ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೭೭೯ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಚಿತ್ರಕಲಾ ಪ್ರತಿಭೆ - ಶ್ರೀರಕ್ಷಾ ಗುಂಡಿಬೈಲು

ಆಗಸ್ಟ್ ೦೩ ಲೇಖನ ೯೧ ವೀಕ್ಷಣೆ

ಸ್ವಯಂಸ್ಪೂರ್ತಿಯೇ ಗುರುವಾಗಿ ಮೈ ಮನಸ್ಸುಗಳನ್ನು ಆವರಿಸಿದ ಫಲವಾಗಿ ಉಡುಪಿಯ ಶ್ರೀರಕ್ಷಾ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಇಂದು ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪೆನ್ಸಿಲ್ ಆರ್ಟ್ ಮತ್ತು ಪೈ...

ರಕ್ಷಾ ಬಂಧನ

ಆಗಸ್ಟ್ ೦೩ ಕವನ ೭೪ ವೀಕ್ಷಣೆ

ರಕ್ಷಾಬಂಧನದ ಕುರಿತು ಒಂದು ಗಝಲ್ ಭಾವಗಳ ಪ್ರೀತಿಯ ಉನ್ಮಾದದಲಿ ತೇಲಿಸಿದೆ ಈ ರಕ್ಷಾ ಬಂಧನ| ನೋವು ನಲಿವುಗಳ ಸಮ್ಮಿಲನದಲಿ ಬೆರೆಸಿದೆ ಈ ರಕ್ಷಾ ಬಂಧನ|| ಅನುಜೆಯ ಭಾತೃ ವಾತ್ಸಲ್ಯದಲಿ ಹೃದಯವ ಸೆಳೆದಿಹುದು| ತನುವಿನ ಗ್ಲಾನಿಯನು ಒಲವಿನಲಿ ಮರೆಸಿದೆ ಈ...

ಹಳಗನ್ನಡದ ಬಣ್ಣ

ಆಗಸ್ಟ್ ೦೩ ಕವನ ೯೭ ವೀಕ್ಷಣೆ

ದತ್ತ ಅಕ್ಷರ *ಲೇ* ಹಳಗನ್ನಡದ ಬಣ್ಣ ( ಲಲಿತ ರಗಳೆ) ಲೇಪಿಸುವೆ ಹಳಗನ್ನಡಕೆ ನೂತನದ ಬಣ್ಣ ರೂಪದಲಿ ಕನ್ನಿಕೆಯು ನಳನಳಿಸುತಲಿ ಕಣ್ಣ| ಬಸವಣ್ಣ ಬರೆದಿಹನು ವಚನದಾ ಹಾದಿಯಲಿ ರಸಭರಿತ ಕಾವ್ಯವನ್ ‌ಬರೆಯುವೆನು ತೋಷದಲಿ|| ಅಗ್ಗಳನು ಚಂದ್ರಪ್ರಭಪುರಾಣವನು ರ...

ಒಂದು ಚಿತ್ರ - ನೋಟ ಮೂರು !

ಜುಲೈ ೩೧ ಕವನ ೭೬ ವೀಕ್ಷಣೆ

ಚಿತ್ರವೊಂದಕ್ಕೆ ಮೂರು ಮಂದಿ ಕವಿಗಳು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಓದಿ ಆಸ್ವಾದಿಸಿ. ಕವನ ೧ ಕಪಿಯ ಚೇಷ್ಠೆ (ಪರಿವರ್ಧಿನಿ ಷಟ್ಪದಿ) ಗಡಣವ ತೊರೆಯುತ ಬೀದಿಗೆ ಬಂದಿಹ ಗಡವವು ಕುಳಿತಿದೆ ಪತ್ರಿಕೆಯೋದುತ ಬಿಡದೆಯೆ ಸುದ್ದಿಯನೆಲ್ಲವ ಮ...

ಬಾಂಧವ್ಯ

ಜುಲೈ ೩೧ ಕವನ ೧೬೦ ವೀಕ್ಷಣೆ

ನನ್ನ ನಿನ್ನ ಸ್ನೇಹಕ್ಕೆ ಹೊಸ ಭಾಷ್ಯ ಬರೆಯಲು ಈ ಮನುಜನಿಂದ ಎಂದೂ ಆಗದು ನಾವಿಬ್ಬರೂ ಬೇರೆ ಬೇರೆ ಜಾತಿ ಆದರೂ ಒಗ್ಗಟ್ಟಿನಿಂದ ಆಡುವೆವು ಮನುಜನೇಕೆ ಜಾತಿ ಒಂದಾದರು ದ್ವೇಷದಿಂದ ಸಾಯುವನು ಬಾಯಿ ಬರದ ಪ್ರಾಣಿಗಳಿಗಿಲ್ಲದ ಮತ್ಸರ ಮನುಜನನ್ನೇಕೆ ಕಾಡುವುದ...

ಮುದ್ದು ಕಂದ

ಜುಲೈ ೩೦ ಕವನ ೯೨ ವೀಕ್ಷಣೆ

ಲಿಖಿತವಾಗಿ ದೂರು ಕೊಟ್ಟು ಚಕಿತಗೊಂಡ ಮನದಿ ಪುಟ್ಟು ತಾಯಿ ಬಂದು ನೋಡಲೆಂದು ಬಾಯಿ ಬಿಟ್ಟು ನಗುವನಿಂದು ಓದಲಾಗದವನ ಬರಹ ಸಾಧಿಸದೆಯೆ ಬಿಡನು ಕಲಹ ಗೆರೆಯನೆಳೆದು ಗೀಚಿಕೊಂಡು ಬರೆದೆನೆಂದು ಹೇಳಿಕೊಂಡು ಅಕ್ಕನನ್ನು ಹೊಡೆವನಿವನು ಮಕ್ಕಳಾಟವಲ್ಲವೇನು ಚಿಕ...

ಚಿತ್ರ ಒಂದು ; ಕವನಗಳು ಎರಡು

ಜುಲೈ ೨೯ ಕವನ ೨೨೩ ವೀಕ್ಷಣೆ

ಒಂದೇ ಚಿತ್ರಕ್ಕೆ ಎರಡು ಕವನಗಳನ್ನು ಕವಯತ್ರಿ ಶ್ರೀಮತಿ ಲತಾ ಬನಾರಿ ಹಾಗೂ ಶ್ರೀ ಶಂಕರಾನಂದ ಹೆಬ್ಬಾಳ ಇವರು ರಚಿಸಿದ್ದಾರೆ. ಚಿತ್ರ ಒಂದೇ ಆದರೂ ಕವನಗಳ ಭಾವಗಳು ಬೇರೆ ಬೇರೆ. ಕವನ ೧ *ಕುಂಬಾರನ ಬದುಕು* ಖಂಡ ಪರಶುವ ಮನದಿ ನೆನೆಯುತ ಮಂಡಿಯೂರುತ ಕುಳಿ...

ಶಂಕರಾನಂದ ಹೆಬ್ಬಾಳರ 'ಗಝಲ್'

ಜುಲೈ ೨೮ ಕವನ ೧೩೧ ವೀಕ್ಷಣೆ

ಚೆಲುವಿನ ಸಿರಿಯಾಗಿ ವದನದಲಿ ನಗುವನು ಹರಿಸುವೆ | ಒಲವಿನ ಬುಗ್ಗೆಯಾಗಿ ನಯನದಲಿ ಕಾಂತಿಯನು ಹೊಮ್ಮಿಸುವೆ || ಬಳಿಯಲ್ಲಿ ನೀನಿರಲು ಸುರಲೋಕವೆ ಅಂಗೈಯಲ್ಲಿ ಕುಣಿದಿದೆ| ಇಳೆಯಲಿ ಕೊನರಿದ ಹಸಿರಿನ ತರುವನು ಬಣ್ಣಿಸುವೆ || ನಾದದಲಿ ಆಲಾಪವ ಮಾಡುತಲಿ ಪ್ರೇ...

ಸೀರೆ ವ್ಯಾಪಾರ

ಜುಲೈ ೨೭ ಕವನ ೧೧೫ ವೀಕ್ಷಣೆ

ಇಲಕಲ್ಲ ಸೀರಿ ಉಟ್ಕೊಂಡ ನಾರೀರು ಮದುವಿ ಛತ್ರಕ ಹೊಂಟಾರ ಹೆಣ್ಣಿನ ಕಡಿ ಮಂದಿಯೆಲ್ಲ ಕಣ್ ಕಣ್ ಬಿಟ್ಕಂಡ ನೋಡ್ಯಾರ ಮದುವಣಗಿತ್ತಿ ಮೊಗದಾ ನಾಚಿಕಿ ಇವರಾ ಮಾರಿಗಿ ಬಂದಾವ ನಾಗರದಷ್ಟಕ ಉದ್ದದ ವೇಣಿಯು ಬೆನ್ನಿಲಿ ನಾಟ್ಯ ಆಡ್ಯಾವ ಹತ್ತಿರ ಹೋದ್ರೆ ಪರಿಮಳವ...