ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೩ ಲೇಖನಗಳು ೬,೪೩,೬೬೬ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕನ್ನಡ ಪತ್ರಿಕೆಗಳ ಪಿತಾಮಹ - ಮಂಗಳೂರ ಸಮಾಚಾರ

ಜುಲೈ ೦೧ ಲೇಖನ ೧೨೨ ವೀಕ್ಷಣೆ

ಕನ್ನಡ ಪತ್ರಿಕೆಗಳನ್ನು ಓದುವ ಸೊಗಡೇ ಬೇರೆ. ಕನ್ನಡ ಭಾಷೆಯ ಘಮವನ್ನು ಮರೆಯಲಾಗದು. ಕನ್ನಡ ನುಡಿಯನ್ನು ಅಕ್ಷರ ರೂಪಕ್ಕೆ ತಂದು ಅದನ್ನು ಪ್ರಪ್ರಥಮವಾಗಿ ಪತ್ರಿಕೆಯ ರೂಪದಲ್ಲಿ ಹೊರ ತಂದದ್ದು ಯಾವಾಗ ಗೊತ್ತೇ? ೧೮೪೩ ಜುಲೈ ೧ ರಂದು. ಮಂಗಳೂರಿಗನಾದ ನನಗ...

ಡಾ.ಬಿ.ಸಿ.ರಾಯ್ ನೆನಪಿನಲ್ಲಿ ‘ವೈದ್ಯರ ದಿನ'

ಜೂನ್ ೩೦ ಲೇಖನ ೭೧ ವೀಕ್ಷಣೆ

ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ ೧ನ್ನು ‘ರಾಷ್ಟ್ರೀಯ ವೈದ್ಯರ ದಿನ' ಎಂದು ಆಚರಿಸುತ್ತಾರೆ. ಇದು ನಮ್ಮ ದೇಶದ ಹೆಮ್ಮೆಯ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ದಿನ. ಅವರು ನಮ್ಮ ದೇಶದ...

ದುಪ್ಪಟ್ಟು (ಸೂಟು ಬೂಟಿನ ರೈತನ ಪರಿಚಯ)

ಜೂನ್ ೨೯ ಪುಸ್ತಕ ವಿಮರ್ಶೆ ೯೯ ವೀಕ್ಷಣೆ

ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ...

‘ಬದುಕು' ಮುಗಿಸಿದ ಸಾಹಿತಿ ಗೀತಾ ನಾಗಭೂಷಣ

ಜೂನ್ ೨೯ ಲೇಖನ ೧೦೪ ವೀಕ್ಷಣೆ

‘ವಚನಕಾರರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ನಿರಂತರ ಸಾವಿರಾರು ವರ್ಷಗಳ ಕಾಲ ಪಾಲಿಸಿಕೊಂಡು ಬಂದ ಜನ ಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿಕಾರಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತ ಕಾರ್ಯವನ್ನು ಇಂ...

ನಾಡ ಪ್ರಭು ಕೆಂಪೇಗೌಡ ಮತ್ತು ಕವಿ ಬಂಕಿಮ ಚಂದ್ರರಿಗೆ ನಮೋ ನಮಃ

ಜೂನ್ ೨೭ ಲೇಖನ ೯೬ ವೀಕ್ಷಣೆ

ನಾವು ಈ ದಿನ (ಜೂನ್ ೨೭) ದಂದು ಇಬ್ಬರು ಮಹಾನ್ ವ್ಯಕ್ತಿಗಳನ್ನು ಸ್ಮರಿಸಲೇ ಬೇಕಾದ ದಿನ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹಾಗೂ ಭಾರತ ಸ್ವಾತಂತ್ರ್ಯ ಯೋಧರ ನರನಾಡಿಗಳಲ್ಲಿ ತಮ್ಮ ‘ವಂದೇ ಮಾತರಂ’ ಹಾಡಿನ ಮೂಲಕ ದೇಶಭಕ್ತಿಯ ಸಂಚಲನ ಮ...

ಸ್ವಾಮಿ ಮತ್ತು ಅವನ ಸ್ನೇಹಿತರು

ಜೂನ್ ೨೬ ಪುಸ್ತಕ ವಿಮರ್ಶೆ ೨೮೦ ವೀಕ್ಷಣೆ

ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳ...

ಟೈಂಪಾಸ್ ಮಾಡಲು ಇದೋ ಎರಡು ಸ್ವಾರಸ್ಯಕರ ಸುದ್ದಿಗಳು!

ಜೂನ್ ೨೬ ಲೇಖನ ೭೦ ವೀಕ್ಷಣೆ

ಸುದ್ದಿ ೧: ಪೂಜಾರಿಯ ಈ ಕವರ್ ಡ್ರೈವ್ ಮಾಡಿತು ನೋಡಿ ಮೋಡಿ! ಕ್ರಿಕೆಟ್ ಆಟವೇ ಒಂದು ಮೋಜು. ಯಾವ ಕ್ಷಣದಲ್ಲಿ ಯಾವ ರೀತಿ ಆಟ ಬದಲಾಗುತ್ತೆ ಹೇಳಲಿಕ್ಕಾಗದು. ಲಾಕ್ ಡೌನ್ ಸಮಯದಲ್ಲಿ ಸುಮ್ಮನೆ ಹೊಡೆದ ಆ ಒಂದು ಕವರ್ ಡ್ರೈವ್ ಜ್ಯೋತಿ ಪೂಜಾರಿ ಎಂಬ ಕಾರ್...

ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಕಥೆ

ಜೂನ್ ೨೬ ಲೇಖನ ೭೯ ವೀಕ್ಷಣೆ

ಗೋವಾದ ವಿಮಾನ ನಿಲ್ದಾಣಕ್ಕೆ ಒಂದು ಟ್ಯಾಕ್ಸಿ ಬಂದು ನಿಲ್ಲುತ್ತೆ. ಅದರಿಂದ ಓರ್ವ ಮಧ್ಯ ವಯಸ್ಕ, ಸಾಧಾರಣ ಉಡುಪು ಧರಿಸಿದ ವ್ಯಕ್ತಿ ಸಣ್ಣ ಬ್ಯಾಗ್ ಹಿಡಿದುಕೊಂಡು ನೇರ ಒಳಗೆ ಬರುತ್ತಾರೆ. ಚೆಕ್ ಇನ್ ಮಾಡಿಸಿಕೊಂಡು ವಿಮಾನ ಏರಲು ಕುಳಿತುಕೊಂಡು ಬ್ಯಾಗ...

‘ಕಪಿಲ್ ಡೆವಿಲ್ಸ್’ ೧೯೮೩ರ ವಿಶ್ವಕಪ್ ವಿಜೇತರಾದದ್ದು ಹೇಗೆ ಗೊತ್ತಾ?

ಜೂನ್ ೨೪ ಲೇಖನ ೭೯ ವೀಕ್ಷಣೆ

೧೯೮೩ರ ಕ್ರಿಕೆಟ್ ವಿಶ್ವಕಪ್ ಗಾಗಿ ಇಂಗ್ಲೆಂಡ್ ಗೆ ವಿಮಾನ ಹತ್ತುವ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವಿದೇಶಕ್ಕೆ ಪಿಕ್ ನಿಕ್ ಹೋಗೋದು, ಚೆನ್ನಾಗಿ ತಿನ್ನೋದು, ತಿರುಗಾಡೋದು,ಮಜಾ ಮಾಡಿ ಭಾರತಕ್ಕೆ ಬರೋದು ಎಂದು ಕೊಂಡೇ ಹೋಗಿದ್ದರು. ಯಾಕ...

ಮಗುವಿನ ಮನಸ್ಸಿನ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ ಇಂದು ಜನ್ಮದಿನದ ಸಂಭ್ರಮ

ಜೂನ್ ೨೩ ಲೇಖನ ೯೦ ವೀಕ್ಷಣೆ

ಸಾಹಿತ್ಯ ಲೋಕಕ್ಕೆ ಡಾ. ಎಚ್ಚೆಸ್ವಿ ಎಂದೇ ಚಿರಪರಿಚಿತರಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗಿಂದು ಜನ್ಮದಿನದ ಸಂಭ್ರಮ (ಜನನ: ೨೩-೦೬-೧೯೪೪). ಕವನಗಳು ನನ್ನಿಂದ ಮುನಿಸಿಕೊಂಡಿದ್ದರೂ ವೆಂಕಟೇಶಮೂರ್ತಿಯವರ ಬಗ್ಗೆ ಸ್ವಲ್ಪ ಸ್ವಲ್ಪ ಓದಿ ಕೊಂ...

ನುಗ್ಗೇಸೊಪ್ಪಿನ ಖಾರ ದೋಸೆ

ಜೂನ್ ೨೨ ಅಡುಗೆ ೮೫ ವೀಕ್ಷಣೆ

ತಯಾರಿಕಾ ವಿಧಾನ: ಮೊದಲಿಗೆ ತೊಗರಿ ಬೇಳೆ ಹಾಗೂ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ ಹಾಗೂ ಬೇಳೆ, ಮೆಣಸು, ಹುಣಸೆ ಹುಳಿ, ಇಂಗು, ಉಪ್ಪು, ಕಾಯಿ ತುರಿ ಎಲ್ಲವನ್ನೂ ಸೇರಿಸಿ ನಯವಾಗಿ ರುಬ್ಬಿರಿ. ಆ ರುಬ್ಬಿದ ಮಿಶ್...

ರಣಜಿ ಪಂದ್ಯಗಳಲ್ಲಿ ಗರಿಷ್ಟ ವಿಕೆಟ್ ದಾಖಲೆಯ ರಾಜೀಂದರ್ ಗೋಯೆಲ್

ಜೂನ್ ೨೨ ಲೇಖನ ೭೯ ವೀಕ್ಷಣೆ

ಸಾಮಾಜಿಕ ಜಾಲತಾಣದಲ್ಲಿ ಹೀಗೆಯೇ ಕಣ್ಣಾಡಿಸುತ್ತಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆಯವರ ಟ್ವೀಟ್ ಒಂದು ಗಮನ ಸೆಳೆಯಿತು. ಒಂದು ಕಾಲದಲ್ಲಿ ದೇಶೀಯ ಕ್ರಿಕೆಟ್ ಜಗತ್ತಿನ ಪ್ರಮುಖ ಆಧಾರ ಸ್ತಂಭವಾಗಿದ್ದ ರಾಜೀಂದರ್ ಗೊಯೆಲ್ ಅವರ...