ಹಾ ಮ ಸತೀಶರ ಕೆಲವು ಹನಿಗಳು
ತಳುಕು ಖಾಲಿ ಕೊಡ ಹಿಡಿದು ಬಂದ ನೀರೆಯ ವಯ್ಯಾರಕ್ಕೆ ಪೈಪೇ ಒಡೆದು ನೀರು ಚಿಮ್ಮಿತು ಸುತ್ತಲೂ ತಂಪಾಯಿತು ! ***** ತಲೆಗಳು ಹೆತ್ತವರ ತಲೆಗಳು ಗಿರಿ ಬೆಟ್ಟ ಶಿಖರಗಳು ನಡು ನಡುವೆ ಅಲ್ಲೊಂದು ಇಲ್ಲೊಂದು ಸಣ್ಣಗೆ ಹರಿಯುವ ನೀರಿನ ಝರಿಗಳು ! ***** ಬದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Shreerama Diwana
ತಳುಕು ಖಾಲಿ ಕೊಡ ಹಿಡಿದು ಬಂದ ನೀರೆಯ ವಯ್ಯಾರಕ್ಕೆ ಪೈಪೇ ಒಡೆದು ನೀರು ಚಿಮ್ಮಿತು ಸುತ್ತಲೂ ತಂಪಾಯಿತು ! ***** ತಲೆಗಳು ಹೆತ್ತವರ ತಲೆಗಳು ಗಿರಿ ಬೆಟ್ಟ ಶಿಖರಗಳು ನಡು ನಡುವೆ ಅಲ್ಲೊಂದು ಇಲ್ಲೊಂದು ಸಣ್ಣಗೆ ಹರಿಯುವ ನೀರಿನ ಝರಿಗಳು ! ***** ಬದು...
ಮೇದುರ ಮಾನಿನಿ (ಚೈತ್ರ ಷಟ್ಪದಿ) ಮಾನಿನಿ ನಗುವು ಕಾನನದಿಂದ ಬಾನಿಗೆ ತಾಗಿ ಹೊಮ್ಮುತಿದೆ ಗಾನದ ಮೇಳ ಮೇನೆಯ ತುಂಬ ಸೋನೆಯು ಮೊಗದಿ ಚಿಮ್ಮುತಿದೆ|| ಬಳ್ಳಿಯ ಹೂವು ತೆಳ್ಳಗೆ ಬಾಗಿ ಪಳ್ಳನೆ ಚಿಗುರಿ ಮಿರುಗುತಿದೆ ತಳ್ಳುತ ನೆಗೆದು ಹಳ್ಳಿಯ ಸೊಬಗ ಹಳ್ಳದ...
ನೋಟ ಬೀರುತಲಿ ಕಾಟ ಕೊಡುತಿಹಳು ದಾಟಿ ಬಂಧದಲಿ ಬೆರೆಯುತಿಹಳು| ಮೀಟಿ ಹೃದಯವನು ಕೋಟಿ ರಾಗದಲಿ ಸಾಟಿಯಿಲ್ಲದಿಹ ಮಾನಿನಿಯಳು|| ಕಲ್ಲ ಮನವನ್ನು ಮೆಲ್ಲ ನುಡಿಯಲ್ಲಿ ನಲ್ಲೆ ಬಳಿಯಲ್ಲಿ ನಿಂದಿರುವೆನು| ಒಲ್ಲೆಯೆನ್ನದಿರು ಚೆಲ್ಲಿ ಕುಸುಮವನು ನಲ್ಲ ನಾನಾಗಿ...
ಎಮ್ಮೆಯ ಮಜ (ಭಾ.ಷ) ಚೂಪು ಕಣ್ಣಿನ ಮಹಿಷ ನೋಡಿರಿ ಕೋಪವಿಲ್ಲದೆ ಕೆಸರು ಕೆಂಪಲಿ ತಾಪ ಪಡೆಯಲು ಹಾದಿ ಮದ್ಯೆದಿ ಹೊಂಡ ನೀರಿನಲಿ ಚಾಪು ಮೂಡಿಸಿ ನೋಟ ಬೀರುತ ಸಾಪು ಹೊಂದುತ ನಗುವ ತೋರುತ ಕಾಪು ಕುಳಿತಿದೆ ಜನರ ನಡುವಲಿ ಬೆರಗು ಹೆಚ್ಚಿಸುತ|| ತೇಪೆ ಹಾಕುವ...
ಗಝಲ್ ೧ ಇರಿದ ಮಾತುಗಳ ಮರೆತು ಸನಿಹ ಬರುವೆ ಸ್ವೀಕರಿಸು ಗೆಳೆಯಾ ಮುರಿದ ಮನಸುಗಳ ಮಗದೊಮ್ಮೆ ಆವರಿಸು ಗೆಳೆಯಾ ರಾಧಾ ಮಾಧವರ ಪ್ರೇಮ ನಿವೇದನೆಯ ನೋಡಿರುವೆಯಲ್ಲ ನೀಲಮೇಘ ಶ್ಯಾಮನಾಗಿ ಒಂದಾಗಿ ಉದ್ಧರಿಸು ಗೆಳೆಯಾ ಸುಮಧುರ ಭಾವನೆಗಳ ಸರದಾರ ಜೊತೆಯಾಗು ಇಂ...
ಗಝಲ್ ೧ ಬಡತನದ ಕೌಶಲ್ಯದೊಳಗೆ ಅರಳಿಸುತಿದೆ ಪ್ರತಿಮೆ ಕುಸುರಿಯ ಚಿತ್ತಾರವನು ಮೆರಸುತಿದೆ ಪ್ರತಿಮೆ|| ಕಲಾವಿದನ ಕೈಚಳಕ ಗುಡಿಸಲಲಿ ಅವಿರ್ಭವಿಸಿದೆ ಕಲಾಸಕ್ತರನ್ನು ಕೈಬೀಸಿ ಕರೆಸುತಿದೆ ಪ್ರತಿಮೆ|| ಮಣ್ಣಿನ ಮುದ್ದೆಯನು ಹದಮಾಡಿ ರೂಪಿಸುತಿಹನು ಚೋಟುಗ...
ಮನದಭಾವದ ಮಿಳಿತ ಭಾವದ ವೀಣೆಯು ಮೀಟಿದೆ ಹೃದಯದಿ ಜೀವದ ತಾಣದ ಅಂಗಳದಿ ತಾಯಿಯ ಮಡಿಲಲಿ ಕುಣಿದಿಹ ಬಂಧದಿ ನಾನಾ ನೀನಾ ಗೊಂದಲದಿ|| ದಿವ್ಯತೆ ತೇರಲಿ ಸಾಗಿದೆ ಕನಸದು ಭವ್ಯತೆ ನಾಡಲಿ ಚಿಗುರುತಿದೆ ನವ್ಯತೆ ಕಾವ್ಯದ ವಿಶೇಷ ವಿಸ್ಮಯ ಗಮ್ಯತೆಯಿಂದಲೆ ಮೆರೆಯ...
*ರುಬಾಯಿ* ಶಿಕ್ಷಕನ ಹೊಣೆ ನನಗೆ ಎಚ್ಚರದಿ ಕಲಿಸುವೆನು ಕಲಿವ ಮನಸುಗಳಿಗೆ ಸರಿ ದಾರಿಯ ತಿಳಿಸುವೆನು ಕಲಿಕೆಯದು ಕುಣಿಕೆಯಾದರೆ ಬದುಕುವುದು ಹೇಗೆ ಏರಿಳಿತ ಇರಲೆನಗೆ ತಾಳ್ಮೆಯನು ಬಳಸುವೆನು ******* *ಬೆಲೆ* ಭೂಮಿ ಬೆಳೆಯದು ಬೆಲೆ ಏರುವುದು ಚಿನ್ನ ಬೆ...
*ನಾಟ್ಯ ಸುಂದರಿ (ವನಮಂಜರಿ ವೃತ್ತ)* ಫಾಲದಿ ನಲ್ಲೆಯು ಹಚ್ಚಿದ ಕುಂಕುಮ ಬಿಂದುವು ಕಂಗಳ ನೋಟವದೂ| ಹಾಲಿನ ಕೆನ್ನೆಯ ಸಿಂಹದ ಟೊಂಕದಿ ಕಿಂಕಿಣಿ ನೃತ್ಯದ ಜಾದುವದೂ| ಕಾಲಿನ ಗೆಜ್ಜೆಯು ಘಲ್ಲೆನಲಲ್ಲಿಯೆ ಕೃಷ್ಣನ ಹಾಗೆಯೆ ನಾಕುಣಿದೇ| ನೀಲಿಯ ಕಂಗಳ ಕಾಡಿಗ...
ಶೃಣಿಯೂರಿ ವೃದ್ಧೆಯೂ ಹಾದಿಯಲಿ ಬರುತಿಹಳು ಮಣಭಾರ ಕಾಷ್ಟವನು ಬೆನ್ನಲ್ಲೆ ಹೊತ್ತಿರಲು| ಕಷ್ಟದಲಿ ನೊಂದಿಹಳು ನೋಡುವವರಿಲ್ಲದೆಯೆ ನಷ್ಟದಲಿ ಜೀವನವು ತುಷ್ಠಿಗುಣವಿಲ್ಲದಯೆ|| ಬದುಕೊಂದು ಚದುರಂಗ ಕಷ್ಟಸುಖದಂಗಳವು ಮುದುಕಿಯದು ಗೋಳಿನ ಕಥೆವ್ಯಥೆ ದಾರುಣವ...
ಸತ್ಯೊದ ತುಳುನಾಡ್ ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ ತೂಲೇ ತೂಲೇ ಉಂದು ಸತ್ಯೊದ ತುಳುನಾಡ್ ಗೆ ಪರಶುರಾಮನಾ ಸೃಷ್ಟಿ ಬೂರುಂಡ್ ಕಣ್ಣ್ ದ ದಿಟ್ಟಿ ಪತ್ತ್ ಲೆ ಕೈ ಗಟ್ಟಿ ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ ತೂಲೇ ತೂಲೇ ಉಂದು ಸತ್ಯೊದ ತುಳುನಾ...
ಗಝಲ್ ೧ ದತ್ತಪದ:ಪಯಣ ಪಯಣವೆಲ್ಲಿಗೋ ಯಾರಿಗೂ ತಿಳಿಯದು ಏಕಾಂಗಿ ನಾನು ಬದುಕೆಲ್ಲಿಗೋ ನನಸಿಗೂ ಅರಿಯದು ಏಕಾಂಗಿ ನಾನು ಕನಸಿನ ಬುತ್ತಿಯೆನ್ನುವ ದೋಣಿಯಲಿ ಸಾಗುತಿರುವೆನೆಂದೂ ದ್ವೇಷದ ಅಲೆಗಳ ಹೊಡೆತವದು ಏಕಾಂಗಿ ನಾನು ತಂಪಿನ ಆತ್ಮದಿ ಬೆಂಕಿಯ ಜ್ವಾಲೆ...