ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೩ ಲೇಖನಗಳು ೬,೪೩,೬೬೬ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವಿನೋಬಾ ಭಾವೆಯವರ ಪಪ್ಪಾಯಿ ಹಣ್ಣಿನ ಕತೆ

ಜುಲೈ ೨೨ ಲೇಖನ ೧೦೯ ವೀಕ್ಷಣೆ

ವಿನಾಯಕ ನರಹರಿ ಭಾವೆಯೇ ನಮಗೆಲ್ಲಾ ಚಿರಪರಿಚಿತರಾಗಿರುವ ವಿನೋಬಾ ಭಾವೆ. ವಿನೋಬಾಬಾವೆಯವರು ಮಹಾತ್ಮಾ ಗಾಂಧಿಯವರ ಒಡನಾಡಿಯಾಗಿದ್ದರು. ಉತ್ತಮ ಲೇಖಕರೂ, ಬಹುಭಾಷಾ ಪಂಡಿತರೂ ಆಗಿದ್ದರು. ಹುಟ್ಟಿದ್ದು ಮಹಾರಾಷ್ಟ್ರದಲ್ಲಾದರೂ ಅವರಿಗೆ ಕನ್ನಡ ಭಾಷೆಯ ಅರಿ...

ಇಲ್ಲಿ ನೀವು ಟೀ ಕುಡಿದ ನಂತರ ಟೀಕಪ್ ತಿನ್ನಬಹುದು!

ಜುಲೈ ೨೧ ಲೇಖನ ೧೧೭ ವೀಕ್ಷಣೆ

ನೀವೆಲ್ಲಾ ಚಹಾ (ಟೀ) ಅಥವಾ ಕಾಫಿ ಕುಡಿಯುವವರೇ ಆಗಿದ್ದರೆ ಕುಡಿದ ಕಪ್ ಏನು ಮಾಡುತ್ತೀರಿ? ಸ್ಟೀಲ್ ಅಥವಾ ಗಾಜಿನದ್ದಾಗಿದ್ದರೆ ತೊಳೆದು ತೆಗೆದು ಇರಿಸುತ್ತೀರಿ. ಅದೇ ಪ್ಲಾಸ್ಟಿಕ್ ನದ್ದಾಗಿದ್ದರೆ? ಕಸದ ಡಬ್ಬಕ್ಕೆ ಬಿಸಾಕುತ್ತಿರಿ ಅಲ್ಲವೇ? ಅದೇ ಪ್ಲ...

ಕಾವ್ಯ ಸಂಗಮ

ಜುಲೈ ೨೧ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಕಾವ್ಯ ಸಂಗಮವೆನ್ನುವುದು ಹೆಸರೇ ಹೇಳುವಂತೆ ಕವನಗಳ ಸಂಗ್ರಹ. ಕರಾವಳಿ ತೀರದ ಕವಿ/ಕವಯತ್ರಿಯವರ ೯೬ ಕವನಗಳು ಈ ಪುಸ್ತಕದಲ್ಲಿವೆ. ಇವನ್ನೆಲ್ಲ ಅತ್ಯಂತ ಆಸಕ್ತಿಯಿಂದ ಸಂಪಾದನೆ ಮಾಡಿದವರು ಸ್ವತಃ ಕವಿಯಾದ ಮೇಟಿ ಮುದಿಯಪ್ಪ ಇವರು. ಬೆನ್ನುಡಿಯಲ್ಲಿ ಕವಿ,...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ-೬) -ಏಕಲವ್ಯ

ಜುಲೈ ೨೧ ಲೇಖನ ೨೦೫ ವೀಕ್ಷಣೆ

ಮಹಾಭಾರತದ ಕಥೆಯಲ್ಲಿ ಪಾಂಡು ಪುತ್ರ ಅರ್ಜುನನಿಗೆ ಸರಿಸಾಟಿಯಾಗಿದ್ದ ವ್ಯಕ್ತಿಗಳಲ್ಲಿ ಓರ್ವ ಕರ್ಣ. ಈ ಸಂಗತಿ ಎಲ್ಲರಿಗೂ ಗೊತ್ತು. ಮತ್ತೊರ್ವ ಅತಿರಥನೆಂದರೆ ಏಕಲವ್ಯ. ಈಗಿನಂತೆಯೇ ಅಂದಿನ ಕಾಲದಲ್ಲೂ ಬೇರೂರಿದ್ದ ಜಾತಿಯ ಅಸಮಾನತೆಯು ಓರ್ವ ಅತ್ಯಂತ ಪರ...

ಆಮೆಗೊಂದು ಮಂದಿರ- ಶ್ರೀ ಕೂರ್ಮನಾಥ ಸ್ವಾಮಿ ದೇವಸ್ಥಾನ

ಜುಲೈ ೧೯ ಲೇಖನ ೧೦೦ ವೀಕ್ಷಣೆ

ಮಹಾವಿಷ್ಣು ಲೋಕದ ಕಲ್ಯಾಣಾರ್ಥ ಹಾಗೂ ಧರ್ಮವನ್ನು ಪುನಃ ಸ್ಥಾಪಿಸಲು ಆಗಾಗ ಭಿನ್ನ ಭಿನ್ನ ಅವತಾರಗಳ ಮೂಲಕ ಅವತರಿಸಿರುವುದು ನಿಮಗೆಲ್ಲಾ ತಿಳಿದೇ ಇದೆ. ಇವುಗಳು ದಶಾವತಾರಗಳೆಂದೇ ಖ್ಯಾತಿ ಹೊಂದಿದೆ. ವಿಷ್ಣುವಿನ ಎರಡನೇ ಅವತಾರವಾದ ಕೂರ್ಮಾವತಾರ ಅಂದರೆ...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೫) - ಉಲೂಕ

ಜುಲೈ ೧೮ ಲೇಖನ ೨೭೦ ವೀಕ್ಷಣೆ

ಮಹಾಭಾರತದಲ್ಲಿ ಉಲೂಕ ಅಥವಾ ಉಲ್ಲೂಕ ಎಂಬ ವ್ಯಕ್ತಿಯ ಬಗ್ಗೆ ಮಾಹಿತಿ ಇರುವುದು ಕಮ್ಮಿ. ಆದರೆ ತಿಳಿದಿರುವ, ನಾನು ಸಂಗ್ರಹಿಸಿರುವ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇನೆ. ದುರ್ಯೋಧನನ ಸೋದರ ಮಾವ ಶಕುನಿಯ ಬಗ್ಗೆ ಯಾರಿಗೆ ತಿಳಿದಿಲ್ಲ? ಒಂದು ರೀತಿಯ...

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ- ಶ್ರೀ ಜಯಚಾಮರಾಜೇಂದ್ರ ಒಡೆಯರ್

ಜುಲೈ ೧೭ ಲೇಖನ ೧೬೪ ವೀಕ್ಷಣೆ

ಜುಲೈ ೧೮, ೨೦೨೦ ಕ್ಕೆ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ನೂರು ವರ್ಷ ತುಂಬಿತು. ಮೈಸೂರು ಸಂಸ್ಥಾನದ ಕೊನೆಯ ಹಾಗೂ ೨೫ನೇ ಮಹಾರಾಜರು ಇವರಾಗಿದ್ದರು. ೧೯೧೯ರ ಜುಲೈ ೧೮ರಂದು ಜನಿಸಿದ ಇವರಿಗೆ ಈ ವರ್ಷ ೧೦೧ರ ಸಂ...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೪) - ದುಶ್ಯಲಾ

ಜುಲೈ ೧೬ ಲೇಖನ ೨೫೧ ವೀಕ್ಷಣೆ

ನೂರು ಮಂದಿ ಕೌರವರು ಹಾಗೂ ಐದು ಮಂದಿ ಪಾಂಡವರ ಮುದ್ದಿನ ತಂಗಿಯೇ ದುಶ್ಯಲಾ. ಅವಳನ್ನು ದುಶಾಲ ಅಥವಾ ದುಶ್ಯಾಲಾ ಎಂದೂ ಕರೆಯುತ್ತಾರೆ. ಅಪ್ಪ ಹಸ್ತಿನಾಪುರದ ಮಹಾರಾಜ, ನೂರಾ ಐದು ಮಂದಿ ಅಣ್ಣಂದಿರು ಎಲ್ಲವೂ ಇದ್ದು ಕೊನೆಗೆ ಎಲ್ಲವನ್ನೂ ಕಳೆದು ಕೊಂಡು ದ...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೩)- ಬಾರ್ಬರಿಕ

ಜುಲೈ ೧೬ ಲೇಖನ ೧೬೧ ವೀಕ್ಷಣೆ

ನಾನು ಬಾರ್ಬರಿಕ. ಮಹಾಭಾರತ ಯುದ್ಧದಲ್ಲಿ ನಾನು ಭಾಗವಹಿಸಿದ್ದರೆ, ಯುದ್ಧ ಒಂದೇ ದಿನದಲ್ಲಿ ಮುಗಿದು ಹೋಗುತ್ತಿತ್ತು ಎಂಬ ನಂಬಿಕೆ ನನಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಏಕೆ? ಎಂದು ತಿಳಿಯಬೇಕಾದರೆ ನೀವು ನನ್ನ ಕತೆಯನ್ನು ಓದಲೇ ಬೇಕು. ನಾನು ಹಿಡ...

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೨)- ವಿಕರ್ಣ ಹಾಗೂ ಯುಯುತ್ಸು

ಜುಲೈ ೧೪ ಲೇಖನ ೪೪೯ ವೀಕ್ಷಣೆ

ಮಹಾಭಾರತ ಮಹಾ ಗ್ರಂಥದಲ್ಲಿ ಕಳೆದುಹೋದ ದುರ್ಯೋಧನನ ಪತ್ನಿ ‘ಭಾನುಮತಿ' ಎಂಬ ಪಾತ್ರದ ಬಗ್ಗೆ ಹಿಂದಿನ ಲೇಖನದಲ್ಲಿ ಬರೆದಿದ್ದೆನಲ್ಲಾ. ಅದೇ ರೀತಿಯ ಇನ್ನೆರಡು ಪಾತ್ರಗಳ ಬಗ್ಗೆ ನಾನಿಂದು ಬರೆಯಲಿರುವೆ. ನಿಮಗೆ ಕೌರವರು ನೂರು ಮಂದಿ ಎಂದು ಗೊತ್ತು. ಅವರ...

ಮಹಾಭಾರತದಲ್ಲಿ ಭಾನುಮತಿ ಯಾರು ಗೊತ್ತಾ?

ಜುಲೈ ೧೩ ಲೇಖನ ೭೩೫ ವೀಕ್ಷಣೆ

ಮಹಾಭಾರತ ಮತ್ತು ರಾಮಾಯಣ ಎಂಬ ಎರಡು ಮಹಾ ಕಥೆಗಳು ಮತ್ತು ಅವುಗಳ ಕಥಾ ಸಾರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಈ ಎರಡು ಮಹಾ ಗ್ರಂಥಗಳು ನಮ್ಮ ದೃಶ್ಯ ಮಾಧ್ಯಮದಲ್ಲಿ ಯಾವಾಗ ಪ್ರಸಾರವಾಯಿತೋ ಅದರಲ್ಲಿಯ ಪಾತ್ರಗಳೆಲ್ಲವೂ ನಮಗೆ ಬಹುತೇಕ ಪರಿಚಿತವಾ...

ನುಡಿ ಮುತ್ತು

ಜುಲೈ ೧೩ ಉಲ್ಲೇಖಗಳು ೧೪೨ ವೀಕ್ಷಣೆ

ಬುದ್ದಿಗೇಡಿ ಸ್ನೇಹಿತನಿರುವುದಕ್ಕಿಂತ, ಬುದ್ಧಿಶಾಲಿ ವಿರೋಧಿ ಇರುವುದೇ ಲೇಸು !- ಶೇಕ್ಸ್ ಪಿಯರ್