ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೩೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವೈಜ್ಞಾನಿಕ ಚಿಂತನೆಯನ್ನು ನೆನಪಿಸುವ ವಿಜ್ಞಾನ ದಿನ

ಮಾರ್ಚ್ ೦೧ ಲೇಖನ ೫೪ ವೀಕ್ಷಣೆ

ಅನಾದಿ ಕಾಲದಿಂದಲೂ ಮಾನವನ ಬದುಕಿನಲ್ಲಿ ವಿಕಾಸವಾಗುತ್ತಾ ಬಂದಿದೆ. ಕಾಲ ಕಳೆದಂತೆ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಾ ಬಂದಿವೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ವಿಜ್ಞಾನ ನಮಗೆ ಬೆಂಬಲ ನೀಡಿದೆ. ಹಾರಾಡುವ ವಿಮಾನ, ನೋಡುವ ದೂರದರ್ಶನ, ಮಾತಾಡ...

ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು

ಮಾರ್ಚ್ ೦೧ ಪುಸ್ತಕ ವಿಮರ್ಶೆ ೧೩೪ ವೀಕ್ಷಣೆ

ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು ಲೇಖಕರು ಹೊರಟಿದ್ದಾರೆ....

‘ಮಯೂರ' ಹಾಸ್ಯ (ಭಾಗ ೨)

ಫೆಬ್ರ ೨೭ ಲೇಖನ ೧೫೨ ವೀಕ್ಷಣೆ

‘ಸಂಪದ' ಜಾಲತಾಣದಲ್ಲಿ ಕಳೆದ ವಾರದಿಂದ ಪ್ರಾರಂಭಿಸಿರುವ ‘ಮಯೂರ' ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗಗಳು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿವೆ. ಇದೇ ರೀತಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಹಳೆಯ ಮಾಹಿತಿಗಳನ...

ಕೊರಗ ತನಿಯ

ಫೆಬ್ರ ೨೬ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು ತಮ್ಮ ಮುನ್ನುಡಿಯಲ್ಲಿ ಬ...

ಕಲ್ಮರ ಎಂಬ ಹಳೆಯ ಮರದ ಪಳೆಯುಳಿಕೆ

ಫೆಬ್ರ ೨೬ ಲೇಖನ ೯೩ ವೀಕ್ಷಣೆ

ನಿಮಗೆ ಹೊಂಡ ತೋಡುವಾಗ ಸಿಗುವ ಕಲ್ಲು ಮಣ್ಣುಗಳ ನಡುವೆ, ಹಳೆಯ ಮರದ ತುಂಡು ಸಿಗಲೂ ಬಹುದು, ಆ ಮರದ ತುಂಡು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ನೋಡಲು ಮರದ ಆಕಾರ, ರಚನೆ ಹೊಂದಿದ್ದರೂ ಕಲ್ಲಿನ ರೀತಿ ಆಗಿರುತ್ತದೆ. ಏಕೆ ಹೀಗಾಗುತ್ತದೆ? ಅದು ಯಾಕೆ ಹಾಳಾ...

ಜನರ ಹಣ ಜನಹಿತಕ್ಕಾಗಿ…

ಫೆಬ್ರ ೨೫ ಲೇಖನ ೧೦೭ ವೀಕ್ಷಣೆ

೧೮ ದಿನಗಳ ಕುರುಕ್ಷೇತ್ರ ಯುದ್ಧ ಮುಗಿದು ಪಾಂಡವರು ಜಯ ಗಳಿಸುತ್ತಾರೆ. ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನು ತನ್ನ ಪದವಿಯನ್ನು ಯುಧಿಷ್ಟಿರನಿಗೆ ಬಿಟ್ಟುಕೊಡಬೇಕಾಗುತ್ತದೆ. ಧೃತರಾಷ್ಟ್ರ, ಆತನ ಪತ್ನಿ ಗಾಂಧಾರಿ ಹಾಗೂ ಪಾಂಡವರ ಮಾತೆ ಕುಂತಿ ವಾನಪ್ರ...

‘ಸುವರ್ಣ ಸಂಪುಟ' (ಭಾಗ ೪) -ಡಿ.ವಿ.ಗುಂಡಪ್ಪ

ಫೆಬ್ರ ೨೪ ಲೇಖನ ೧೫೨ ವೀಕ್ಷಣೆ

ಸುವರ್ಣ ಸಂಪುಟ ಪುಸ್ತಕದಿಂದ ಈ ಬಾರಿ ನಾವು ಖ್ಯಾತ ಕವಿ, ವಿಮರ್ಶಕ ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಎರಡು ಕವನಗಳನ್ನು ಆಯ್ದುಕೊಂಡಿದ್ದೇವೆ. ಕಳೆದ ವಾರ ಪ್ರಕಟಿಸಿದ ಸ.ಪ.ಗಾಂವಕರ ಅವರ ಕವನ ಬಹಳಷ್ಟು ಮಂದಿಗೆ ಮೆಚ್ಚುಗೆಯಾಗಿದೆ. ಅವರ ಬೇರೆ ಕವನಗಳ...

‘ಟೂಲ್ ಕಿಟ್' ಎಂದರೇನು ಗೊತ್ತಾ?

ಫೆಬ್ರ ೨೩ ಲೇಖನ ೧೦೨ ವೀಕ್ಷಣೆ

ಪ್ರಸ್ತುತ ಪ್ರಚಲಿತದಲ್ಲಿರುವ ದೊಡ್ಡ ಸಂಗತಿ ಎಂದರೆ ‘ಟೂಲ್ ಕಿಟ್'. ಏನಿದು ಟೂಲ್ ಕಿಟ್? ಮೊದಲು ಇದು ಇತ್ತಾ? ಇತ್ತೀಚೆಗೆ ಚಾಲ್ತಿಗೆ ಬಂತಾ? ಎಂಬ ಬಗ್ಗೆ ಎಲ್ಲಾ ನಿಮಗೆ ಗೊಂದಲ ಹಾಗೂ ಪ್ರಶ್ನೆಗಳು ಇರಬಹುದಲ್ವೇ? ನಾನಿಲ್ಲಿ ಟೂಲ್ ಕಿಟ್ ಬಗ್ಗೆ ಮಾತ್...

ಅಲ್ಪಾಯುಷಿ ಮಹಾನ್ ಸಾಧಕರು

ಫೆಬ್ರ ೨೩ ಪುಸ್ತಕ ವಿಮರ್ಶೆ ೧೨೨ ವೀಕ್ಷಣೆ

ನಮ್ಮ ನಡುವೆ ಬಾಳಿ ಬದುಕಿದ ಮತ್ತು ಇತಿಹಾಸದ ಪುಟಗಳಲ್ಲಿ ಹಾದು ಹೋದ ಹಲವಾರು ಸಾಧಕರು ಅಲ್ಪಾಯುಷಿಗಳಾಗಿದ್ದರು. ಅವರು ಬಾಳಿ ಬದುಕಿದ ಸ್ವಲ್ಪವೇ ಸಮಯದಲ್ಲಿ ಅಪಾರ ಸಾಧನೆ ಮಾಡಿ ಅಜರಾಮರವಾದವರು. ಅವರ ಈ ಬದುಕಿನ ಪುಟಗಳನ್ನು ಅನಾವರಣ ಮಾಡಿದ್ದಾರೆ ಪ್ರ...

ಕೊಡಗಿನ ಗೌರಮ್ಮ ಎಂಬ ಕಥೆಗಾರ್ತಿ

ಫೆಬ್ರ ೨೨ ಲೇಖನ ೧,೫೯೦ ವೀಕ್ಷಣೆ

ಶತಮಾನದ ಹಿಂದೆ ಮಹಿಳೆಯರಿಗೆ ಈಗಿನಂತೆ ಸಾಮಾಜಿಕ ಸ್ವಾತಂತ್ರ್ಯಗಳು ಇರಲಿಲ್ಲ. ಸಣ್ಣ ಪ್ರಾಯಕ್ಕೇ ಮದುವೆ, ಬುದ್ದಿ ಬೆಳೆಯುವ ಸಮಯದಲ್ಲಿ ಒಂದೆರಡು ಮಕ್ಕಳು, ಮನೆ ಕೆಲಸ, ಕಟ್ಟು ಪಾಡುಗಳು ಎಂಬ ನಾಲ್ಕು ಗೋಡೆಗಳ ನಡುವೆಯೇ ಸವೆಯಬೇಕಾದ ಜೀವನ. ಆದರೂ ಆ ಸ...

‘ಮಯೂರ' ಹಾಸ್ಯ (ಭಾಗ ೧)

ಫೆಬ್ರ ೨೦ ಲೇಖನ ೧೭೧ ವೀಕ್ಷಣೆ

ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಮಯೂರ’ ಪ್ರಾರಂಭವಾಗಿ ಐದು ದಶಕಗಳೇ ಸಂದಿವೆ. ಈ ದೂರದರ್ಶನ, ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಗಳ ಹಾವಳಿ ಇಲ್ಲದಿರುವ ಸಮಯದಲ್ಲಿ ಜನರಿಗೆ ಪುಸ್ತಕಗಳನ್ನು ಓದುವುದೇ ನೆಚ್ಚಿನ ಹವ್ಯಾಸವಾಗಿತ್ತು. ಹಲವಾರು ಮ...

ಆಗಾಗ ಬಿದ್ದ ಮಳೆ

ಫೆಬ್ರ ೧೯ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ. ಲೇಖಕರು ತಮ್ಮ ಮುನ್ನುಡಿಯಾದ...