ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೭೭೯ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅರುಣನ ಆಗಮನ

ಆಗಸ್ಟ್ ೨೨ ಕವನ ೪೭ ವೀಕ್ಷಣೆ

(ತಲ ಷಟ್ಪದಿ) ಅರುಣಬಂದು ವರವ ಕೊಡಲು ಕರವ ಮುಗಿದೆ ಚಣದಲಿ| ಶರಣನೆಂದು ಶಿರವಬಾಗಿ ಚರಣಕೆರಗಿ ನೋಡಲಿ|| ಕೆಂಪಿನಲ್ಲಿ ತಂಪುಯಿಲದೆ ಕಂಪು ಬೀರಿ ಹೊರಟನು| ಪಂಪನಂತೆ ಸೊಂಪಿನಲ್ಲಿ ಚಂಪಮಾಲೆ ಬರೆದೆನು|| ಹಕ್ಕಿಯಿಂದು ಪಕ್ಕದಲ್ಲಿ ಕೊಕ್ಕು ಚಾಚಿ ನಿಲ್ಲಲು...

ಜನಾರ್ದನ ದುರ್ಗಾ ಅವರ ಹನಿಗಳು (ಭಾಗ ೨)

ಆಗಸ್ಟ್ ೨೧ ಕವನ ೬೫ ವೀಕ್ಷಣೆ

*ಹ(ಒ)ಬ್ಬ* *ವರ್ಷಂಪ್ರತಿ* *ಗಣೇಶೋತ್ಸವವೆಂದರೆ* *ಗೌಜಿ ಗದ್ದಲದ ಹಬ್ಬ..!!* *ಈ ಬಾರಿ ಮಾತ್ರ* *ಕರೋನಾಸುರನಿಂದಾಗಿ* *ಕುಳಿತಿದ್ದಾನೆ ಗಣೇಶ* *ಒಬ್ಬ...!!!* ************************* *ವ್ಯತ್ಯಾಸ..!* ಪ್ರಪಂಚದ ತುಂಬೆಲ್ಲ ಹೆಚ್ಚುತ್ತಲೆ ಇ...

ವಿಘ್ನ ವಿನಾಶಕ ಗಣೇಶನ ಭಕ್ತಿಗೇತೆಗಳು

ಆಗಸ್ಟ್ ೨೧ ಕವನ ೮೩ ವೀಕ್ಷಣೆ

ಗಜಾನನ ಮೂಷಿಕ ವಾಹನ ಪಾರ್ವತಿ ತನಯನೆ ಕರಗಳ ಜೋಡಿಸಿ ವಂದಿಪೆನು ಹರ್ಷದ ಹೊಳೆಯನು ಧರೆಯಲಿ ಹರಿಸುತ ಭಕುತರ ರಕ್ಷಿಸು ಗಜಾನನ|| ಚೌತಿಯ ಚಂದಿರ ನೋಡುತ ನಕ್ಕನು ಶಾಪವ ನೀಡಿದೆ ಗಜಾನನ ಕುಬೇರ ದೇವನ ಗರ್ವವ ಚಣದಲಿ ಅಳಿಸಿದ ಬಾಲನೆ ಗಜಾನನ|| ಶಿವಸುತ ಗಣೇಶ...

ಸ್ವರ್ಣಗೌರಿಗೆ ನಮನ

ಆಗಸ್ಟ್ ೨೧ ಕವನ ೭೨ ವೀಕ್ಷಣೆ

ಶಿವನ ಪ್ರಿಯಳು ಅರ್ಧನಾರಿಶ್ವರಿಯು ದವನ ಸೇಚನ ಜಗದೀಶ್ವರಿ ಭವದಿ ನೆಲೆಸುತ ಜನರ ಪೋಷಿಸಿ ಪವನದಂತೆಯೆ ಪರಮೇಶ್ವರಿ... ವರವ ನೀಡುತ ಜಗವ ಪೊರೆಯುತ ಕರೆಯ ನೀಡುವ ಸಕಲೇಶ್ವರಿ ಸ್ಫುರಿಸಿ ಹರಿಸುವ ಭುವನ ಪಾಲಿತೆ ಮೆರೆಸಿ ನಲಿಯುವ ಕಲಾಸಾಗರಿ.... ಶರಣು ತಾ...

ಪರಿಸರ ಸ್ನೇಹಿ ಗಣಪ

ಆಗಸ್ಟ್ ೨೦ ಕವನ ೫೮ ವೀಕ್ಷಣೆ

ಮಣ್ಣಲಿ ಗಣಪನ ಮಾಡುತ ನಲಿಯಿರಿ ಬಣ್ಣವ ಬಳಿಯದೆ ಕುಣಿದಾಡಿ ನುಣ್ಣಗೆ ಕಲೆಯಲಿ ಬೆರೆಯುತ ಕಲಿಯಿರಿ ಕಣ್ಣಿಗೆ ತಂಪನು ಎರಚಾಡಿ.... ಪರಿಸರ ರಕ್ಷಿಸಿ ಸ್ವಚ್ಛತೆ ಹೆಚ್ಚಿಸಿ ಸರಿಗಮ ರಾಗವ ಹಾಡುತಿರಿ ಮರಿಯದೆ ರಂಗನು ಹಾಕದೆ ನೋಡಿರಿ ಪರಿಪರಿ ಸ್ವಚ್ಛತೆ ಕಾ...

ಬಹುಮುಖ ಬಾಲಪ್ರತಿಭೆ- ಶ್ರೀಕೃಷ್ಣ ಶೇಟ್

ಆಗಸ್ಟ್ ೨೦ ಲೇಖನ ೫೮ ವೀಕ್ಷಣೆ

ಉಡುಪಿ ನಗರದ ವಳಕಾಡು ನಿವಾಸಿಯಾಗಿರುವ ಶ್ರೀಕೃಷ್ಣ ಎನ್. ಶೇಟ್ ಎಳವೆಯಲ್ಲಿಯೇ ವಿವಿಧ ಕಲೆ, ಸಂಸ್ಕೃತಿಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, ಗುರು ಹಿರಿಯರ, ಬಂಧು ಬಳಗದ, ಕಲಾಸಕ್ತರ ಮೆಚ್ಚುಗೆ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ. ಉ...

ಮದನಾರಿ

ಆಗಸ್ಟ್ ೨೦ ಕವನ ೫೫ ವೀಕ್ಷಣೆ

ಒಲವಿನ ನೋಟದಿ ನಲ್ಲನ ಕಾಯುತ ಚೆಲುವಿನ ಬುಗ್ಗೆಯ ಮದನಾರಿ| ಬಲೆಯನು ಹೆಣೆದಿಹ ಪ್ರೀತಿಯ ಬಂಧದಿ ನಲುಮೆಯ ಕಿನ್ನರಿ ಬಳಿಸಾರಿ|| ಇಳೆಯಲಿ ಸೀತೆಯ ತೆರದಲಿ ಕಾಂಬಳು ಮಳೆಯಲಿ ನೆನೆದಿಹ ಮೊಗ್ಗಿನಲಿ| ನಳಿಸುವ ಮಲ್ಲಿಗೆ ಸೌರಭ ಸೂಸುತ ಮಿಳಿತದಿ ಕನ್ನಿಕೆ ಚಂದ...

ಯಶುಪ್ರಿಯರ ಐದು ಹನಿಗಳು

ಆಗಸ್ಟ್ ೧೯ ಕವನ ೪೨ ವೀಕ್ಷಣೆ

ಮನಸ್ಸು ಅವನು ಸಿದ್ಧನಿರಲಿಲ್ಲ ತಪ್ಪೊಪ್ಪಿ ಬಾಗಲು.. ಟೀಕೆಗಳು ಬರುತ್ತಲೇ ಮುಚ್ಚಿದ ಬಾಗಿಲು.! ಸಾಮರಸ್ಯ ಒಗಟು ಒಗಟಾಗಿರಲಿ ಅದೇ ಅದರ ಸವಿಸ್ವಾರಸ್ಯ! ಒರಟು ಒಳಗಿಂದ ಹೊರಗಿರಲಿ ಬೆಸೆದು ಭಾವಗಳ ಸಾಮರಸ್ಯ!! ತಪ್ಪು *ಅವರೇಕೆ ನಿನ್ನ ದೂರುವರು* *ನಿನ್...

ನಾಟ್ಯಮಯೂರಿ

ಆಗಸ್ಟ್ ೧೮ ಕವನ ೧೧೪ ವೀಕ್ಷಣೆ

ಮೇದಿನಿ ಹಸಿರಲಿ ಮಿಂಚುವ ಮಾಟಕೆ ರಾಧೆಯ ನೃತ್ಯವ ನೋಡಿ ಮೇದುರ ಲಲನೆಯ ಮನಸಿನ ಭಾವಕೆ ಕೇದಿಗೆ ಘಮವದು ಕಾಡಿ.. ಕಂಗಳ ನೋಟದ ಬಾಣಕೆ ಸೋತಿದೆ ಅಂಗಳದಲ್ಲಿನ ಹಸಿರು ಸಂಗಮಗೊಂಡಿಹ ನೀರಲಿ ಬೆರೆತಿದೆ ಅಂಗದ ಝಳಪಿನ ಉಸಿರು... ರಂಭೆಯ ನೃತ್ಯವು ಕಣ್ಣಿಗೆ ಕಂಪ...

ದೇಶಭಕ್ತಿಯ ಎರಡು ಗಝಲ್ ಗಳು

ಆಗಸ್ಟ್ ೧೭ ಕವನ ೫೧ ವೀಕ್ಷಣೆ

ಗಝಲ್ ೧ ಫೀನಿಕ್ಸ್ ಹಕ್ಕಿಯಂತೆ ವೈರಿಗಳ ಹುಡುಕಿ ಕೊಲ್ಲುವನು ವೀರಯೋಧ ಗರುಡ ಪಕ್ಷಿಯಂತೆ ದೇಶದ ಗಡಿಗಳಲಿ ಕಾವಲು ಕಾಯುವನು ವೀರಯೋಧ|| ಅಭಿಮನ್ಯುವಾಗಿ ಶತೃಪಡೆಯೊಳಗೆ ಶರವೇಗದಲ್ಲಿ ಧಾವಿಸುವನು ಶಬ್ಧವೇಧಿಯಾಗಿ ಹಗೆಗಳ ರಣತಂತ್ರ ವಿಫಲ ಮಾಡುವನು ವೀರಯೋಧ...

ನೂರು ಭಾವಗಳ ಮೂರು ಗಝಲ್ ಗಳು

ಆಗಸ್ಟ್ ೧೬ ಕವನ ೬೨ ವೀಕ್ಷಣೆ

ಗಝಲ್ ೧ ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಗೊಂತಿರಲೀ ಕೂಸೇ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಗೊಂತಿರಲೀ ಕೂಸೇ ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವದಿಲ...

ಸ್ವಾತಂತ್ರ್ಯ ದಿನಾಚರಣೆಯ ಕುರಿತ ಕವನಗಳು

ಆಗಸ್ಟ್ ೧೪ ಕವನ ೩,೨೮೫ ವೀಕ್ಷಣೆ

*ಸ್ವಾತಂತ್ರ್ಯೋತ್ಸವ* ಸ್ವಾತಂತ್ರ್ಯೋತ್ಸವ ಬಂದಿತು ಬನ್ನಿರಿ ತಿರಂಗ ಭಾವುಟ ಹಾರಿಸಿರಿ ಗುಲಾಮ ಗಿರಿತನ ವಿಮುಕ್ತಿ ಹೊಂದಿದ ಸುವರ್ಣ ದಿನವಿದು ಸ್ಮರಿಸಿರಿ|| ಭಾರತ ಮಾತೆಗೆ ಜೈಘೋಷ ಹಾಕುತ ವೀರರ ಮನದಲಿ ನೆನಪಿಸಿರಿ ನಾಡಿಗೆ ಪ್ರಾಣವ ತ್ಯಾಗವ ಮಾಡಿದ...