ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕರಿಮೆಣಸಿನ ನಿಧಾನ ಸೊರಗು ರೋಗದ ಬಗ್ಗೆ ಎಚ್ಚರವಿರಲಿ!

ನವೆಂ ೨೨ ಲೇಖನ ೬೯ ವೀಕ್ಷಣೆ

ಕರಿಮೆಣಸು ಉತ್ತಮ ಆದಾಯ ನೀಡುವ ಬೆಳೆ. ಆದರೆ ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಪ್ರತೀ ವರ್ಷ ಮಳೆ ಕಡಿಮೆಯಾದರೂ ರೋಗ ಕಡಿಮೆ ಇಲ್ಲ ಎಂಬುದು ಈಗ ಗೊತ್ತಾಗಲಾರಂಭಿಸಿದೆ. ಮಳೆಗಾಲದ...

ಕರುವ್ಗಲ್ಲು

ನವೆಂ ೨೨ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಎಲ್ಲೋ ಬಿದ್ದಿದ್ದ ಕಲ್ಲು ದೇವರಾಗುವುದೂ ಕಥೆಯೇ! ಹಾಗೆಯೇ ಎಂಥ ಕಷ್ಟದಲ್ಲಿಯೂ ಕಲ್ಲಾಗಿಯೇ ಇದ್ದುಬಿಡುವ ದೇವರದೂ ಕಥೆಯೇ. ಹುಣ್ಣಿಮೆಯಂದು ಕಡಲು ಅಬ್ಬರಿಸುವುದೂ ಕಥೆಯೇ, ಚಂಡಮಾರುತದಲ್ಲಿಯೂ ಗುಂಡುಕಲ್ಲಾಗಿ ನಿಂತೇ ಇರುವ ಬೆಟ್ಟದ ಕೆಟ್ಟ ಹಠವೂ ಕಥೆಯೇ...

ಸ್ವ-ನಿಯಂತ್ರಣದಿಂದ ಯಶಸ್ಸು ಸಾಧ್ಯ.

ನವೆಂ ೨೧ ಲೇಖನ ೩೯ ವೀಕ್ಷಣೆ

ನೀವೊಂದು ಕಂಪೆನಿಯ ಬಾಸ್ ಆಗಿರುತ್ತೀರಿ. ನಿಮ್ಮ ಕಂಪೆನಿಯೂ ಲಾಭದಾಯಕವಾಗಿ ನಡೆಯುತ್ತಿದೆ. ಸ್ವಂತ ಮನೆ, ಸ್ವಂತ ಕಚೇರಿ, ನಿಮಗೊಂದು, ನಿಮ್ಮ ಹೆಂಡತಿಗೊಂದು ಕಾರು, ಸುಂದರವಾದ ಇಬ್ಬರು ಮಕ್ಕಳು. ಆನಂದ ಸಾಗರವಾದ ಸಂಸಾರವಿದ್ದರೂ ಜೀವನದಲ್ಲಿ ನಿಮಗೆ ಏನ...

ಸಾಮೂಹಿಕ ಹೊಣೆ ಅಗತ್ಯ

ನವೆಂ ೨೧ ಲೇಖನ ೪೦ ವೀಕ್ಷಣೆ

ಬ್ರೆಜಿಲ್ ನ ಶರ್ಮ್ ಎಲ್ ಶೇಖ್ ನಲ್ಲಿ ಜರುಗಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಕಾಪ್೨೭) ಭಾರತದ ಪ್ರಸ್ತಾಪಕ್ಕೆ ಆರಂಭಿಕ ಹಿನ್ನಡೆ ಕಂಡುಬಂದರೂ ಅಂತಿಮವಾಗಿ ಸಮ್ಮತಿ ದೊರೆಯುವುದರೊಂದಿಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಐತಿಹಾಸಿ...

‘ಸಂಪದ’ ನಗೆಬುಗ್ಗೆ - ಭಾಗ ೪೨

ನವೆಂ ೧೯ ಲೇಖನ ೧೧೩ ವೀಕ್ಷಣೆ

ಸದ್ದಿನ ಕಾರಣ ಒಂದು ದಿನ ಮುಲ್ಲಾ ನಸ್ರುದ್ದೀನ್ ಮನೆಯಿಂದ ಹೊರಬಿದ್ದ. ಅವನು ನೆಟ್ಟನೆ ನೆರೆಮನೆಗೆ ಹೋದ. ನೆರೆಮನೆಯವನು ವಿಶ್ವಾಸದಿಂದ ಅವನನ್ನು ಸ್ವಾಗತಿಸಿದ. ಬಳಿಕ ‘ಗೆಳೆಯಾ, ಇಂದು ಮುಂಜಾನೆಯಿಂದ ನಾನು ನಿನ್ನ ಬಗ್ಗೆಯೇ ಚಿಂತಿಸುತ್ತಾ ಇದ್ದೆ. ಇ...

ಬಿಳೆ ದಾಸ್ವಾಳ

ನವೆಂ ೧೯ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ನಂದಕುಮಾರ್‌ ಜಿ.ಕೆ ಅವರ ಇನ್ನೊಂದು ಕಥಾಸಂಕಲನ ಬಿಳೆ ದಾಸ್ವಾಳವಾಗಿದೆ. ಎಲ್ಲಾ ಸಂಗತಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಲೇ ಇನ್ನೊಂದಷ್ಟು ಬೆಲೆಬಾಳುವ ಸರಕನ್ನು ಹೊತ್ತೊಯ್ದು ಓದುಗರನ್ನು ತಲುಪಲು ಸಿದ್ದವಾಗಿದೆ ಅನ್ನೋದು ಐದು ಕತೆಗಳನ್ನು ರಂಗನಾಥ ಶಿ...

ಚುರುಕಾದ ಸಾಕು ಪ್ರಾಣಿ - ಮೊಲ

ನವೆಂ ೧೮ ಲೇಖನ ೮೭ ವೀಕ್ಷಣೆ

ಮೊಲ ಒಂದು ಬಹಳ ಚುರುಕಾದ ಪ್ರಾಣಿ. ಹೊಲದ ಬದುವಿನ ಒಂದು ಮೂಲೆಯಿಂದ ಅಥವಾ ಗುಡ್ಡವೊಂದರ ಪುಟ್ಟ ಗುಹೆಯಿಂದ ಸರ್ರನೆ ಆಚೆಯಿಂದ ಈಚೆಗೆ, ಈಚೆಯಿಂದ ಆಚೆಗೆ ಓಡಾಡುವ ಸಾಧು ಪ್ರಾಣಿ ಇದು. ಉದ್ದನೆಯ ಕಿವಿಗಳು ಇವುಗಳಿಗೆ ದೂರದ ಶಬ್ದಗಳನ್ನು ಸ್ಪಷ್ಟವಾಗಿ ಆಲ...

ಏನಿದು ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ?

ನವೆಂ ೧೮ ಲೇಖನ ೪೯ ವೀಕ್ಷಣೆ

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕೆಸರೆರಚಾಟವೂ ಜೋರಾಗುತ್ತಿದೆ. ಆಡಳಿತ ಪಕ್ಷ ಏನೇ ಮಾಡಿದರೂ ಅದರಲ್ಲೊಂದು ದೋಷ ಕಂಡುಹುಡುಕಿ ವಿರೋಧಿಸುವುದು ಪ್ರತಿಪಕ್ಷಗಳ ಜಾಯಮಾನವಾದರೆ, ದೋಷವಿದ್ದರೂ ಸಮರ್ಥಿಸಿಕೊಳ್ಳುವುದು ಆಡಳಿತ ಪಕ್ಷದ ಸಹಜ ನಡೆಯಾಗಿರ...

ಮಾತಿನ ಭರದಲ್ಲಿ ಆಟವ ಮರೆಯಬೇಡಿ !

ನವೆಂ ೧೭ ಲೇಖನ ೩೪ ವೀಕ್ಷಣೆ

‘ಮಾತು ಮನೆ ಕೆಡಿಸಿತು' ಎನ್ನುವ ಮಾತೇ ಇದೆ. ಹಲವಾರು ಮಂದಿ ಅಗತ್ಯಕ್ಕಿಂತ ಅನಗತ್ಯ ಮಾತುಗಳನ್ನಾಡಿ ಕೆಲಸವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಸಮಯದ ಹಾಗೂ ಆದಾಯದ ನಷ್ಟವೂ ಆಗುತ್ತದೆ. ಏಕೆಂದರೆ ಮಾತು, ಒಂದು ಮುತ್ತಿನ ಹಾಗೆ ಒಡೆದ...

ಲೋಕವೇ ತಾನಾದ ಬಳಿಕ

ನವೆಂ ೧೭ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಡಾ. ಮುಮ್ತಾಜ್ ಬೇಗಂ ಅವರು ತಮ್ಮ ಲೇಖನಗಳ ಸಂಕಲನವನ್ನು ‘ಲೋಕವೇ ತಾನಾದ ಬಳಿಕ' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ ಬಯಸ...

‘ಸುವರ್ಣ ಸಂಪುಟ' (ಭಾಗ ೯೬) - ಗುಂಡ್ಮಿ ಚಂದ್ರಶೇಖರ ಐತಾಳ

ನವೆಂ ೧೬ ಲೇಖನ ೮೯ ವೀಕ್ಷಣೆ

‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದ ಕವಿ ಚಂದ್ರಶೇಖರ ಐತಾಳ ಇವರು. ಐತಾಳರು ಹುಟ್ಟಿದ್ದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನವರಿ ೨೦, ೧೯೩೬ರಲ್ಲಿ. ಇವರ ತಂದೆ ರಾಮಚಂದ್ರ ಐತಾಳರು ಹಾಗೂ ತಾಯಿ ಸತ್ಯಮ್ಮ. ಚಂದ್ರಶೇಖರ ಐತಾಳರು ಬಾಲ್ಯದಿಂ...

ಈಗ ಜನಸಂಖ್ಯೆ ೮೦೦ ಕೋಟಿ !

ನವೆಂ ೧೬ ಲೇಖನ ೪೬ ವೀಕ್ಷಣೆ

ಜಗತ್ತಿನ ಜನಸಂಖ್ಯೆ ಮಂಗಳವಾರಕ್ಕೆ ೮೦೦ ಕೋಟಿ ತಲುಪಿದೆ. ಕಳೆದ ೪ ದಶಕಗಳಲ್ಲಿ ಇದು ದುಪ್ಪಟ್ಟಾಗಿದೆ. ೧೯೭೪ ರಲ್ಲಿ ಜನಸಂಖ್ಯೆರಲ್ಲಿ ೪೦೦ ಕೋಟಿ ಇತ್ತು. ನಂತರ ಚೀನಾ, ಭಾರತದಂತಹ ಬೃಹತ್ ಜನಸಂಖ್ಯೆಯ ದೇಶಗಳ 'ಕೊಡುಗೆ' ಯಿಂದಾಗಿ ಅದು ೮೦೦ ಕೋಟಿಯಾಗಿದ...