ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸಮಸ್ಯೆಗಳು - ಸಲಹೆಗಳು - ಮನವಿ (ಭಾಗ 1)

ಜುಲೈ ೧೭ ಲೇಖನ ೬೩ ವೀಕ್ಷಣೆ

ಶಿಕ್ಷಣ ಸಂಘಟನೆಗಳು - ಶಿಕ್ಷಕರು - ಪೋಷಕರು - ಸಾಮಾಜಿಕ ಕಾರ್ಯಕರ್ತರು - ಚಿಂತಕರು - ಶಿಕ್ಷಣ ತಜ್ಞರು - ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು. ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಶಿಕ್ಷಣ ಸಚಿವರು, ಮಾನ್ಯ ಮುಖ್ಯ ಕಾರ್ಯದರ್ಶಿಗಳು, ಮಾನ್ಯ ಶ...

ಕನ್ನಡ ಪತ್ರಿಕಾ ಲೋಕ (ಭಾಗ ೨೧೭) - ಸರಸ್ವತಿ ಪ್ರಭಾ

ಜುಲೈ ೧೬ ಲೇಖನ ೮೯ ವೀಕ್ಷಣೆ

ಸುರೇಶ ಆರ್ಗೋಡ ಅವರ "ಸರಸ್ವತಿ ಪ್ರಭಾ" ಹುಬ್ಬಳ್ಳಿ ಬೆಂಗೇರಿ (ಉದಯ ನಗರ)ಯ ಶೆಣೈ ಸುರೇಶ ಆರ್ಗೋಡು ಅವರು 'ಆರ್ಗೋಡು ಪ್ರಕಾಶನ'ದ ಮೂಲಕ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಿದ ಕೊಂಕಣಿ (ಕನ್ನಡ ಲಿಪಿ) ಮಾ...

ನಿಲ್ಲಿ ಮೋಡಗಳೇ, ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲಿ…!

ಜುಲೈ ೧೬ ಲೇಖನ ೫೩ ವೀಕ್ಷಣೆ

ಸಂಜೆ ಮೈದಾನದಲ್ಲಿ ಓಡುತ್ತಿರುವಾಗ ತುಂತುರು ಹನಿಗಳು ನನ್ನ ಓಟಕ್ಕೆ ತಡೆಯಾಗಿ ಮೈದಾನದ ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿರುವಾಗ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಈ ಸಾಲುಗಳು ನೆನಪಾಗಿ ಮೊಬೈಲ್ ನಲ್ಲಿ ಭಾವಗೀತೆಯ ಶೈಲಿಯ...

ಓದು ಮತ್ತು ಮಾನವೀಯ ಪ್ರಜ್ಞೆ

ಜುಲೈ ೧೫ ಲೇಖನ ೬೨ ವೀಕ್ಷಣೆ

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ...

ಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ....

ಜುಲೈ ೧೪ ಲೇಖನ ೬೯ ವೀಕ್ಷಣೆ

ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು. ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬ...

ದಲೈಲಾಮಾ ಉತ್ತರಾಧಿಕಾರಿಯ ಹುಡುಕಾಟದಲ್ಲಿ ಮೌಢ್ಯ

ಜುಲೈ ೧೩ ಲೇಖನ ೫೧ ವೀಕ್ಷಣೆ

ಜಗತ್ತಿನ ಮಾನವ ಇತಿಹಾಸದಲ್ಲಿ ಕೆಲವೇ ಕೆಲವು ಅತ್ಯುತ್ತಮ ತತ್ವಜ್ಞಾನಿಗಳಲ್ಲಿ ಭಾರತದ ಸಿದ್ದಾರ್ಥ ಎಂಬ ಗೌತಮ ಬುದ್ಧರು ಒಬ್ಬರು. ಅವರ ಚಿಂತನೆಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸಹಜತೆ, ಅನುಭಾವಿಕತೆ, ದೇಹ ಮತ್ತು ಮನಸ್ಸುಗಳ ದಂಡನೆಯಿಂದ ಸಿಗುವ...

ಭಾರತದ ಕೌಟುಂಬಿಕ ವ್ಯವಸ್ಥೆ

ಜುಲೈ ೧೨ ಲೇಖನ ೭೫ ವೀಕ್ಷಣೆ

ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ. ಐವಿಎಫ್ ( I V F ) ಎಂಬ ವೈದ್ಯಕೀಯ ಸಂಶೋಧನಾ ವಿಧಾನದ ಮೂಲಕ ಮದುವೆಯಾಗದೆ, ಅಧಿಕೃತವಾಗಿ ಗಂಡ ಎನ್ನುವ ಗಂಡಿನ ಸಂಬಂಧವಿಲ್ಲದೆ, ಪರಿಚಿತ...

ವಿಫಲವಾದ ಭಾರತ್ ಬಂದ್ !

ಜುಲೈ ೧೧ ಲೇಖನ ೫೬ ವೀಕ್ಷಣೆ

ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ… ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ ಹಿಂದೆ ಹೀಗೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ...

ಗುಪ್ತಚರನಿಗೆ ಕರ್ತವ್ಯಪ್ರಜ್ಞೆ ಬೋಧಿಸಿದ ತಿಲಕರು

ಜುಲೈ ೧೧ ಲೇಖನ ೬೬ ವೀಕ್ಷಣೆ

ಬಾಲಗಂಗಾಧರ ತಿಲಕರು ಲೋಕಮಾನ್ಯರೆಂದೇ ಹೆಸರಾಗಿದ್ದವರು. ಅವರು ಹೋದೆಡೆಯಲ್ಲೆಲ್ಲಾ ಸಹಸ್ರಾರು ಸ್ವಾತಂತ್ರ್ಯಪ್ರಿಯರು ಸೇರುವುದು ರೂಢಿಯಾಗಿತ್ತು. ಜನರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದ ತಿಲಕರು ಅನಕ್ಷರಸ್ಥರಲ್ಲೂ ಸ್ವಾತಂತ್ರ್ಯದ ಆಸೆ ಚಿಗುರಿಸುತ್...

ಗುರು ಪೂರ್ಣಿಮೆ : ಅರಿವೇ ಗುರು

ಜುಲೈ ೧೦ ಲೇಖನ ೧೨೬ ವೀಕ್ಷಣೆ

ಅರಿತವಂಗೆ ಎಲ್ಲವೂ - ಎಲ್ಲರೂ ಗುರುಗಳೇ, ಅರಿಯದವಂಗೆ ಅಹಂಕಾರ ಅಜ್ಞಾನವೇ ಗುರು. ಅರಿವೆಂಬುದು ಒಂದು ಪ್ರಜ್ಞೆ. ಆದರೆ ಆ ಅರಿವು ಎಷ್ಟು ಆಳವಾದದ್ದು, ಎಷ್ಟು ತೀವ್ರವಾದದ್ದು, ಎಷ್ಟು ವಿಶಾಲವಾದದ್ದು, ಎಷ್ಟು ಸಹಜವಾದದ್ದು, ಎಷ್ಟು ಸ್ಥಿತಿಸ್ಥಾಪಕ ಗು...

ಜ್ಯೋತಿ ಯಾವ ಜಾತಿ?

ಜುಲೈ ೦೯ ಲೇಖನ ೫೨ ವೀಕ್ಷಣೆ

ಒಂದು ಪ್ಯಾಂಟು ಮತ್ತು ಒಂದು ಶರ್ಟನ್ನು ರಸ್ತೆ ಪಕ್ಕದ ಮರದ ನೆರಳಿನಲ್ಲಿ ಇದ್ದ ತಳ್ಳುಗಾಡಿಯ ಇಸ್ತ್ರಿ ಮಾಡುವ ವ್ಯಕ್ತಿಗೆ ಕೊಟ್ಟು ಆತ ತದೇಕ ಚಿತ್ತದಿಂದ, ಸಂಪೂರ್ಣ ಏಕಾಗ್ರತೆಯಿಂದ ಬಟ್ಟೆಯ ಪ್ರತಿ ಸುಕ್ಕುಗಳನ್ನು ತುಂಬಾ ಶ್ರದ್ಧೆಯಿಂದ ಐರನ್ ಮಾಡು...

ಕನ್ನಡ ಪತ್ರಿಕಾ ಲೋಕ (ಭಾಗ ೨೧೬) - ಪ್ರವಾಸಿ ಪ್ರಪಂಚ

ಜುಲೈ ೦೮ ಲೇಖನ ೧೨೭ ವೀಕ್ಷಣೆ

ವಿಶ್ವೇಶ್ವರ ಭಟ್ ಅವರ "ಪ್ರವಾಸಿ ಪ್ರಪಂಚ" ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು ಕಳೆದ ತಿಂಗಳಷ್ಟೇ ಆರಂಭಿಸಿದ ಹೊಸ ವಾರಪತ್ರಿಕೆಯಾಗಿದೆ "ಪ್ರವಾಸಿ ಪ್ರಪಂಚ". ೨೦೨೫, ಜೂನ್ ಏಳರ ಸಂಚಿಕೆಯೇ ಪ್ರವಾಸಿ ಪ್ರಪಂಚದ ಮೊದಲ ಸಂಚಿಕೆ. ಮೊದಲ ಸಂಚಿಕ...