ಎ ವಿ ಎಲ್ ರಾವ್
AVLRAO
ಪ್ರೀತಿ ಮತ್ತು ಗುಂಡುಕಲ್ಲು !
ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ರಾಜನಿದ್ದ ರಾಜ ಅವನ ಹೆಸರು ಮಾತ್ರ ರಾಜ್ಯ ಸೊನ್ನೆಯೇ ಅವನು ಕುಡಿವ ನೀರ ಲೋಟ ಒಂದು ದೊನ್ನೆಯೇ! ಆದಿ ಎಂಬ ಹುಡುಗಿಯನ್ನು ಅಂತ್ಯವಿರದೆ ಪ್ರೀತಿಸುತ್ತ ಹಂತಹಂತವಾಗಿ ಅವನು ತನ್ನ ಮರೆತನು ಸದಾ ಅವಳ ಚಿಂತೆಯಲ್ಲೆ ರಾ...
ಕಾದಂಬರಿ ಕಾಮಿಕ್
ತ್ರಿವೇಣಿ ಮುಂತಾದವರ ಕೆಲವು ಕಾದಂಬರಿಗಳು ಕಾಮಿಕ್ ಪುಸ್ತಕದ ರೂಪದಲ್ಲಿಪ್ರಕಟವಾಗಿವೆ ಎಂದು ಸುದ್ದಿ ಓದಿದೆ.ಎಲ್ಲಿ ಸಿಕ್ಕುತ್ತೇಂತ ಯಾರಿಗಾದ್ರು ಗೊತ್ತಿದ್ರೆ ಹೇಳ್ತೀರ ದಯವಿಟ್ಟು ?
ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
ನಾನು ಕೆಲಸ ಮಾಡುತ್ತಿದ್ದ ಹಿಂದಿನ ಕಂಪೆನಿಯಲ್ಲಿ ವೆಂಕಟೇಶ್ ನನ್ನ ಸಹೋದ್ಯೋಗಿ. ಎಲ್ಲರ ಜೊತೆ ತಮಾಷೆಯಾಗಿ ಮಾತಾಡಿಕೊಂಡು , ಲವಲವಿಕೆಯಿಂದ ಓಡಾಡಿಕೊಂಡು ಚನ್ನಾಗಿಯೇ ಇದ್ದರು. ಹೀಗಿರುವಾಗ ಇದ್ದಕ್ಕಿದ್ದಹಾಗೆ ಒಂದು ದಿನ ಸಡನ್ನಾಗಿ ಅವರ ಮದುವೆ ಗೊತ್...
ಬಾಂಬ್ ಬ್ಲಾಸ್ಟ್ ಆಯ್ತಾ ? ಯಾವ ಹಾಡು ಹಾಕ್ಲಿ ?
ಮೊನ್ನೆ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟವಾದ ದಿನ . ಸಂಜೆ ಎಂಟರ ಸುಮಾರಿಗೆ ಮನೆಕಡೆ ಹೊರಟಿದ್ದೆ. ಪ್ರಯಾಣಿಸುತ್ತಿದ್ದ ಗಾಡಿಯಲ್ಲಿ ಎಫ್ ಎಮ್ ರೇಡಿಯೋ ಎಂದಿನಂತೆ ಶಬ್ಡಮಾಲಿನ್ಯದ ಮೂಲಕ ನಗರದ ನಾಗರೀಕರಿಗೆ ಕೈಲಾದಮಟ್ಟಿಗೆ ಸೇವೆ ಸಲ್ಲಿಸುತ್ತಿತ್...