ಹಣ್ಣು ತರಕಾರಿಗಳ ಕಟಾವು, ಸಾಗಾಟ ಮತ್ತು ತೂಕದಲ್ಲಿ ಎಚ್ಚರ ಅಗತ್ಯ
ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಿ ಮಾರಾಟ ಮಾಡುವಾಗ ಕಳೆದುಕೊಳ್ಳುವ ತೂಕ ನಷ್ಟ ಶೇ. ೫ ರಿಂದ ೧೦. ಕಾರಣ ಸರಿಯಾದ ಸಮಯದಲ್ಲಿ ಕಟಾವು ಮತ್ತು ಸಾಗಾಣಿಕೆ ಮಾಡದೆ ಇರುವುದು. ಸಾಮಾನ್ಯವಾಗಿ ಕೃಷಿಕರು ತಮ್ಮ ಉತ್ಪನ್ನವನ...