ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಜೀವನೋತ್ಸಾಹ ತುಂಬುವ ನಮ್ಮೂರ ಜಾತ್ರೆ

ಮಾರ್ಚ್ ೦೨ ಲೇಖನ ೫೫ ವೀಕ್ಷಣೆ

ಒಮ್ಮೆ ನೋಡ ಬನ್ನಿ ನಮ್ಮೂರ ಶಿವ ಜಾತ್ರೆ, ಜೀವನೋತ್ಸಾಹ ತುಂಬುವ ನಮ್ಮೂರ ಜಾತ್ರೆ, ಬದುಕಲು ಕಲಿಸುವ ನಮ್ಮೂರ ಜಾತ್ರೆ, ಅಗೋ ಅಲ್ಲಿ ನೋಡಿ ಸುಂಕದವನೊಬ್ಬ ಬೆಳಗ್ಗೆಯೇ ಚೀಲ ಹಿಡಿದು ನಿಂತಿದ್ದಾನೆ. ಎಷ್ಟೊಂದು ಲವಲವಿಕೆ ಅವನ ಮುಖದಲ್ಲಿ, ಬಂದಳು ನೋಡಿ...

ಆಧುನಿಕ ವೈದ್ಯಕೀಯ ಕ್ಷೇತ್ರದ ದುಸ್ಥಿತಿ

ಮಾರ್ಚ್ ೦೧ ಲೇಖನ ೬೨ ವೀಕ್ಷಣೆ

"ಕೆಲ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಭಯಪಡುವಂತೆ ಆಗಿದೆ. ಹಲವಾರು ಅನಗತ್ಯ ತಪಾಸಣೆಗಳನ್ನು ಮಾಡಿಸಲಾಗುತ್ತದೆ. ಸುಮಾರು 10 ಲಕ್ಷದಿಂದ 20 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಲಾಗುತ್ತದೆ. ವೈದ್ಯಕೀಯ ಸೇವೆ ವ್ಯಾಪಾರ ಆಗಿದೆ...." - ದಿನೇಶ್ ಗುಂಡೂರಾವ್,...

ಮತ್ತೆ ಶಿವರಾತ್ರಿ… (ಭಾಗ 2)

ಫೆಬ್ರ ೨೭ ಲೇಖನ ೯೭ ವೀಕ್ಷಣೆ

ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ… ಯೋಚಿಸಿ ನೋಡಿ. ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ - ಅಯೋಧ್ಯೆ - ಕುಂಭಮೇಳ ಯಾತ್...

ಕನ್ನಡ ಪತ್ರಿಕಾ ಲೋಕ (ಭಾಗ ೧೯೮) - ಕೊಂಕಣವಾಹಿನಿ

ಫೆಬ್ರ ೨೭ ಲೇಖನ ೧೦೦ ವೀಕ್ಷಣೆ

ರಿಯಲ್ ನ್ಯೂಸ್ ಮೀಡಿಯಾದವರ ‘ಕೊಂಕಣವಾಹಿನಿ’ ದೀಪಕ ಕುಮಾರ್ ಶೇಣ್ವಿ ಅವರ ಸಂಪಾದಕತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆ ‘ಕೊಂಕಣವಾಹಿನಿ’. ಇದು ಸತ್ಯದ ಅನಾವರಣ ಎಂದು ಪತ್ರಿಕೆಯ ಶೀರ್ಷಿಕೆಯಲ್ಲಿ ಮುದ್ರಿಸಿದ್ದಾರೆ. ಪ...

ಮತ್ತೆ ಶಿವರಾತ್ರಿ… (ಭಾಗ 1)

ಫೆಬ್ರ ೨೭ ಲೇಖನ ೯೫ ವೀಕ್ಷಣೆ

ಶಿವರಾತ್ರಿಯ ಶಿವ - ಅಲ್ಲಾ - ಯೇಸು ನಾಮ ಸ್ಮರಣೆ. ಶಿವ ಶಿವ ಶಿವ ಶಿವ ಶಿವ… (ಅಲ್ಲಾ - ಯೇಸು - ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ........) ನೆನಪಾಗುವೆ ನೀನು ಪ್ರತಿಕ್ಷಣವೂ…, ಶಿವ ಮುಂಜಾನೆ - ಶಿವ ಮಧ್ಯಾಹ್ನ - ಶಿವ ಸಂಜೆ - ಶಿವರಾತ್ರ...

ಧಾರಾವಾಹಿಗಳು ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು

ಫೆಬ್ರ ೨೬ ಲೇಖನ ೫೫ ವೀಕ್ಷಣೆ

ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್...

ಮುಂಬಯಿಯ ತಂಗಿಯೊಬ್ಬರ ಬದುಕಿನ ಒಂದು ದಿನದ ದಿನಚರಿ

ಫೆಬ್ರ ೨೫ ಲೇಖನ ೫೬ ವೀಕ್ಷಣೆ

ಇವು ಅಕ್ಷರಗಳು ಭಾವನೆಗಳು ಮಾತ್ರವಲ್ಲ. ಇದು ನಮ್ಮ ಆತ್ಮಾವಲೋಕನ ಮತ್ತು ಮುಂದಿನ ನಮ್ಮ ನಡವಳಿಕೆಯ ಪರಿವರ್ತನೆಗಾಗಿ ಮತ್ತು ಸಮಾಜದಲ್ಲಿ ನಮ್ಮ ಕನಿಷ್ಠ ಕರ್ತವ್ಯದ ನಿರ್ವಹಣೆಗಾಗಿ... ತಲೆ ಸಿಡಿಯುತ್ತಿದೆ, ಕೈ ಕಾಲುಗಳು ತುಂಬಾ ನೋಯುತ್ತಿದೆ. ಜ್ವರವಂ...

ಅಸಹ್ಯ ಮಟ್ಟ ತಲುಪಿದ ಕರ್ನಾಟಕ ರಾಜಕೀಯ ಪಕ್ಷಗಳ ಭಿನ್ನಮತ

ಫೆಬ್ರ ೨೪ ಲೇಖನ ೬೩ ವೀಕ್ಷಣೆ

ಭಾಷೆ ಎಂಬ ಭಾವ ಕಡಲಿಗೆ ಮತ್ತು ರಾಜಕೀಯ ಎಂಬ ಸೇವಾ ಮನೋಭಾವದ ಪಾವಿತ್ರ್ಯಕ್ಕೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು, ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ತಮ್ಮ ನಾಲಿಗೆಯ ಮೂಲಕ ಮತ್ತು ತಮ್ಮ ನಡವಳಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಕೊಡಲಿ ಏಟು ಕೊಡುತ...

ಗೆಳೆಯರ ಒಂದು ಆತ್ಮೀಯ ಪ್ರತಿಕ್ರಿಯೆ

ಫೆಬ್ರ ೨೩ ಲೇಖನ ೬೩ ವೀಕ್ಷಣೆ

ಸತತವಾಗಿ 11 ವರ್ಷಗಳಿಂದ ಬೆಳಗಿನ 4:00 ಗಂಟೆಗೆ, ಹಾಸಿಗೆಯ ಮೇಲೆಯೇ ಕುಳಿತು, ನನ್ನ ಬಳಿ ಇರುವ ಸಾಧಾರಣ ಮೊಬೈಲಿನಿಂದ ನಾನು ಅನುಭವಿಸಿದ ಜೀವನದ ಅನುಭವಗಳನ್ನು ಅಕ್ಷರಗಳ ರೂಪದಲ್ಲಿ ಬರೆಯುತ್ತಾ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾ...

ಕನ್ನಡ ಪತ್ರಿಕಾ ಲೋಕ (ಭಾಗ ೧೯೭) - ಲೋಕಧ್ವನಿ

ಫೆಬ್ರ ೨೨ ಲೇಖನ ೨೧೩ ವೀಕ್ಷಣೆ

ಜನಶಕ್ತಿ ವಿಶ್ವಸ್ಥ ಮಂಡಳಿ, ಸಿರಸಿಯ ‘ಲೋಕಧ್ವನಿ’ ಕಳೆದ ನಾಲ್ಕು ದಶಕಗಳಿಂದ ಸಿರ್ಸಿಯಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೇ ‘ಲೋಕಧ್ವನಿ’ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೬ ಪುಟಗಳನ್ನಿಉ ಹೊಂದಿದೆ. ಸಂದರ್ಭಾನುಸಾರವಾಗಿ ಪುಟಗಳ...

ಅಂತರಂಗದ ಪಯಣ...

ಫೆಬ್ರ ೨೨ ಲೇಖನ ೫೩ ವೀಕ್ಷಣೆ

ಎಲ್ಲೋ ಒಳಗಡೆ ಒಂದು ಸಣ್ಣ ನೋವು, ನಿರಾಸೆ, ಅಸಹಾಯಕತೆ ಕಾಡುತ್ತಲೇ ಇರುತ್ತದೆ, ಬದುಕಿನ ಗುರಿ ದೂರ ದೂರ ಸರಿಯುತ್ತಲೇ ಹೋಗುತ್ತಿದೆ, ಅದನ್ನು ಹಿಡಿಯುವ ಆಸೆ, ಉತ್ಸಾಹ ಬತ್ತದಂತೆ ಸದಾ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಂಡು ಮುನ್ನಡೆಯುತ್ತಲೇ ಇರಬೇಕು...

ಸನಾತನ ಮತ್ತು ವಚನ ಸಂಸ್ಕೃತಿ

ಫೆಬ್ರ ೨೧ ಲೇಖನ ೬೧ ವೀಕ್ಷಣೆ

ವೀರಶೈವ, ಲಿಂಗಾಯತ ಮತ್ತು ಸನಾತನ ಧರ್ಮದ ಚಿಂತಕರುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿದೆ. ತರ್ಕ, ಕುತರ್ಕಗಳು, ವಾದ, ವಿವಾದಗಳು ನಡೆಯುತ್ತಲೇ ಇವೆ. ಸನಾತನ ಧರ್ಮಿಗಳು ವಚನ ಸಾಹಿತ್ಯವನ್ನು ಹೆಚ್ಚು ಹ...