ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೧ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ತುಂತುರು ಇದು ನೀರ ಹಾಡು

ಆಗಸ್ಟ್ ೦೮ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ ಜಯಶ್ರೀ ಅವರು ವ್ಯಕ್ತ...

ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಸ್ಪಾನಿಷ್ ಫ್ಲೂ

ಆಗಸ್ಟ್ ೦೭ ಲೇಖನ ೨೯ ವೀಕ್ಷಣೆ

ಈಗಾಗಲೇ ನೀವು ಜಗತ್ತಿಗೆ ಕಾಡಿದ ಮಹಾಮಾರಿಗಳಾದ ಪ್ಲೇಗ್ ಮತ್ತು ಮಲೇರಿಯಾ ಬಗ್ಗೆ ತಿಳಿದುಕೊಂಡಿರುವಿರಿ. ಈ ಬಾರಿ ನಾನು ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಭೀಕರ ಕಾಯಿಲೆ ಸ್ಪಾನಿಷ್ ಫ್ಲೂ ಬಗ್ಗೆ ಸ್ವಲ್ಪ ವಿವರಗಳನ್ನು ನೀಡಲಿರುವೆ. ಈ ಜ್ವರದ ಹೆಸರಿ...

ದೇಶದ ರೈಲು ನಿಲ್ದಾಣಗಳಿಗೆ ಕಾಯಕಲ್ಪದ ಸ್ಪರ್ಶ

ಆಗಸ್ಟ್ ೦೭ ಲೇಖನ ೩೬ ವೀಕ್ಷಣೆ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಕಳೆದ ವರ್ಷ ಕೇಂದ್ರ ಸರಕಾರ ಘೋಷಿಸಿದ್ದ ‘ಅಮೃತ ಭಾರತ ರೈಲು ನಿಲ್ದಾಣ ಯೋಜನೆ'ಯಡಿ ಮೊದಲ ಹಂತದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ರವಿ...

‘ಸಂಪದ ನಗೆ ಬುಗ್ಗೆ' - ಭಾಗ ೮೦

ಆಗಸ್ಟ್ ೦೫ ಲೇಖನ ೭೪ ವೀಕ್ಷಣೆ

ಥ್ಯಾಂಕ್ಯೂ ಬೆಂಗಳೂರಿನ ಪ್ರವಾಸ ಮುಗಿಸಿ ಊರಿಗೆ ಹೊರಡುವ ತುರಾತುರಿಯಲ್ಲಿತ್ತು ಗಾಂಪನ ಕುಟುಂಬ. ಊರಿಗೆ ಹೋಗುವಾಗ ಸ್ವಲ್ಪ ಏನಾದ್ರೂ ಸಿಹಿ ತೆಗೆದುಕೊಂಡು ಹೋಗುವ ಸಲುವಾಗಿ ಗಾಂಪ ತನ್ನ ಮಗ ಮರಿ ಗಾಂಪನನ್ನು ಕರೆದುಕೊಂಡು ಬೇಕರಿಗೆ ಹೋದ. ಅಂಗಡಿಯಾತ ಗ...

ಕರ್ನಾಟಕದ ಜನಪದ ಆಟಗಳು

ಆಗಸ್ಟ್ ೦೫ ಪುಸ್ತಕ ವಿಮರ್ಶೆ ೨೮೭ ವೀಕ್ಷಣೆ

ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಆಟಗಳು ಇರಬಹುದು. ಕಾಲಕ್ರಮೇಣ ಹಲವು ಆಟಗಳು ಆಡುವವರಿಲ್ಲದೇ, ಅದನ್ನು ಮುಂದುವರೆಸಲು ಗೊತ್ತಿಲ್ಲದೆಯೇ ಇತಿಹಾಸದ ಪುಟಗಳನ್ನು ಸೇರಿಕೊಂಡಿರಬಹುದು. ಇಂತಹ ಹಲವಾರು ಆಟ ವೈವಿಧ್ಯವನ್ನು ಹುಡುಕಾಡಿ ಸಂಪಾದಿಸಿ ಪುಸ್...

‘ಪ್ರೇಮಲೋಕ' ಸಿನೆಮಾ ಪ್ರೇಕ್ಷಕರ ಮನಗೆದ್ದು ದಾಖಲೆ ಸೃಷ್ಟಿಸಿದ್ದು ಹೇಗೆ?

ಆಗಸ್ಟ್ ೦೪ ಲೇಖನ ೭೮ ವೀಕ್ಷಣೆ

“ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು...", ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ..." “ಯಾರಿವನು?..." “ಹೇ..ಗ಼ಂಗು... ಬೈಕು ಕಲಿಸಿಕೊಡು ನಂಗೂ..." ಮೊದಲಾದ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ ಹಾಡುಗಳು “ಪ್ರೇಮ ಲೋಕ" ಚಿತ್ರದ್ದು ಎಂದು ಮತ್ತೆ...

ವೇತನ ಬಿಡುಗಡೆಗೆ ಆದ್ಯತೆ ನೀಡಿ

ಆಗಸ್ಟ್ ೦೪ ಲೇಖನ ೪೨ ವೀಕ್ಷಣೆ

ರಾಜ್ಯದ ಹಲವು ಇಲಾಖೆಗಳ ನೌಕರರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ವೇತನವಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಹಣಕಾಸು ಇಲಾಖೆ ವೇತನ ಬಿಡುಗಡೆ ಮಾಡಿದ ನಂತರ ಆಯಾ ಇಲಾಖೆಯ ಪ್ರಭಾನ ಕಾರ್ಯದರ್ಶಿಗಳು ಅನುಮೋದನೆ ನೀಡುತ್...

ಗವಿ ಮಾರ್ಗ

ಆಗಸ್ಟ್ ೦೩ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ ನ್ಯಾ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೨) - ಕಾವ್ಯಾನಂದ

ಆಗಸ್ಟ್ ೦೨ ಲೇಖನ ೧೦೮ ವೀಕ್ಷಣೆ

ಸಿದ್ದಯ್ಯ ಪುರಾಣಿಕ ಇವರು ಇಟ್ಟುಕೊಂಡ ಕಾವ್ಯನಾಮವೇ ‘ಕಾವ್ಯಾನಂದ'. ಇವರು ಬಿ ಎ ಪದವೀಧರರು. ಇವರು ಅಂದಿನ ಮೈಸೂರು ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದವರು. ಇವರು ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರ...

ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಅಪಾರ ಕುಸಿತ

ಆಗಸ್ಟ್ ೦೨ ಲೇಖನ ೩೪ ವೀಕ್ಷಣೆ

ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ೧ ರಿಂದ ೧೦ನೇ ತರಗತಿ ಶಾಲಾ ದಾಖಲಾತಿಯಲ್ಲಿ ೪ ಲಕ್ಷದಷ್ಟು ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದ...

ಪರಿಣಾಮಕಾರೀ ಕೊಳೆ ರೋಗ ನಿಯಂತ್ರಣ

ಆಗಸ್ಟ್ ೦೧ ಲೇಖನ ೫೫ ವೀಕ್ಷಣೆ

ಈ ವರ್ಷ ಮಳೆಗಾಲ ತಡವಾದರೂ ಸಾಧಾರಣವಾಗಿ ಮಳೆ ಸುರಿಯುತ್ತಿದೆ. ಮಳೆಗಾಲದ ಮೊದಲೇ ಅಡಿಕೆ ಬೆಳೆಗಾರರು ಕೊಳೆರೋಗ ಬಾರದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತೀ ವರ್ಷ ರೈತರ ಚಿಂತೆ ಕೊಳೆ ಬರದಂತೆ ಅಡಿಕೆಯನ್ನು ರಕ್ಷಣೆ ಮಾಡುವುದು....

ಮಲ್ಲಿಗೆ ಹೂವಿನ ಸಖ

ಆಗಸ್ಟ್ ೦೧ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

“ಮಲ್ಲಿಗೆ ಹೂವಿನ ಸಖ" ಕಥಾ ಸಂಕಲನವನ್ನು ಬರೆದವರು ಕಥೆಗಾರರಾದ ಟಿ ಎಸ್ ಗೊರವರ ಇವರು. ೬೩ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮೊದಲ ಮಾತು, ಟಿಪ್ಪಣಿ ಬರೆದಿದ್ದಾರೆ ಮತ್ತೊರ್ವ ಕಥೆಗಾರ ಜಯರಾಮಾಚಾರಿ. ಇವರು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತ ಪಡಿಸಿದ ಭಾ...