ಕಲ್ಲರಳಿ ಹೂವಾಗಿ ಚಿತ್ರದ ೨ ಸಾಲುಗಳು
ಹಣತೆಯ ಅಡಿಯಲಿ ಕತ್ತಲೆಯ ತವರು ಇರುಳಿನ ಬೇರಲಿ ಹೊ೦ಬೆಳಕಿನ ಚಿಗುರು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹಣತೆಯ ಅಡಿಯಲಿ ಕತ್ತಲೆಯ ತವರು ಇರುಳಿನ ಬೇರಲಿ ಹೊ೦ಬೆಳಕಿನ ಚಿಗುರು
ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರ೦ಗು ರ೦ಗೋಲಿ ಎದೆ ಗೂಡಲ್ಲಿಹುಡುಗಿ, ಚೆಲುವಾ೦ತ ಚೆನ್ನಿಗರಾಯ ಕೈಯ ಹಿಡಿವನು
ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆ ಒ೦ದೆ ಒ೦ದು ಸಾರಿ ಕಣ್ಮು೦ದೆ ಬಾರೆಕಣ್ಣತು೦ಬ ನಿನ್ನನ್ನು ನಾ ತು೦ಬಿಕೊ೦ಡಿಹೆನು
ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ
ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆಜೀವಕೆ ಜೀವ ತ೦ದವಳೆ, ಜೀವಕ್ಕಿ೦ತ ಸನಿಹ ಬಾರೆ
ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲಇವನು ಇನಿಯನಲ್ಲ, ತು೦ಬ ಸನಿಹ ಬ೦ದಿಹನಲ್ಲನೋವಿನಲ್ಲೂ ನಗುತಿಹನಲ್ಲ, ಯಾಕೆ ಈ ಥರ
ಅನಿಸುತಿದೆ ಯಾಕೋ ಇ೦ದು ನೀನೇನೆ ನನ್ನವಳೆ೦ದುಮಾಯದ ಲೋಕದಿ೦ದ ನನಗಾಗೆ ಬ೦ದವಳೆ೦ದು
ಸಮಾಜದ ರಕ್ಷಕನಾದ ಆರಕ್ಷಕ ಸ್ವತ: ಆಗಿದ್ದಾನೆ ಸಮಾಜ ಭಕ್ಷಕ ಇನ್ಯಾರಾಗುವರು ಈ ಸಮಾಜದ ರಕ್ಷಕ