ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ
ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೫೫೩ ಲೇಖನಗಳು ೨,೧೫,೮೧೨ ವೀಕ್ಷಣೆಗಳು ೭ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಇದೇ ಅಂತರಂಗ ಶುದ್ಧಿ…!

ಸೆಪ್ಟೆಂ ೨೩ ಲೇಖನ ೬೧ ವೀಕ್ಷಣೆ

ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ, ಚಿಂತನೆ, ಜ್ಞಾನದ ಅವಶ್ಯಕತೆ ಇದೆಯೇ ? " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂದು ಕುವೆಂಪು...

ಬದುಕಿ ಬಿಡಬೇಕು ತೀವ್ರವಾಗಿ ಸಾಯುವ ಮುನ್ನ...

ಸೆಪ್ಟೆಂ ೨೨ ಲೇಖನ ೬೭ ವೀಕ್ಷಣೆ

ಹೀಗೆ ಬಹಳ ಹಿಂದಿನಿಂದಲೂ ಮತ್ತು ಈಗಲೂ ಸಹ ಅನೇಕ ತತ್ವಜ್ಞಾನಿಗಳು, ಸಾಹಿತಿಗಳು, ಪತ್ರಕರ್ತರು, ವಿರಹಿಗಳು, ಭಾವನಾ ಜೀವಿಗಳು, ಮುಂತಾದವರು ಆಗಾಗ ಹೇಳುತ್ತಲೇ ಇರುತ್ತಾರೆ. ಏಕೆಂದರೆ ಬದುಕಿನ ಮುಂದಿನ ಉಳಿದ ದಿನಗಳು ಎಷ್ಟಿವೆಯೋ ಯಾರಿಗೂ ತಿಳಿದಿಲ್ಲ....

ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 2)

ಸೆಪ್ಟೆಂ ೨೧ ಲೇಖನ ೭೦ ವೀಕ್ಷಣೆ

ಮುಸ್ಲಿಮರಲ್ಲಿ ಇರುವ ಗಾಢ ಧಾರ್ಮಿಕ ನಂಬಿಕೆ ಮತ್ತು ಬಡತನ, ಅಜ್ಞಾನ ಹಾಗು ಜಾಗತಿಕ ವಿದ್ಯಮಾನಗಳ ಪರಿಣಾಮ ಅವರು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಹಿಂದೂ ಮೂಲಭೂತವಾದ ಅವರನ್ನು ಅನಾವಶ್ಯಕವಾಗಿ...

ಕನ್ನಡ ಪತ್ರಿಕಾ ಲೋಕ (ಭಾಗ ೧೭೬) - ಪ್ರಸ್ತುತ

ಸೆಪ್ಟೆಂ ೨೧ ಲೇಖನ ೧೧೬ ವೀಕ್ಷಣೆ

ಮಂಗಳೂರು ಮೀಡಿಯಾ ಹೌಸ್ ನ "ಪ್ರಸ್ತುತ" ಮಂಗಳೂರಿನ 'ಮೀಡಿಯಾ ಹೌಸ್' ಸಂಸ್ಥೆಯು ಹದಿನೈದು ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಪ್ರಸ್ತುತ". ಹೋರಾಟಗಾರ, ಸಂಘಟಕ, ಲೇಖಕ, ವಾಗ್ಮಿ ಕೆ. ಎಂ. ಶರೀಫ್ ಅವರು ಪ್ರಧಾನ ಸಂಪಾದ...

ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 1)

ಸೆಪ್ಟೆಂ ೨೧ ಲೇಖನ ೬೫ ವೀಕ್ಷಣೆ

ಕೆಲವು ದಿನಗಳ ಹಿಂದೆ ನಾನು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಪ್ರವಾಸದಲ್ಲಿದ್ದೆ. ಅಲ್ಲಿನ ಬೀದಿಗಳಲ್ಲಿ, ಗೆಳೆಯರೊಂದಿಗೆ ಕಾಲ್ನಡಿಗೆಯಲ್ಲಿ ಸಾಕಷ್ಟು ಸಂಚಾರ ಮಾಡಿದೆ. ಆಗ ಕೊಲ್ಕತ್ತಾದ ಆರ್ ಜೆ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ...

ಒಂದು ಖಾಸಗಿ ಭೇಟಿಯ ಸುತ್ತ.......

ಸೆಪ್ಟೆಂ ೨೦ ಲೇಖನ ೮೦ ವೀಕ್ಷಣೆ

ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಡಿ ವೈ ಚಂದ್ರ ಚೂಡ್. ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು. ಒಂದು ಖಾಸಗಿ ಭೇಟಿಯ ಸುತ್ತ....... ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚ...

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ.......

ಸೆಪ್ಟೆಂ ೧೯ ಲೇಖನ ೬೪ ವೀಕ್ಷಣೆ

ನೇರ ಹಾಗು ಸರಳವಾಗಿಯೇ ಅವರ ಆಡಳಿತಾತ್ಮಕ ವ್ಯಕ್ತಿತ್ವವನ್ನು ಗುರುತಿಸಬಹುದು. ಮಾಗಿದ ಮನಸ್ಸುಗಳಿಗೆ ತುಂಬಾ ಸಂಕೀರ್ಣವಾದುದೇನು ಅಲ್ಲ. ಮಹತ್ವಾಕಾಂಕ್ಷಿ: ಯಾವ ರಾಜಕೀಯ ಹಿನ್ನೆಲೆಯೂ ಇಲ್ಲದೆ ಸಂಘ ಪರಿವಾರದ ಆಶ್ರಯದಲ್ಲಿ ಬೃಹತ್ ಮರವಾಗಿ ಬೆಳೆದು ಈಗ...

ದೇವರು ಮತ್ತು ಗಲಭೆಗಳು

ಸೆಪ್ಟೆಂ ೧೮ ಲೇಖನ ೬೨ ವೀಕ್ಷಣೆ

ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ನಡೆಯುವ ಗಲಭೆಗಳಿಗೆ ಕಾರಣವೇನಿರಬಹುದು ಮತ್ತು ಯಾರ ನಡುವೆ ಈ ಗಲಭೆಗಳು ನಡೆಯುತ್ತವೆ. ಇದೊಂದು ವಿಚಿತ್ರ ಮತ್ತು ಮಿಲಿಯನ್ ಡಾಲರ್ ಪ್ರಶ್ನೆ. ಇದು, ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯೇ ಅಥವಾ ಕಾಂಗ್ರ...

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ…

ಸೆಪ್ಟೆಂ ೧೭ ಲೇಖನ ೧೧೦ ವೀಕ್ಷಣೆ

ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ...

ಗ್ರಹಿಕೆ...

ಸೆಪ್ಟೆಂ ೧೬ ಲೇಖನ ೮೦ ವೀಕ್ಷಣೆ

" ಈ ಜಗತ್ತು ನಾವು ನಮ್ಮ ಬಗ್ಗೆ ಹೇಳುವ ಸತ್ಯಕ್ಕಿಂತ ಇತರರು ನಮ್ಮ ಬಗ್ಗೆ ಹೇಳುವ ಸುಳ್ಳುಗಳನ್ನೇ ಹೆಚ್ಚು ನಂಬುತ್ತದೆ...." -ಭಾರತರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ. ಎಷ್ಟೋ ಬಾರಿ ಈ ಮಾತು ನಮ್ಮೊಳಗೆ ಹೌದು, ಇದು ನಿಜ ಎನಿಸುತ್ತಿರುತ್ತೆ. ಏಕ...

ಆರೋಪ ಪಟ್ಟಿ ಅಥವಾ ಚಾರ್ಜ್ ಶೀಟ್.....

ಸೆಪ್ಟೆಂ ೧೫ ಲೇಖನ ೬೭ ವೀಕ್ಷಣೆ

ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ ಮತ್ತು ಈಗಲೂ ನಿರಂತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ದರ್ಶನ್ ಮತ್ತು ಇತರರ ಮೇಲಿನ ಆರೋಪ ಪಟ್ಟಿ ಮತ್ತು ಇಡೀ ದೇಶಾದ್ಯಂತ ಸುದ್ದಿ ಮಾಡಿ...

ಕನ್ನಡ ಪತ್ರಿಕಾ ಲೋಕ (ಭಾಗ ೧೭೫) - ಹೊಸ ಮನುಷ್ಯ

ಸೆಪ್ಟೆಂ ೧೪ ಲೇಖನ ೧೦೪ ವೀಕ್ಷಣೆ

ಡಿ. ಎಸ್. ನಾಗಭೂಷಣ ಅವರ "ಹೊಸ ಮನುಷ್ಯ" ಖ್ಯಾತ ಬರಹಗಾರರೂ, ಸಾಹಿತಿಗಳೂ, ವಿಮರ್ಶಕರೂ, ಸಮಾಜವಾದಿ ಚಿಂತಕರೂ, ಲೋಹಿಯಾವಾದಿಗಳೂ ಆದ ಡಿ. ಎಸ್. ನಾಗಭೂಷಣ ಅವರು ಪ್ರಕಟಿಸುತ್ತಿದ್ದ ಸಮಾಜವಾದಿ ಮಾಸಿಕವಾಗಿತ್ತು "ಹೊಸ ಮನುಷ್ಯ". 2011ರ ಆಗಸ್ಟ್ ತಿಂಗಳ...