ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅನೇಕ ರೀತಿಯಲ್ಲಿ, ಅನೇಕ ಸಾಧ್ಯತೆಗಳು...

ಅಕ್ಟೋ ೨೧ ಲೇಖನ ೪೯ ವೀಕ್ಷಣೆ

ತೀರಾ ಕೆಳ ಹಂತಕ್ಕೆ ಇಳಿದ ರಾಜಕೀಯ ನಾಯಕರ ಚುನಾವಣಾ ಮಾತುಗಳು. ಅದಕ್ಕಿಂತ ಕೆಳ ಹಂತಕ್ಕೆ ಜಾರಿದ ಟಿವಿ ಮಾಧ್ಯಮಗಳ " ವಿವೇಚನೆ ". ಯಾರೋ ಕುಡುಕರು ತುಂಬಾ ಕುಡಿದು ನಿಯಂತ್ರಣ ಕಳೆದುಕೊಂಡಾಗ ಅಥವಾ ತೀರಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಅರೆ ಹುಚ್ಚರಾ...

ಭಿನ್ನತೆಯಲ್ಲೂ ಐಕ್ಯತೆ ಭಾರತದ ಏಕತೆ...

ಅಕ್ಟೋ ೨೦ ಲೇಖನ ೬೫ ವೀಕ್ಷಣೆ

ನಿನ್ನೆಯ ಈದ್ ಮಿಲಾದ್ ಮತ್ತು ಇಂದಿನ ‌ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ ಆದರ್ಶಗಳ ಗ್ರಂಥದ ರಚನೆಯ ಮತ್ತು ಇಸ್ಲಾಂ ಧರ್ಮದ ಪ್ರಬಲ ಪ್ರತಿಪಾದಕರ...

ಕನ್ನಡ ಪತ್ರಿಕಾ ಲೋಕ (೩೧) - ಪ್ರೇಕ್ಷಕ

ಅಕ್ಟೋ ೧೯ ಲೇಖನ ೬೧ ವೀಕ್ಷಣೆ

ಮುಂಬಯಿಯಿಂದ ಪ್ರಕಟಗೊಳ್ಳುತ್ತಿದ್ದ ಎ. ಸಿ. ಕುಂದರ್ ಅವರ ಮಾಸಿಕ ‘ಪ್ರೇಕ್ಷಕ’ ೧೯೬೬ರಲ್ಲಿ ಮುಂಬಯಿ ಕನ್ನಡಿಗರು ಆರಂಭಿಸಿದ ಮಾಸಿಕ "ಪ್ರೇಕ್ಷಕ". ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು 'ವಿದ್ಯಾ ವಿಶಾರದ' ಎ. ಸಿ. ಕುಂದರ್. ಇವರು ತಮ್ಮ...

ಬರವಣಿಗೆ...

ಅಕ್ಟೋ ೧೯ ಲೇಖನ ೯೯ ವೀಕ್ಷಣೆ

ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಯಾವಾಗ ಬರಹ ಒಂದು ಕ್ರಮಬದ್ಧತ...

ಬುದ್ಧತ್ವ...

ಅಕ್ಟೋ ೧೮ ಲೇಖನ ೫೪ ವೀಕ್ಷಣೆ

ಆರೋಗ್ಯ ಎಂಬುದು ದೊಡ್ಡ ಕೊಡುಗೆ, ಸಂತೃಪ್ತಿ ದೊಡ್ಡ ಸಂಪತ್ತು, ವಿಶ್ವಾಸಾರ್ಹತೆ ಎಂಬುದು ಅತ್ಯುತ್ತಮ ಸಂಬಂಧ… ಗೌತಮ ಬುದ್ಧ.... ಇನ್ನೊಮ್ಮೆ ಓದಿ ನೋಡಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬದುಕು ಇನ್ನು ಸಂಕೀರ್ಣವಾಗದ, ಅತ್ಯಂತ ಕಡಿಮೆ ಜನಸಂಖ್ಯೆಯ...

ಶಿವ-ಪಾರ್ವತಿಯರ ಹೆಣ್ಣುಮಕ್ಕಳು

ಅಕ್ಟೋ ೧೮ ಲೇಖನ ೫೬ ವೀಕ್ಷಣೆ

ಶಿವನ ಮಕ್ಕಳು ಎಂದರೆ ನಮಗೆಲ್ಲಾ ನೆನಪಿಗೆ ಬರುವುದು ಗಣೇಶ, ಕಾರ್ತಿಕೇಯ. ಆದರೆ ಇವರಿಬ್ಬರನ್ನ ಹೊರತುಪಡಿಸಿ ಶಿವ ಮತ್ತು ಪಾರ್ವತಿಗೆ ಇನ್ನೂ ನಾಲ್ವರು ಮಕ್ಕಳಿದ್ದರು‌. ಅಂದರೆ ಒಟ್ಟು ಆರು ಮಂದಿ ಮಕ್ಕಳಿದ್ದರು ಅಂತ ಶಿವಪುರಾಣದಲ್ಲೇ ಹೇಳಲಾಗಿದೆ. ಶಿ...

ಒಂದು ಒಳ್ಳೆಯ ನುಡಿ - 96

ಅಕ್ಟೋ ೧೭ ಲೇಖನ ೪೨ ವೀಕ್ಷಣೆ

ಸದಾ ಚಟುವಟಿಕೆಯಲ್ಲಿರುವವರಿಗೆ, ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯ ಬೇಕಾದಂತೆ ಸಿಗುತ್ತದೆ. ಸೋಮಾರಿಗಳಿಗೆ, ಕುಂಟುನೆಪ ಹೇಳುವವರಿಗೆ, ಆಲಸಿಗಳಿಗೆ ಸಮಯವೇ ಸಿಗುವುದಿಲ್ಲ. ಏನು ಹೇಳಿದರೂ ಪುರುಸೊತ್ತಿಲ್ಲ ಎಂದು ಹೇಳುವುದು ಅವರ ಸ...

ಹಚ್ಚದಿರು ಬೆಂಕಿಯನು...

ಅಕ್ಟೋ ೧೭ ಕವನ ೪೨ ವೀಕ್ಷಣೆ

ಹಚ್ಚದಿರು ಬೆಂಕಿಯನು ಊರ ಮುಂದಿನ ಗುಡಿಗೆ ಸ್ವಾರ್ಥತೆಯ ಲಾಭಕ್ಕೆ ಊರವರ ಸೇರಿಸಿ ಓಟು ನೋಟುಗಳ ನಡುವೆ ವಿಷಬೀಜ ಬಿತ್ತದಿರು ಧರ್ಮಾಂದತೆಯನಿಂದು ನೆಲೆಯಾಗಿಸಿ! ಉಪ್ಪರಿಗೆಯಲಿ ಮಲಗಿದರೂ ಅನ್ನವನೇ ತಿನ್ನುವರು ಬೀದಿಯಲಿ ಮಲಗಿದರು ಅದನೆ ಮಾಡುವರು ವ್ಯತ್...

ಸ್ಟೇಟಸ್ ಕತೆಗಳು (ಭಾಗ ೨೯) - ಹೆಸರಿಲ್ಲದ ಊರು

ಅಕ್ಟೋ ೧೭ ಲೇಖನ ೬೮ ವೀಕ್ಷಣೆ

ಅಲ್ಲೊಂದು ಊರಿದೆ. ಮೊದಲದು ಊರಾಗಿರಲಿಲ್ಲ. ದೂರದೂರದ ಬೇರೆಬೇರೆ ಜನ ದುಡಿಮೆಯ ನಂಬಿ ಇಲ್ಲಿಗೆ ಬಂದು ನಿಂತ ಮೇಲೆ ಈಗ ಅದು ಊರಾಗಿ ಜನವಸತಿಯ ಸ್ಥಳವಾಗಿ ಮಾರ್ಪಾಡಾಗಿದೆ. ನಮಗೆಲ್ಲರಿಗೂ ಹೆಸರಿದೆ, ಅದಕ್ಕೊಂದಿಷ್ಟು ಪದವಿಗಳು, ಸಾಧನೆಗಳು, ಜೊತೆಗೆ ಜನರ...

ವಿಶ್ವ ಆಹಾರ ದಿನ....

ಅಕ್ಟೋ ೧೬ ಲೇಖನ ೬೭ ವೀಕ್ಷಣೆ

ಹಸಿವಿನ‌ ಮಾಪನದಲ್ಲಿ ಭಾರತ 100 ಕ್ಕಿಂತ ಕೆಳಗಡೆ ಕುಸಿತ. ಭಾರತದ ರಕ್ಷಣಾ ಉದ್ಯಮದಲ್ಲಿ ಮತ್ತೊಂದು ಸ್ವದೇಶಿ ಖಾಸಗಿ ಸಂಸ್ಥೆ ಪ್ರಾರಂಭ. ಇದರಲ್ಲಿ ಯಾವ ಸುದ್ದಿ ಪ್ರಾಮುಖ್ಯತೆ ಪಡೆಯಬೇಕು. ದೇಶದ ಪ್ರಜ್ಞಾವಂತ ಜನ ಯಾವ ವಿಷಯದ ಬಗ್ಗೆ ಹೆಚ್ಚು ಚಿಂತನೆ...

ಹೀಗೊಂದು ಜಿಜ್ಞಾಸೆ...

ಅಕ್ಟೋ ೧೬ ಲೇಖನ ೪೯ ವೀಕ್ಷಣೆ

ನನ್ನ ಆತ್ಮೀಯ ಮಿತ್ರನೊಬ್ಬ ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಮೊದಲ ಸ್ಥಾನ ಬಂದು ಚಿನ್ನದ ಪದಕ ಪಡೆದ. ಕಾಲೇಜಿನಲ್ಲಿ ಇರುವಾಗಲೇ ವಿಶಿಷ್ಟ ವಿಮಾನದ ಮಾದರಿಯನ್ನು ವಿನ್ಯಾಸಗೊಳಿಸಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ವೈಮಾನಿಕ ಉತ್ಸವದಲ್ಲಿ ಬಹುಮ...

ನೆನಪಿನ ದೋಣಿಯಲ್ಲಿ ಒಂದಷ್ಟು ಪಯಣ...

ಅಕ್ಟೋ ೧೫ ಲೇಖನ ೫೪ ವೀಕ್ಷಣೆ

ನಾನೂ ಮಗುವಾದ ದಿನಗಳು ಈಗಲೂ ನೆನಪಿದೆ ನನಗೆ. ಡಾಕ್ಟರ್ ತಮ್ಮ ಒಳ ಛೇಂಬರ್ ಗೆ ಬರ ಹೇಳಿ ಎದುರಿನಲ್ಲಿ ಕುಳಿತುಕೊಳ್ಳಲು ಹೇಳಿದರು. ಇನ್ನಿಬ್ಬರು ಡಾಕ್ಟರ್ ಆಗಲೇ ಅಲ್ಲಿದ್ದರು‌. ಒಬ್ಬ ನರ್ಸ್ ನನ್ನ ಬಿಪಿ ಚೆಕ್ ಮಾಡಲು ಬಂದರು. ನನಗೆ ಆಶ್ಚರ್ಯ. ಎಂಟು...