ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೬ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ದ್ರೌಪದಿ ಮುರ್ಮು ಜನರ ರಾಷ್ಟ್ರಪತಿಯಾಗಲಿ

ಜುಲೈ ೨೫ ಲೇಖನ ೩೦ ವೀಕ್ಷಣೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಐದು ವರ್ಷಗಳ ಅವಧಿ ರವಿವಾರಕ್ಕೆ ಅಂತ್ಯವಾಗಿದ್ದು, ಸೋಮವಾರ ದೇಶದ ಹೊಸ ರಾಷ್ಟ್ರಪತಿಯ ಆಗಮನವಾಗಲಿದೆ. ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ, ಸುಪ್ರೀಂ ಕೋರ್ಟ್ ನ್ಯಾ। ಎನ್ ವಿ ರಮಣ ಅವರಿಂದ...

'ಸಂಪದ' ನಗೆ ಬುಗ್ಗೆ - ಭಾಗ ೨೫

ಜುಲೈ ೨೩ ಲೇಖನ ೪೯ ವೀಕ್ಷಣೆ

ವಾಕಿಂಗ್ 'ನಾನು ಬೆಳಗಿನ ಹೊತ್ತು ವಾಕಿಂಗ್ ಹೋಗುವುದಕ್ಕೆ ಡಾಕ್ಟರೇ ಕಾರಣ' ಅಂದ ಗಾಂಪ. 'ಹೌದು ವಾಕಿಂಗ್ ಹೋಗಿ ಅಂತ ಡಾಕ್ಟರ್ ಹೇಳೇ ಹೇಳ್ತಾರೆ' ಸೂರಿ ವಾದಿಸಿದ. 'ವಿಷಯ ಅದಲ್ಲಯ್ಯ, ಮೊದಲು ಕಾರಿನಲ್ಲಿ ಹೋಗ್ತಿದ್ದೆ. ಟ್ರೀಟ್ ಮೆಂಟ್ ಅಂತ ಡಾಕ್ಟರ್...

ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ

ಜುಲೈ ೨೩ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ಡಾ. ಸತ್ಯನಾರಾಯಣ ಭಟ್ ಅವರು ಬರೆದ 'ಹಳ್ಳಿ ಮರಗಳಲ್ಲಿ ಬೆಳ್ಳಿ ಬಂಗಾರ' ಎಂಬ ಸಸ್ಯಲೋಕದ ವೈದ್ಯಕೀಯ ಗುಣಲಕ್ಷಣಗಳುಳ್ಳ ಮರ ಗಿಡಗಳ ಸಚಿತ್ರ ಪರಿಚಯವನ್ನು ನೀಡುವ ಕೃತಿ. ಪುಸ್ತಕದ ಬಗ್ಗೆ ಪ್ರಾಥಮಿಕ ವಿವರಗಳನ್ನು ನೀಡಬಹುದಾದ ಯಾವುದೇ ಮುನ್ನುಡಿ, ಬೆನ್...

ನೀಲಿ ತಿಮಿಂಗಿಲದ ರೋಚಕ ಜಗತ್ತು !

ಜುಲೈ ೨೨ ಲೇಖನ ೭೩ ವೀಕ್ಷಣೆ

ಭೂಮಿಯ ಮೇಲೆ ವಾಸಿಸುವ ಅತೀ ದೊಡ್ಡ ಪ್ರಾಣಿ ಆಫ್ರಿಕಾದ ಆನೆಯಾದರೆ, ಸಾಗರದ ತಳದಲ್ಲಿ ವಾಸಿಸುವ ನೀಲಿ ತಿಮಿಂಗಿಲವು ಈಗ ಬದುಕಿರುವ ಅತೀ ದೊಡ್ಡ ಜೀವಿಯಾಗಿದೆ. ಇದು ನೀರಿನಲ್ಲಿದ್ದರೂ ಇತರ ಮೀನಿನಂತೆ ಮೊಟ್ಟೆ ಇಡದೇ ನೇರವಾಗಿ ಮರಿ ಇಟ್ಟು ಹಾಲುಣಿಸುತ್ತ...

ಉಚಿತಗಳ ದಾಸರಾಗದಿರೋಣ!

ಜುಲೈ ೨೨ ಲೇಖನ ೩೪ ವೀಕ್ಷಣೆ

ಚುನಾವಣೆಗಳಲ್ಲಿ ಉಚಿತಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಪ್ರವೃತ್ತಿ ಅಂತ್ಯಗೊಳ್ಳಬೇಕು. ಜನರು ಕೂಡಾ ಇಂತಹ ಪ್ರವೃತ್ತಿಯನ್ನು ಬೆಂಬಲಿಸಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರು ಜನತೆಯನ್ನು ಆಗ್ರಹಿಸಿದ್ದಾರೆ. ಉಚಿತಗಳ ದಾಸರಾಗುವುದರಿಂದ ಖಂಡಿತ ದೇ...

ಮರೆತು ಹೋದ ಹೊಯ್ಸಳ ದೇವಾಲಯ!

ಜುಲೈ ೨೧ ಲೇಖನ ೬೪ ವೀಕ್ಷಣೆ

ನಮಗೆ ಹೊಯ್ಸಳ ಸಾಮ್ರಾಜ್ಯ ಎಂದೊಡನೆಯೇ ಮೊದಲಿಗೆ ನೆನಪಿಗೆ ಬರುವುದು ಬೇಲೂರು-ಹಳೇಬೀಡು ಇಲ್ಲಿನ ಅದ್ಭುತ ಶಿಲ್ಪಕಲಾ ವೈಭವ. ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಎರಡು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಈ ಸ್ಥಳ ಬಹಳಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡ...

ವಿನೋದ ಕಥೆಗಳು

ಜುಲೈ ೨೧ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ನವಕರ್ನಾಟಕ ಪ್ರಕಾಶನ ಸಂಸ್ಥೆಯು ಹೊರತಂದಿರುವ ನವಕರ್ನಾಟಕ ಕಿರಿಯರ ಕಥಾ ಮಾಲೆಯ ಸರಣಿಯ ಪುಸ್ತಕವೇ 'ವಿನೋದ ಕಥೆಗಳು'. ಈ ಪುಸ್ತಕದಲ್ಲಿ ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳನ್ನು ಆರಿಸಿ ಪ್ರಕಟ ಮಾಡಿದ್ದಾರೆ. ಮಕ್ಕಳಿಗೆ ಓದಲು ಹಾಗೂ ಓದಿ ಹೇಳಲು ಅನುಕ...

'ಸುವರ್ಣ ಸಂಪುಟ' (ಭಾಗ ೭೯) - ಎಸ್. ನಾರಾಯಣ ಶೆಟ್ಟಿ

ಜುಲೈ ೨೦ ಲೇಖನ ೯೪ ವೀಕ್ಷಣೆ

'ಸುಜನಾ' ಎಂಬ ಕಾವ್ಯನಾಮದ ಮೂಲಕ ತಮ್ಮ ಬರಹಗಳನ್ನು ರಚಿಸುತ್ತಿದ್ದ ಎಸ್ ನಾರಾಯಣ ಶೆಟ್ಟಿಯವರು ಹುಟ್ಟಿದ್ದು ಎಪ್ರಿಲ್ ೧೩, ೧೯೩೦ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ (ಕೆ ಆರ್ ಪೇಟೆ) ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ. ಇವರ ತಂದೆ ಸುಬ್ಬ ಶೆಟ್...

ಶಾಲೆಗಳನ್ನು ದುರಸ್ತಿ ಮಾಡಿ

ಜುಲೈ ೨೦ ಲೇಖನ ೩೫ ವೀಕ್ಷಣೆ

ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಬೋಧನೆ ಕಾರ್ಯ ಜತೆಗೇ ಇನ್ನೂ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಒಂದಲ್ಲ ಒಂದು ಹೆಚ್ಚುವರಿ ಹೊಣೆಗಾರಿಕೆಯನ್ನು ಸರಕಾರ ವಹಿಸುತ್ತಲೇ ಬಂದಿದೆ. ಬಿಸಿಯೂಟದಿಂದ ಹಿಡಿದು, ಗಣತಿಯ...

ಹೆಸರು - ಉದ್ದು ಧಾನ್ಯಗಳನ್ನು ಬೆಳೆದು ಲಾಭ ಗಳಿಸಿರಿ

ಜುಲೈ ೧೯ ಲೇಖನ ೨೧೭ ವೀಕ್ಷಣೆ

ನಮ್ಮ ಮನೆಗಳಲ್ಲಿ ನಾವು ಮಾಡುವ ಯಾವುದೇ ತಿಂಡಿ ತಿನಸುಗಳಿಗೆ ಉದ್ದು ಹಾಗೂ ಹೆಸರು ಅನಿವಾರ್ಯವೇ ಆಗಿರುತ್ತದೆ. ಉದ್ದು ಇಲ್ಲವೇ ಉದ್ದಿನ ಬೇಳೆಯನ್ನು ನಾವು ಬಹುತೇಕ ದೋಸೆಗಳಿಗೆ, ಇಡ್ಲಿ ತಯಾರಿಕೆಗೆ ಬಳಸುತ್ತೇವೆ. ಈ ಧಾನ್ಯಗಳಿಗೆ ಉತ್ತಮ ಮಾರುಕಟ್ಟೆ...

ಪಶುವೈದ್ಯ ಸಮಾಲೋಕನ

ಜುಲೈ ೧೯ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೆ...

ಅಂತರಂಗ ಶುದ್ಧಿಗಿಂತ ಮಿಗಿಲಾದುದಿದೆಯೇ?

ಜುಲೈ ೧೮ ಲೇಖನ ೫೪ ವೀಕ್ಷಣೆ

ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು, ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದು ಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯ ಕ್ಶೇತ್ರಗಳಿಗೆ ತೆರಳಿ ಪವಿತ್ರಸ್ನಾನ ಮಾಡಿ, ದೇವರ ದರ್ಶನ ಮಾಡಿ ಬರುತ್ತೇವೆ...