರುವುದು ಸಹಜ. ಕೆಲವರಿಗೆ ಕ್ರೀಡೆ, ಇನ್ನು ಕೆಲವರಿಗೆ ಪ್ರವಾಸ, ಹಾಗೇ ಓದು, ನಾಣ್ಯಗಳ ಸಂಗ್ರಹ, ಛಾಯಾಗ್ರಹಣ, ಚಾರಣ ಹೀಗೆ ಹತ್ತು ಹಲವಾರು ಹವ್ಯಾಸಗಳನ್ನು ಬೆಳೆಸಿಕೊಂಡು ಅದನ್ನು ಪೋಷಿಸಿ ತಮ್ಮನ್ನು ತಾವೇ ಮರ...

ನೀವು ಅರಿಯದ ಶತಾಯುಷಿ, ಸ್ವಾತಂತ್ರ್ಯ ಸೇನಾನಿ ಹಿರಿಯಜ್ಜನ ನೆನಪುಗಳು

ಫೆಬ್ರ ೨೯ ಲೇಖನ ೧೩೫ ವೀಕ್ಷಣೆ

ಪಂಡಿತ ಸುಧಾಕರ್ ಚತುರ್ವೇದಿಯವರು ಇನ್ನಿಲ್ಲ ಎಂದು ಎರಡು ದಿನಗಳ ಹಿಂದೆ ದಿನಪತ್ರಿಕೆಯಲ್ಲಿ ಸಣ್ಣ ಸುದ್ದಿಯೊಂದನ್ನು ಗಮನಿಸಿದಾಗ ಅವರ ಸುದೀರ್ಘ ೧೨೩ ವರ್ಷಗಳ ಜೀವನದ ಬಗ್ಗೆ ತಿಳಿಯುವ ಮನಸ್ಸಾಯ್ತು. ಬಹುಷಃ ನಾನು ಮತ್ತು ನನ್ನಂತೆ ಬಹುತೇಕರು ಹುಟ್ಟಿ...

ತರಕಾರಿ ಬೆಳೆಗೆ ಶಾಕ್ ಕೊಡುವ ಕೀಟ

ಫೆಬ್ರ ೨೪ ಲೇಖನ ೧೨೪ ವೀಕ್ಷಣೆ

ಇದೇನು ಹೊಸ ಕೀಟವೆಂದುಕೊಂಡಿರಾ? ತೋಟದ ನಡುವೆ ಅಂಗಿ ಹಾಕದೆ ಹೋದಾಗ ಮೈಗೆ ಏನೋ ಶಾಕ್ ತಗುಲಿದಂತ ಅನುಭವ ಸಾಮಾನ್ಯವಾಗಿ ಎಲ್ಲಾ ಕೃಷಿಕರಿಗೂ ಆಗಿರುತ್ತದೆ. ಮಾವು, ಕೊಕ್ಕೋ ಬೆಳೆಗಳ ಎಲೆಯ ಅಡಿ ಭಾಗದಲ್ಲಿ ಈ ಕೀಟ ಇರುತ್ತದೆ. ಕೆಲವು ಹಸುರು, ಮತ್ತೆ ಕೆಲ...

ರೇಡಿಯೋ ಕೇಳಲು ಲೈಸೆನ್ಸ್ ಬೇಕಿತ್ತಾ?

ಫೆಬ್ರ ೧೨ ಲೇಖನ ೧೫೦ ವೀಕ್ಷಣೆ

ಮೇಲಿನ ಶೀರ್ಷಿಕೆ ಓದಿದಾಗ ಈಗಿನ ಯುವಕರಿಗೆ ಆಶ್ಚರ್ಯವಾದೀತು. ಆದರೆ ಹಿಂದೆ ೭೦ರ ದಶಕದಲ್ಲಿ ನೀವು ರೇಡಿಯೋ ಬಳಸಬೇಕಾದಲ್ಲಿ ಲೈಸೆನ್ಸ್ ಮಾಡಿಸಕೊಳ್ಳ ಬೇಕಿತ್ತು. ಇತ್ತೀಚೆಗೆ ಮನೆಯನ್ನು ನವೀಕರಣ ಸಲುವಾಗಿ ಸ್ವಚ್ಛಗೊಳಿಸುತ್ತಿರುವಾಗ ರೇಡಿಯೋ ಲೈಸನ್ಸ್...