ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೫ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಗತಜನ್ಮ - ಮತ್ತೆರಡು ಕತೆಗಳು

ಮೇ ೨೩ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

‘ಗತಜನ್ಮ - ಮತ್ತೆರಡು ಕತೆಗಳು’ ಕಥಾ ಸಂಕಲನದಲ್ಲಿರುವ ‘ಗತಜನ್ಮ’ ಕಥೆಯನ್ನು ಎಸ್ ಎಲ್ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಎನ್ನುವುದೇ ಕುತೂಹಲಕಾರಿ ಸಂಗತಿ. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಭೈರಪ್ಪನವರು ಇಂದಿನ ದಿನ ಏನ...

ಸಮಯೋಚಿತ ಕ್ರಮಕ್ಕೆ ಕ್ಯಾತೆ ಏಕೆ?

ಮೇ ೨೨ ಲೇಖನ ೮೭ ವೀಕ್ಷಣೆ

ಭಯೋತ್ಪಾದಕರಿಂದ ಪಹಲ್ಗಾಮ್ ನಲ್ಲಿ ನಡೆದ ಕ್ರೂರ ದಾಳಿ, ಅದರ ಹಿಂದೆ ಇರುವ ಪಾಕಿಸ್ತಾನದ ಕೈವಾಡ, ಪ್ರತೀಕಾರವಾಗಿ ಭಾರತವು ಕೈಗೊಂಡ ಅಪರೇಷನ್ ಸಿಂದೂರ್ ಮತ್ತು ಪಾಕಿಸ್ತಾನವು ಕಳೆದ ೪೦ ವರ್ಷಗಳಿಂದ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ರೀತಿ ಮೊದಲಾದವ...

ಮಳೆಗಾಲದ ಕಥೆಗಳು

ಮೇ ೨೨ ಲೇಖನ ೮೮ ವೀಕ್ಷಣೆ

ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸೈನಿಕರೊಬ್ಬರನ್ನು ಆಹ್ವಾನಿಸಲಾಗಿತ್ತು. ತಮ್ಮ ಬದುಕಿನ ಅನುಭವಗಳನ್ನೆಲ್ಲ ಹಂಚಿಕೊಳ್ಳಲು ಅವರೂ ಉತ್ಸುಕರಾಗಿದ್ದರು. ಧ್ವಜಾರೋಹಣ ಮುಗಿದು ಇನ್ನೇನು ಭಾಷಣ ಶುರುವಾಗಬೇಕು ಎನ್ನುವಷ್ಟರಲ್ಲಿ ಸಣ್ಣಗೆ ಮಳೆ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೬

ಮೇ ೨೧ ಲೇಖನ ೧೦೮ ವೀಕ್ಷಣೆ

‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಮುಂದಿನ ಭಾಗ… “ಅದಾಗಿ ಸುಮಾರು ೧೫ ವರ್ಷಗಳಾದವು. ನಾನು ಮುಂಬಯಿ ಬಿಟ್ಟು ಈ ಕುಮಟಾದಲ್ಲೇ ಮನೆ ಮಾಡಿಯೂ ಆರೇಳು ವರ್ಷಗಳಾದವು. ಶ್ರೀ ಕೃಷ್ಣ ಭಟ್ಟರು ತಮ್ಮ ಕೈಯಲ್ಲಿ ಅಷ್ಟೊಂದು...

ಪಿಒಕೆ ವಿಷಯ ಮತ್ತೆ ಮುನ್ನೆಲೆಗೆ: ಪ್ರಧಾನಿ ಮೋದಿ ಚಾಣಾಕ್ಷ ನಡೆ

ಮೇ ೨೧ ಲೇಖನ ೪೪ ವೀಕ್ಷಣೆ

ಪಾಕಿಸ್ಥಾನದೊಂದಿಗೆ ಮಾತುಕತೆ ಏನಿದ್ದರೂ ಉಗ್ರವಾದ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ವಿಷಯಗಳಿಗೆ ಸೀಮಿತ ಎಂದು ಸ್ಪಷ್ಟಪಡಿಸುವ ಮೂಲಕ ಈ ಬಗೆಗಿನ ಎಲ್ಲ ವದಂತಿ, ಊಹಾಪೋಹಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರೆ ಎಳೆದಿದ್ದಾರೆ. ಭಾರತ-ಪಾಕಿಸ್ಥಾನ...

ಸೂರ್ಯನ ಬೆಳಕು ನಮಗೆ ಎಷ್ಟು ಮುಖ್ಯ?

ಮೇ ೨೦ ಲೇಖನ ೬೭ ವೀಕ್ಷಣೆ

ಬೇಸಿಗೆ ಕಾಲದಲ್ಲಿ ಸೂರ್ಯನ ಕಿರಣಗಳು ನಮ್ಮ ಮೈ ಸೋಕಿದೊಡನೆಯೇ ಸೆಖೆಯ ಅನುಭವವಾಗಿ ಮೈ ಬೆವೆತು ಹೋಗುತ್ತದೆ. ಬಹಳಷ್ಟು ಮಂದಿ ಸೂರ್ಯನ ಬಿಸಿಲು ಇರುವ ಸಮಯದಲ್ಲಿ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ಸೂರ್ಯನೆಂದರೆ ಜೀವನ, ಸೂರ್ಯನ ಬೆಳಕನ್ನು ಸಮರ್...

ವಚನಭ್ರಷ್ಟ ಪಾಕ್ ಮೇಲೆ ಒತ್ತಡ ಹೆಚ್ಚಿಸಲು ಭಾರತಕ್ಕಿದು ಸಕಾಲ

ಮೇ ೨೦ ಲೇಖನ ೭೧ ವೀಕ್ಷಣೆ

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ೨೬ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವಣ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಪಾಕ್ ಪ್ರೇರಿತ ಉಗ್ರರು ನಡೆಸಿದ ಈ ನರಮೇಧಕ್ಕೆ ಪ್ರತೀಕಾರವ...

ಸೋಫಿಯಾ ಭಾರತದ ಸೋದರಿ

ಮೇ ೧೯ ಲೇಖನ ೬೫ ವೀಕ್ಷಣೆ

ನಾವು ಮಾತನಾಡುವ ಶಬ್ದಗಳು ಕಣ್ಣಿಗೆ ಕಾಣಿಸುವುದಿಲ್ಲ ನಿಜ. ಆದರೆ, ಅವುಗಳಿಗೆ ಮನಸನ್ನು ಅರಳಿಸುವ, ಸಾಂತ್ವನ ಹೇಳುವ, ಸಂತೃಪ್ತಿ ನೀಡುವ, ಸ್ಫೂರ್ತಿ ತುಂಬಬಲ್ಲ ಶಕ್ತಿ ಇರುತ್ತದೆ. ಹಾಗೆಯೇ, ಕೇಳುಗರ ಮನದಲ್ಲಿ ಶಾಶ್ವತ ಗಾಯ ಮಾಡುವ ಅಪಾಯವೂ ಆ ಮಾತುಗ...

ಕಪ್ಪು ಹಲ್ಲಿನ ಕಥೆ

ಮೇ ೧೯ ಪುಸ್ತಕ ವಿಮರ್ಶೆ ೭೩ ವೀಕ್ಷಣೆ

`ಕಪ್ಪು ಹಲ್ಲಿನ ಕಥೆ’ ಉಮೇಶ್ ತೆಂಕನಹಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ ನಿಲ್ಲು...

ಮೋದಿ ರಣತಾಂತ್ರಿಕ ಕ್ಷಮತೆ – ಪೂರ್ಣಯುದ್ಧ ಇಲ್ಲದೆಯೇ ಪಾಕ್ ವಿರುದ್ಧ ಗೆಲುವು

ಮೇ ೧೮ ಲೇಖನ ೭೩ ವೀಕ್ಷಣೆ

ಸಂಯಮದ ಹಾದಿಯನ್ನು ಅನುಸರಿಸುವ ಮೂಲಕ, ಅಧಿಕಾರವನ್ನು ಉದ್ದೇಶಿತ ಗುರಿಗೆ ಉಪಯೋಗಿಸುವ ಮೂಲಕ, ಮೋದಿ ಸಣ್ಣ ಕದನವನ್ನು ಮಾತ್ರವೇ ಗೆದ್ದಿಲ್ಲ. ಭಾರತವನ್ನು ಒಂದು ಜವಾಬ್ದಾರಿಯುತ, ಏಳಿಗೆ ಹೊಂದುತ್ತಿರುವ ಜಾಗತಿಕ ಶಕ್ತಿಯಾಗಿ ಸ್ಥಾಪಿಸಿದ್ದಾರೆ. ಭಾರತೀ...

‘ಸಂಪದ’ ನಗೆಬುಗ್ಗೆ - ಭಾಗ ೧೨೧

ಮೇ ೧೭ ಲೇಖನ ೧೦೭ ವೀಕ್ಷಣೆ

ಬ್ಯೂಟಿಪಾರ್ಲರ್ ಮಹಿಮೆ ಸೂರಿ ಮದುವೆ ಆಗಿ ಹದಿನೈದು ದಿನಗಳಾಗಿತ್ತು. ಶ್ರೀಮತಿ ಜತೆ ಬ್ಯೂಟಿಪಾರ್ಲರ್ ಗೆ ಬಂದಿದ್ದ. ಹೆಂಡತಿ ಪಾರ್ಲರ್ ಒಳಗೆ ಹೋಗಿದ್ದರೆ, ಈತ ವೇಟಿಂಗ್ ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಇದ್ದ. ಒಂದು ಗಂಟೆ ಆದ ಮೇಲೆ ಮಹಿಳೆಯ...

ಬೆಂಕಿಗೆ ಬೀಳುವ ಪತಂಗಗಳಿವು!

ಮೇ ೧೭ ಲೇಖನ ೭೪ ವೀಕ್ಷಣೆ

ಭಾರತದ ಜಂಟಿ ಭದ್ರತಾ ಪಡೆಯು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ತೀವ್ರಸ್ವರೂಪದ ಕಾರ್ಯಾಚರಣೆ ನಡೆಸಿ, ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರನ್ನು ಹೊಡೆದುರುಳಿಸಿದ ಸಂಗತಿ ಈಗಾಗಲೇ ನಿಮಗೆ ಗೊತ್ತಾಗಿದೆ. ಮನೆಯೊಂದರಲ್ಲಿ ಉಗ್ರರು ಅಡಗಿ...