ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಸರ್ವಾಧಿಕಾರಿ ಧೋರಣೆ ತಪ್ಪು

ಆಗಸ್ಟ್ ೦೨ ಲೇಖನ ೫೨ ವೀಕ್ಷಣೆ

ತನ್ನ ಅಣತಿಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಭಾರತದ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತ ಶೇ.೨೫ರಷ್ಟು ತೆರಿಗೆ ಅಸ್ತ್ರ ಪ್ರಯೋಗಿಸಿದೆ. ಜೊತೆಗೆ ರಷ್ಯಾದಿಂದ ಭಾರತವು ತೈಲ ಮತ್ತು ಶಸ್ತ್ರಾಸ್ತ್ರ ಖರೀದಿ ಮುಂದುವರ...

ಆಲ್ಟ್ ಮನ್ ಎನ್ನುವ ಬುದ್ದಿವಂತ ಸೆಲೆಬ್ರಿಟಿ

ಆಗಸ್ಟ್ ೦೧ ಲೇಖನ ೫೪ ವೀಕ್ಷಣೆ

ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯ ಚಿಗುರೊಡ್ಡಿದ ಯುವಕ, ಸ್ಯಾಮ್ ಆಲ್ಟ್‌ ಮನ್! (Samuel Harris Altman) ಕೃತಕ ಬುದ್ಧಿಮತ್ತೆಯ (AI) ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿ, ಎಲ್ಲರ ಗಮನ ಸೆಳೆದಿರುವ ಈತ, ಒಬ್ಬ ಸಾಮಾನ್ಯ...

ತೊಂಡೆ ಚಪ್ಪರ

ಆಗಸ್ಟ್ ೦೧ ಪುಸ್ತಕ ವಿಮರ್ಶೆ ೭೦ ವೀಕ್ಷಣೆ

ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ… ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "ಚಂಪಕ"ದಂತ ಬಣ್ಣಬಣ್ಣದ ಪು...

ಮಿಥ್ಯಾರೋಪ: ಎಚ್ಚರ ಅವಶ್ಯಕ

ಜುಲೈ ೩೧ ಲೇಖನ ೧೧೮ ವೀಕ್ಷಣೆ

ಆಪರೇಶನ್ ಸಿಂದೂರದ ಮೂಲಕ ಭಾರತ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಮಂತ್ರಿಯವರೇ ಲೋಕಸಭೆಯಲ್ಲಿ ಘೋಷಿಸಿದ್ದಾರೆ. 'ವಿರೋಧ ಪಕ್ಷಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಾದರೆ ಇನ್ನಾದರೂ ಸಿಂದೂರ್ ಬಗೆಗಿನ ಅಪನಂಬಿಕೆಯನ್ನು ದೂರಮಾಡಿಕೊಳ್ಳುತ್ತಾರೆ....

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೬

ಜುಲೈ ೩೦ ಲೇಖನ ೧೨೪ ವೀಕ್ಷಣೆ

ಭಾನು ಮಂಡಲ ನಭೋ ಮಂಡಲದ ಮಹಾವಲಯದಲಿ ಪ್ರಭಾ ಪುಂಜ ನೀನು ; ಚರಾಚರಗಳಿಗೆ ಪರಾಪರಗಳಿಗೆ ಜೀವಶಕ್ತಿ ಭಾನು ! ಭೂಮಿ ಮಂಡಲಕೆ ಭಾನು ಮಂಡಲವೆ ಅತ್ಯಮೂಲ್ಯ ಸೊತ್ತು ; ಜೀವರಾಶಿಗಳ ಜೀವಕೋಶಗಳ ಜೀವನಕ್ಕೆ ಪತ್ತು ! ನಿನ್ನ ಕಿರಣಗಳು ಜೀವ ಸ್ಫುರಣಗಳು ಬದುಕಿಗದ...

ಶ್…! ಇಲ್ಯಾರೋ ಇದ್ದಾರೆ !!

ಜುಲೈ ೩೦ ಪುಸ್ತಕ ವಿಮರ್ಶೆ ೧೧೯ ವೀಕ್ಷಣೆ

ಗುರುರಾಜ ಕೋಡ್ಕಣಿ ಬರೆದ ಈ ಹಾರರ್ ಕಥೆಗಳ ಸಂಕಲನದ ಬೆನ್ನುಡಿಯಲ್ಲಿ ಒಂದು ವಿಶೇಷ ಸೂಚನೆ ಇದೆ. “ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!” ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರಶಾಂತ್ ಭಟ್. ಇವರು ಬರೆದ ಕೆಲವು...

ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವುದರಿಂದ ಲಾಭವಿದೆಯೇ?

ಜುಲೈ ೨೯ ಲೇಖನ ೨೦೮ ವೀಕ್ಷಣೆ

ಮೂಗು ಚುಚ್ಚಿಸಿಕೊಳ್ಳುವುದು ಹಳೆಯ ಸಂಪ್ರದಾಯ ಎಂದು ಭಾವಿಸುವ ಇಂದಿನ ಜನಾಂಗದ ಹೆಣ್ಣು ಮಕ್ಕಳಿಗೆ ತಿಳಿದಿಲ್ಲ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅನೇಕ ಸಂಪ್ರದಾಯಗಳ ಹಿಂದೆ ವಿವಿಧ ಕಾರಣಗಳಿರುತ್ತವೆ. ಅದರಲ್ಲಿಯೂ ನಮ್ಮವರು ಅನುಸರಿಸಿಕೊಂಡು...

ಮೈಸೂರಿನಲ್ಲಿ ಡ್ರಗ್ಸ್ ಘಟಕ: ಅಪಾಯದ ಕರೆಘಂಟೆ

ಜುಲೈ ೨೯ ಲೇಖನ ೧೨೦ ವೀಕ್ಷಣೆ

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆಯ ಜಾಲ ಪತ್ತೆಯಾಗಿರುವುದು ಕಳವಳಕಾರಿ ಮತ್ತು ಆತಂಕದ ವಿಷಯ. ಇದುವರೆಗೆ ರಾಜ್ಯದಲ್ಲಿ ಮಾದಕ ವಸ್ತು ವಿತರಣೆ ಅಂದರೆ ಡ್ರಗ್ಸ್ ಪೆಡ್ಡಿಂಗ್ ಜಾಲ ಸಕ್ರಿಯವಾಗಿರು...

ಹೂ ತೋಟದ ಶೋಭೆಗೆ ಪಾರಿಜಾತ ಸಸ್ಯ

ಜುಲೈ ೨೮ ಲೇಖನ ೧೧೪ ವೀಕ್ಷಣೆ

ಹೂ ತೋಟದಲ್ಲಿ ವೈವಿಧ್ಯಮಯ ಪುಷ್ಪ ಗಿಡಗಳ ಸಾಲಿನಲ್ಲಿ ಕೆಲವು ಪರಿಮಳದ ಹೂ ಗಿಡಗಳಿದ್ದರೆ ಅದರ ಶೋಭೆಯೇ ಬೇರೆ. ಪರಿಮಳದ ಹೂ ಬಿಡುವ ಪುಷ್ಪಗಳಲ್ಲಿ ಮಲ್ಲಿಗೆ, ಜಾಜೀ ಮಲ್ಲಿಗೆ, ಸೇವಂತಿಗೆ, ಸಂಪಿಗೆ ಹೂವುಗಳ ಜೊತೆಗೆ ರಾತ್ರೆ ಹೊತ್ತು ಹೂ ಬಿಟ್ಟು ಬೆಳಗ್...

ಕುಂಡದ ಬೇರು

ಜುಲೈ ೨೮ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

“ಹರಯದ ದಿನಗಳಲ್ಲಿ ಕವಿತೆಯ ಮೂಲಕ ಬರವಣಿಗೆ ಆರಂಭಿಸುವುದು ಮಾಮೂಲು. ನಂತರದ ದಿನಗಳಲ್ಲಿಯೂ ಕವಿತೆ ಕೈ ಹಿಡಿದರೆ ಬರವಣಿಗೆ ಮುಂದುವರೆಯುತ್ತದೆ, ಇಲ್ಲವಾದರೆ ಇಲ್ಲ. ಆದರೆ ಮಕ್ಕಳ ಸಾಹಿತ್ಯದ ಮೂಲಕ ಸಾಹಿತ್ಯ ಪ್ರವೇಶಿಸಿದ ಎಡೆಯೂರು ಪಲ್ಲವಿ ಅವರು 'ಭೂಮ...

‘ಸಂಪದ’ ನಗೆಬುಗ್ಗೆ - ಭಾಗ ೧೩೧

ಜುಲೈ ೨೬ ಲೇಖನ ೧೦೪ ವೀಕ್ಷಣೆ

ಕಲ್ಲುಗಳು ಸಾರ್ ಕಲ್ಲುಗಳು ! ಸೂರಿ ಲಾರಿ ಡ್ರೈವರ್. ಬೇರೆ ಬೇರೆ ಊರುಗಳಿಂದ ಲಾರಿಯಲ್ಲಿ ಕಲ್ಲು, ಮಣ್ಣು, ಇಟ್ಟಿಗೆ ಮತ್ತಿತರ ವಸ್ತುಗಳನ್ನು ಸಾಗಿಸುತ್ತಿದ್ದ. ಆಸ್ಪತ್ರೆಯೊಂದರ ಕಟ್ಟಡ ರಿಪೇರಿಗೆ ಒಂದು ಲೋಡ್ ಕಲ್ಲನ್ನು ತರಲಿಕ್ಕೆ ಹೇಳಿದ್ದರು. ಸೂ...

ನಿರ್ವಾತವನ್ನು ತುಂಬುವವರಾರು?

ಜುಲೈ ೨೬ ಲೇಖನ ೬೦ ವೀಕ್ಷಣೆ

ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಯಕ್ಷಗಾನ, ಹಿನ್ನೆಲೆ ಗಾಯನ, ಎನ್ನಬಹುದಾದ ಮಹಾನ್ ಸಾಧಕರನ್ನು ಕಂಡಿವೆ. ಆದರೆ ಇಂಥ ಮಹಾನ್ ಚೇತನಗಳು ಕಣ್ಮರೆಯಾದ ನಂತರ, ಅವರು ಪ್ರತಿನಿಧಿಸುತ್ತಿದ್ದ ಜಾಗವನ್ನು ತುಂಬುವವರೇ ಇಲ್ಲವಾಗಿ 'ನಿರ್ವಾತ ಸ್ಥಿತಿ' ರೂಪುಗ...