ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೫೧ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಸಂಪದ' ನಗೆ ಬುಗ್ಗೆ - ಭಾಗ ೭೬

ಜುಲೈ ೦೮ ಲೇಖನ ೮೨ ವೀಕ್ಷಣೆ

ಕಿತ್ತಾಕುವ ಕೆಲಸ! ಗಾಂಪ ಒಂದು ದಿನ ಸಂಜೆ ಮನೆಗೆ ಬಂದ. ಮನೆಯ ಹೊರಗೆ ಅಂಗಳದಲ್ಲಿ ರಾಶಿ ರಾಶಿ ಕಸ ಬಿದ್ದಿತ್ತು. ರಂಗೋಲಿ ಇರಲಿ, ಹೊಸ್ತಿಲನ್ನೂ ಕೂಡ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿ ಇಡುತ್ತಿದ್ದಂತೆ ಗಾಂಪನಿಗೆ ಮಕ್ಕಳು ಆಟವಾಡುವ...

ಕೀಟಲೆಯ ದಿನಗಳು

ಜುಲೈ ೦೮ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ ಮೂರ್ತ...

“ಹೂವು ಹಣ್ಣು" ಚಿತ್ರ ಸೋತದ್ದು ಏಕೆ?

ಜುಲೈ ೦೭ ಲೇಖನ ೬೭ ವೀಕ್ಷಣೆ

“ಪತ್ರಕರ್ತರೆಲ್ಲಾ ಸೇರಿ ನನ್ನ ಮಹತ್ವಾಕಾಂಕ್ಷೆಯ ಹೂವು ಹಣ್ಣು ಚಿತ್ರವನ್ನು ಕೊಂದು ಹಾಕಿದರು..." ಎಂದು ಪತ್ರಕರ್ತರ ಮೇಲೆ ರೋಷ ವ್ಯಕ್ತ ಪಡಿಸಿದ್ದು ಚಿತ್ರದ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು. ‘ಹೂವು ಹಣ್ಣು' ಖ್ಯಾತ ಸಾಹಿತಿ ತ್ರಿವೇಣಿಯವರ...

ತನಿಖೆಗಳು ಯಾವ ಪುರುಷಾರ್ಥಕ್ಕೆ?

ಜುಲೈ ೦೭ ಲೇಖನ ೪೨ ವೀಕ್ಷಣೆ

ರಾಜ್ಯದಲ್ಲಿ ಗದ್ದಲ ಎಬ್ಬಿಸಿದ ಪಿಎಸ್ ಐ ನೇಮಕ ಅಕ್ರಮ, ಬಿಟ್ ಕಾಯಿನ್ ಹಗರಣ ಸೇರಿದಂತೆ ಬಿಜೆಪಿ ಆಡಳಿತದ ಕಾಲದ ಹಲವು ಅಕ್ರಮಗಳ ತನಿಖೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದ, ಅವ್ಯವಹ...

ಬೆಳ್ಳುಳ್ಳಿ ಮತ್ತು ಜೇನುತುಪ್ಪ ಎಂಬ ‘ಅದ್ಭುತ ಜೋಡಿ’

ಜುಲೈ ೦೬ ಲೇಖನ ೫೭ ವೀಕ್ಷಣೆ

ಬೆಳ್ಳುಳ್ಳಿ ಎಂಬ ವಸ್ತುವನ್ನು ನಾವು ಹಲವಾರು ವರ್ಷಗಳಿಂದ ನಮ್ಮ ಆಹಾರದಲ್ಲಿ ಬಳಸುತ್ತಾ ಬಂದಿದ್ದೇವೆ. ಇದೊಂದು ಆರೋಗ್ಯಕಾರಿ ವಸ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆ ಮತ್ತೊಂದು ಪ್ರಕೃತಿಯ ವರದಾನ ಜೇನುತುಪ್ಪವನ್ನು ಸೇರಿಸಿ ತಿಂದರೆ ಹಲ...

ಪಂಚಮವೇದ

ಜುಲೈ ೦೬ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ. ಇವರ ಬೆನ್ನುಡಿ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೮) - ಕಡೆಂಗೋಡ್ಲು ಶಂಕರಭಟ್ಟ

ಜುಲೈ ೦೫ ಲೇಖನ ೭೫ ವೀಕ್ಷಣೆ

ಶಂಕರಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಹೊಸಗನ್ನಡ ಕವಿಗಳಲ್ಲಿ ಬಹು ಮೇಲ್ಮಟ್ಟದವರೆಂದು ಖ್ಯಾತಿ ಪಡೆದವರು. ೧೯೨೯ರಲ್ಲಿ ಇವರ ಪ್ರಥಮ ಕಾವ್ಯಕೃತಿ “ಕಾಣಿಕೆ"ಯು ಪ್ರಕಟವಾದಾಗ, ಎಲ್ಲಾ ಭಾಗದ ವಿದ್ವದ್ರಸಿಕರಿಂದಲೂ ಪ್ರಶಂಸಿಸಲ್ಪಟ್ಟಿತ್ತು. ೧೯೩೦ರಲ್ಲಿ...

ಜ್ಞಾನಕಾಶಿಗಳಿಗೆ ಶಿಕ್ಷೆ ಬೇಡ

ಜುಲೈ ೦೫ ಲೇಖನ ೪೯ ವೀಕ್ಷಣೆ

ವಿಶ್ವವಿದ್ಯಾನಿಲಯಗಳು ಎಂದರೆ ವಿಶ್ವದ ಸಕಲ ವಿದ್ಯೆಗಳು ಒಂದೇ ಕಡೆ ಲಭಿಸುವಂಥ ಶಿಕ್ಷಣ ಕೇಂದ್ರಗಳು. ಅಲ್ಲಿ ಕಲಿಸಿಕೊಡದ ಶೈಕ್ಷಣಿಕ ಕಲಿಕೆಗಳೇ ಇಲ್ಲ ಎನ್ನುವ ಮಾತೂ ಇವುಗಳ ಶ್ರೇಷ್ಟತೆ ಹಾಗೂ ಔನ್ನತ್ಯಕ್ಕೆ ಹಿಡಿದಂತಹ ಕನ್ನಡಿ. ಈಗಲೂ ಹಲವಾರು ತಮ್ಮ...

ಹಣ್ಣು ಮತ್ತು ತರಕಾರಿ ಬೆಳೆಯುವವರ ಪರಮ ಶತ್ರು- ಹಣ್ಣು ನೊಣ

ಜುಲೈ ೦೪ ಲೇಖನ ೩೫ ವೀಕ್ಷಣೆ

ಹಣ್ಣು- ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ ಸಿಂ...

ಯಶೋವಾಣಿ

ಜುಲೈ ೦೪ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ಯಶೋಮತಿ ಬೆಳಗೆರೆ ಇವರು ಬರೆಯುತ್ತಿದ್ದ ‘ಯಶೋವಾಣಿ' ಎಂಬ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಮೂಡಿ ಬರುತ್ತಿತ್ತು. ಆ ಅಂಕಣಗಳನ್ನು ಸೇರಿಸಿ ಮಾಡಿದ ಪುಸ್ತಕವೇ ‘ಯಶೋವಾಣಿ'. ಖ್ಯಾತ ಪತ್ರಕರ್ತ, ಬರಹಗಾರ ದಿ. ರವಿ ಬೆಳಗೆರೆ ಅವರ ದ್ವಿತೀಯ ಪತ್ನಿಯಾಗಿ...

ಹಣ ತೆತ್ತು ಸಾವು ಕೊಂಡವರು ! (ಭಾಗ ೨)

ಜುಲೈ ೦೩ ಲೇಖನ ೭೩ ವೀಕ್ಷಣೆ

ಈ ಟೈಟನ್ ಸಬ್ ಮರ್ಸಿಬಲ್ ನಲ್ಲಿ ಪ್ರವಾಸ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ ಎಂಬ ಸಂಗತಿ ನಿಮಗೆ ಗೊತ್ತಾಯಿತಲ್ಲಾ. ಹೀಗೆ ಪ್ರವಾಸ ಹೊರಟ ಈ ಐದು ಮಂದಿಗಳಿಗೆ ಕೋಟ್ಯಾಧಿಪತಿಗಳಿಗೆ ಇದು ೮ ದಿನಗಳ ಪ್ರವಾಸ. ಮೊದಲಿಗೆ ಸಮುದ್ರದ ದಡದಿಂದ ಪೋಲಾರ್ ಪ್ರಿನ್ಸ್...

ಜನಪರ ಚರ್ಚೆ ಅಗತ್ಯ

ಜುಲೈ ೦೩ ಲೇಖನ ೩೫ ವೀಕ್ಷಣೆ

ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್ ಅಧಿವೇಶನ ಇಂದು ಆರಂಭಗೊಳ್ಳಲಿದ್ದು, ರಾಜ್ಯಪಾಲರು ಜಂಟಿ ಅಧಿವೇಶವನವನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಅಧಿವೇಶನದ ಕಲಾಪದಲ್ಲಿ ಹಣಕಾಸು ವಿಧೇಯಕ, ಬೆಲೆ ಏರಿಕೆ, ಅಭಿವೃದ್ಧಿ ಯೋಜನೆ, ಜ್ವಲಂತ ಸಮಸ...