ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನನ್ನ ಪ್ರಥಮ ತನಿಖಾ ವರದಿ (FIR)

ಜೂನ್ ೦೬ ಲೇಖನ ೭೪ ವೀಕ್ಷಣೆ

ಆರ್ಸಿಬಿಯ ಐ ಪಿ ಎಲ್ ಗೆಲುವಿನ ಸಂಭ್ರಮದ ಸಾವುಗಳ ಘಟನೆಯಲ್ಲಿ ಮೊದಲಿಗೆ ಐಪಿಎಲ್ ಎಂಬುದು ಕ್ರೀಡೆಯೇ ಅಲ್ಲ. ಅದು ಕ್ರಿಕೆಟ್ ಎಂಬ ಕ್ರೀಡೆಯ ರೂಪಾಂತರಗೊಂಡ ಜೂಜಾಟದ ಒಂದು ಪ್ರಕಾರ. ಕೆಲವು ಶ್ರೀಮಂತ ಸಂಸ್ಥೆಗಳು ಬಿಸಿಸಿಐ ಅಡಿಯಲ್ಲಿ ನೊಂದಾಯಿಸಿಕೊಂಡು...

ಒಂದು ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ !

ಜೂನ್ ೦೫ ಲೇಖನ ೬೦ ವೀಕ್ಷಣೆ

ಮುಗಿಲು ಮುಟ್ಟಿದ ಕ್ರಿಕೆಟ್ ಪ್ರೇಮಿಗಳ ಸಂಭ್ರಮ. ಎಲ್ಲರಿಗೂ ಅಭಿನಂದನೆಗಳು, ಆದರೆ… ಕ್ರೀಡಾ ಘನತೆಯನ್ನು - ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ. ಕ್ರಿಕೆಟ್ ಒಂದು ಜೂಜಾಟವಲ್ಲ, ಮೋಜಿನಾಟವೂ ಅಲ್ಲ, ಮನರಂಜನೆಯೂ ಅ...

ಕನ್ನಡ ಪತ್ರಿಕಾ ಲೋಕ (ಭಾಗ ೨೧೧) - ವೇದ ಪ್ರಕಾಶ

ಜೂನ್ ೦೪ ಲೇಖನ ೧೩೨ ವೀಕ್ಷಣೆ

ಉಡುಪಿಯ ಪಿ. ಸಂಜೀವ ಕಾಮತ್ ಆರಂಭಿಸಿದ ಮಾಸಪತ್ರಿಕೆ "ವೇದ ಪ್ರಕಾಶ" ಉಡುಪಿಯ ವೇದಾಭಿಮಾನಿಗಳಾದ ಪಿ. ಸಂಜೀವ ಕಾಮತ್ ಅವರು ಆರಂಭಿಸಿದ ಮಾಸ ಪತ್ರಿಕೆಯಾಗಿದೆ "ವೇದ ಪ್ರಕಾಶ". ಈಗ ಈ ಪತ್ರಿಕೆಯನ್ನು ಬೆಂಗಳೂರಿನ "ಪಿ. ಸಂಜೀವ ಕಾಮತ್ ಫೌಂಡೇಶನ್" ಮುನ್ನ...

ನಮಗಾಗಿ ಪರಿಸರ ಮುಗಿದು, ಪರಿಸರಕ್ಕಾಗಿ ನಾವು ಎಂಬ ದುಸ್ಥಿತಿಯಲ್ಲಿ...

ಜೂನ್ ೦೪ ಲೇಖನ ೬೯ ವೀಕ್ಷಣೆ

ಜೂನ್ ತಿಂಗಳೆಂದರೆ ಮೊದಲು ನೆನಪಾಗುವುದು ವಿಶ್ವ ಪರಿಸರ ದಿನ. ಈ ವರ್ಷದ World environment day ಜೂನ್ 5. ಕಳೆದ ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ. ಅದರಲ್...

ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು

ಜೂನ್ ೦೩ ಲೇಖನ ೭೨ ವೀಕ್ಷಣೆ

ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ...

ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 2)

ಜೂನ್ ೦೨ ಲೇಖನ ೫೬ ವೀಕ್ಷಣೆ

ಅಲ್ಲಿ ಸ್ವಲ್ಪ ಹೊತ್ತು ಕುಳಿತು ಕುರುಕಲು ತಿಂಡಿ ತಿಂದೆವು. ಅಷ್ಟೊತ್ತಿಗೆ ಆಗಲೇ ತುಂತುರು ಹನಿಗಳಿಂದ ಮೈಯೆಲ್ಲಾ ಸಣ್ಣದಾಗಿ ಒದ್ದೆಯಾಗಿತ್ತು. ಚಳಿಯೂ ಹೆಚ್ಚಾಗಿತ್ತು. ಮಗುವನ್ನು ಬಾಚಿ ತಬ್ಬಿಕೊಂಡು ರೈನ್ ಕೋಟ್ ಒಳಗೆ ಸೇರಿಸಿ ಮತ್ತೆ ಅಲ್ಲಿಂದ ಹೊ...

ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 1)

ಜೂನ್ ೦೧ ಲೇಖನ ೫೧ ವೀಕ್ಷಣೆ

ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ ಸು...

ಸಾಮಾಜಿಕ ಜಾಲತಾಣಗಳು ನಮ್ಮ ನೆಮ್ಮದಿಯ ಜೀವತಾಣಗಳಾಗಲಿ

ಮೇ ೩೧ ಲೇಖನ ೧೨೬ ವೀಕ್ಷಣೆ

ಈ ಹಿಂದೆ ನಾನು ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು ಎಂಬ ಬರಹವನ್ನು ಬರೆದಿದ್ದೆ. ಇದು ಅದರ ಮುಂದುವರಿದ ಭಾಗವೆಂದು ಭಾವಿಸಿ ಓದಿ… ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸಲು ಸಾಮಾಜಿಕ ಜಾಲತಾಣ ಅತ್ಯುತ್ತಮ ವೇದಿಕೆಯಾಗಿದೆ. ಫೇಸ್‌ಬುಕ್, ವಾಟ್ಸ್...

ಹಿಂಸೆಯ ಇತಿಹಾಸಕ್ಕೆ ಅಹಿಂಸೆಯ ನೆಲದಲ್ಲಿ ಕೊನೆ ಎಂದು ?

ಮೇ ೩೦ ಲೇಖನ ೧೧೮ ವೀಕ್ಷಣೆ

ರಾಯಲಸೀಮಾ ರಕ್ತ ಚರಿತ್ರ, ಭೀಮಾತೀರದ ಹಂತಕರು, ಚಂಬಲ್ ಕಣಿವೆಯ ದರೋಡೆಕೋರರು, ಮುಂಬೈಯ ಮಾಫಿಯಾ ಡಾನ್ ಗಳು, ಕಾಶ್ಮೀರದ ಆಜಾದಿ - ಜಿಹಾದಿ ಭಯೋತ್ಪಾದಕರು, ಗೋಧ್ರಾ ಹತ್ಯಾಕಾಂಡದ ನರಹಂತಕರು, ಪಂಜಾಬಿನ ಖಾಲಿಸ್ತಾನ್ ಭಯೋತ್ಪಾದಕರು, ಕೇರಳ ಕಣ್ಣೂರಿನ ಸ...

ದೇಶ ಮುಖ್ಯವೋ, ದ್ವೇಷ ಮುಖ್ಯವೋ ?

ಮೇ ೨೯ ಲೇಖನ ೧೦೫ ವೀಕ್ಷಣೆ

ಮಂಗಳೂರಿನ ಪ್ರತೀಕಾರದ ಕೋಮು ಹತ್ಯೆಗಳಿಗೆ ನಾವೇ ಇತಿಶ್ರೀ ಹಾಡಬೇಕಿದೆ. ದೇಶ ಮುಖ್ಯವೋ ದ್ವೇಷ ಮುಖ್ಯವೋ ದಯವಿಟ್ಟು ಅರ್ಥಮಾಡಿಕೊಳ್ಳಿ. ತುಂಬಾ ಕಷ್ಟದ ಸಮಯ ಕಣ್ರೀ. ತಲೆಗೊಂದು ಮಾತನಾಡಬೇಡಿ. ಕೂಗಾಡಬೇಡಿ, ಕಿರುಚಾಡಬೇಡಿ. ಪೆಟ್ರೋಲ್ ಸುರಿಯಬೇಡಿ, ಬೆ...

ಕನ್ನಡ ಪತ್ರಿಕಾ ಲೋಕ (ಭಾಗ ೨೧೦) - ಥಿಯಾಸಫಿ ವಾಣಿ

ಮೇ ೨೮ ಲೇಖನ ೧೪೦ ವೀಕ್ಷಣೆ

ಕರ್ನಾಟಕ ಥಿಯಸಾಫಿಕಲ್ ಫೆಡರೇಷನ್ನಿನ ಮಾಸಪತ್ರಿಕೆ "ಥಿಯಾಸಫಿ ವಾಣಿ" 1875, ನವೆಂಬರ್ 17ರಂದು ನ್ಯೂಯಾರ್ಕ್ ನಲ್ಲಿ ಸ್ಥಾಪನೆಗೊಂಡ ಥಿಯಸಾಫಿಕಲ್ ಸೊಸೈಟಿಯ ಅಂಗ ಸಂಸ್ಥೆಯಾದ ಥಿಯಸಾಫಿಕಲ್ ಫೆಡರೇಷನ್ ಕರ್ನಾಟಕ ಘಟಕವು ಪ್ರಕಟಿಸುತ್ತಿರುವ ಮಾಸಪತ್ರಿಕೆ...

ಭಾಷೆ ಎಂಬ...

ಮೇ ೨೮ ಲೇಖನ ೫೩ ವೀಕ್ಷಣೆ

ಭಾಷೆ ಎಂಬ ಭಾವ, ಭಾಷೆ ಎಂಬ ಸಂವಹನ ಮಾಧ್ಯಮ, ಭಾಷೆ ಎಂಬ ಸಂಸ್ಕೃತಿ, ಭಾಷೆ ಎಂಬ ಬದುಕು, ಭಾಷೆ ಎಂಬ ಅಭಿಮಾನ, ಭಾಷಾವಾರು ಪ್ರಾಂತ್ಯಗಳು, ಭಾಷೆ ಎಂಬ ಶ್ರೇಷ್ಠತೆಯ ವ್ಯಸನ, ಭಾಷೆ ಎಂಬ ಸಂಕುಚಿತತೆ, ಭಾಷೆ ಎಂಬ ಅನಾವಶ್ಯಕ ವಿವಾದಗಳು........ ಯಾವ ಭಾಷ...