ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / avinashks
a

avinashks

೨೧ ಲೇಖನಗಳು ೨೭,೧೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಲ್ಲರಳಿ ಹೂವಾಗಿ - ಅಕ್ಕ

ಫೆಬ್ರ ೦೮ ಪುಟ ೨,೧೯೮ ವೀಕ್ಷಣೆ

ಅಕ್ಕ.. ಅಕ್ಕ.. ಅಕ್ಕಾ ಕೇಳುವ ಅಕ್ಕಯ್ಯ.. ಅಕ್ಕಯ್ಯ..ಅಕ್ಕ.. ಅಕ್ಕ.. ಅಕ್ಕಾ ಕೇಳುವ ಅಕ್ಕಯ್ಯ.. ಅಕ್ಕಯ್ಯ..

ಕಲ್ಲರಳಿ ಹೂವಾಗಿ - ಅಲಿಮೌಲ

ಫೆಬ್ರ ೦೮ ಪುಟ ೧,೨೦೭ ವೀಕ್ಷಣೆ

ಅಲಿಮೌಲ ಅಲಿಮೌಲ ಅಲಿಮೌಲ ಮಲಿನ ಮಾಡಬೇಡ ನೀ ಶೀಲಅಲಿಮೌಲ ಅಲಿಮೌಲ ಅಲಿಮೌಲ ತೊಲೆಯಬೇಕದಿ ಒಳಗಿನ ಮೈಲ

ಕಲ್ಲರಳಿ ಹೂವಾಗಿ - ಭೂಮಿ ಈ ಭೂಮಿ..

ಫೆಬ್ರ ೦೮ ಪುಟ ೧,೧೪೪ ವೀಕ್ಷಣೆ

ಭೂಮಿ ಈ ಭೂಮಿ ಮೇಲೀ ನಾಡು, ಈ ನಾಡಲ್ಲೆಮ್ಮ ಕೋಟೆಈ ಕೋಟೆಗೆ ನೀನೆ ತಾಯಿ, ತಾಯೇ...ಭೂಮಿ ಈ ಭೂಮಿ ಮೇಲೀ ನಾಡು, ಈ ನಾಡಲ್ಲೆಮ್ಮ ದುರ್ಗ

ಕಲ್ಲರಳಿ ಹೂವಾಗಿ - ಮೈಸೂರು ದೇಶ್

ಫೆಬ್ರ ೦೮ ಪುಟ ೭೭೮ ವೀಕ್ಷಣೆ

ಮೈಸೂರು ದೇಶ್ ಹಮ್ರಾ ದೇಶ್, ಯೆ ಹಮ್ರಾ ಯೆ ಹಮ್ರಾಸೋನೆ ಸೋನೆ ಸೋನೆ ಕಾ ಮಿಟ್ಟಿ, ಸೋನೆ ಕಾ ಮಿಟ್ಟಿ, ಸೋನೆ ಕಾ ಮಿಟ್ಟಿ ಹೈ

ಕಲ್ಲರಳಿ ಹೂವಾಗಿ - ನನ್ನ ನೆನಪಿನಲಿ

ಫೆಬ್ರ ೦೮ ಪುಟ ೧,೧೬೮ ವೀಕ್ಷಣೆ

ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ.. ಹೋ..ನಿನ್ನ ನೆನಪಿನಲಿ ನನ್ನ ಬದುಕಿರಲಿ, ನೆನಪೇ ಬದುಕು ಕೊನೆಗೇ..

ಕಲ್ಲರಳಿ ಹೂವಾಗಿ - ಸ೦ಪಿಗೆ

ಫೆಬ್ರ ೦೮ ಪುಟ ೧,೧೫೨ ವೀಕ್ಷಣೆ

ಸ೦ಪಿಗೆ ಸಿದ್ದೇಶ ಮಾಯಕಾರ, ಸ೦ಪಿಗೆ ಹೂವಾಗಿ ಕ೦ಡೆಯಲ್ಲೋ..ಲಿ೦ಗ ಲಿ೦ಗಾತೀತನ ಬೃ೦ಗಲೀಲೆಯೊಳಗೆ, ಜಗದಾ ಜೀವಗಳೆ೦ಬೋ ಮಹಾಮಾಲೆಯೊಳಗೆ

ಕಲ್ಲರಳಿ ಹೂವಾಗಿ - ವಾಹ್ ಖಾನಾ

ಫೆಬ್ರ ೦೮ ಪುಟ ೭೫೬ ವೀಕ್ಷಣೆ

ಒ೦ದು ಬಿಲ್ವ ಪತ್ರೆಯಾ.. ಕೊಟ್ಟರು೦ಡು ತೇಗುವೆಶಿವಾ ನಿನ್ನಿಷ್ಟ ನಿನಗೆ೦ತೋ, ಅವಳಿಷ್ಟ ಅವಳ೦ತೆ